logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಜಗಮಗಿಸುವ ದೀಪಾಲಂಕಾರಕ್ಕೆ ಮನಸೋತ ಸಿದ್ದರಾಮಯ್ಯ; ಅಂಬಾರಿ ಬಸ್​ನಲ್ಲಿ ಮೈಸೂರು ಸುತ್ತುತ್ತಾ ಸಚಿವರಿಗೆ ವಿವರಿಸಿದ ಸಿಎಂ

ಜಗಮಗಿಸುವ ದೀಪಾಲಂಕಾರಕ್ಕೆ ಮನಸೋತ ಸಿದ್ದರಾಮಯ್ಯ; ಅಂಬಾರಿ ಬಸ್​ನಲ್ಲಿ ಮೈಸೂರು ಸುತ್ತುತ್ತಾ ಸಚಿವರಿಗೆ ವಿವರಿಸಿದ ಸಿಎಂ

Oct 12, 2024 07:15 AM IST

Siddaramaiah: ಜಗಮಗಿಸುವ ದೀಪಾಲಂಕಾರಕ್ಕೆ ಮನಸೋತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂಬಾರಿ ಬಸ್​ನಲ್ಲಿ ಮೈಸೂರು ಸುತ್ತುತ್ತಾ ತನ್ನ ಜೊತೆಗಿದ್ದ ಸಚಿವರಿಗೆ ಅರಮನೆ, ಮಾರ್ಗಮಧ್ಯೆ ಸಿಕ್ಕಂತಹ ಸ್ಥಳಗಳ ಬಗ್ಗೆ ವಿವರಿಸಿದರು.

  • Siddaramaiah: ಜಗಮಗಿಸುವ ದೀಪಾಲಂಕಾರಕ್ಕೆ ಮನಸೋತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂಬಾರಿ ಬಸ್​ನಲ್ಲಿ ಮೈಸೂರು ಸುತ್ತುತ್ತಾ ತನ್ನ ಜೊತೆಗಿದ್ದ ಸಚಿವರಿಗೆ ಅರಮನೆ, ಮಾರ್ಗಮಧ್ಯೆ ಸಿಕ್ಕಂತಹ ಸ್ಥಳಗಳ ಬಗ್ಗೆ ವಿವರಿಸಿದರು.
ಅಂಬಾರಿ ಬಸ್ ಸಂಚರಿಸುವ ಮಾರ್ಗದುದ್ದಕ್ಕೂ ಮುಖ್ಯಮಂತ್ರಿಗಳನ್ನು ನೋಡಲು  ಜನರು ಕಿಕ್ಕಿರಿದು ನಿಂತಿದ್ದರು.
(1 / 15)

ವಿಶ್ವ ವಿಖ್ಯಾತ ಮೈಸೂರು ದಸರಾದ ವಿಜಯದಶಮಿ ದಿನದ ರಾತ್ರಿ ಸಿಎಂ ಸಿದ್ದರಾಮಯ್ಯ ಮೈಸೂರಿನ ಆಯ್ದ ಭಾಗಗಳ ದೀಪಾಲಂಕರ ವೀಕ್ಷಿಸಿ ಅಲ್ಲಿನ ಅದ್ಭುತ ದೃಶ್ಯಗಳಿಗೆ ಮನಸೋತರು.
(2 / 15)

ಸಿದ್ದರಾಮಯ್ಯ ಅವರು ಪ್ರವಾಸಿಗರತ್ತ ಕೈಬೀಸಿ ನಾಡಹಬ್ಬ ದಸರಾ ಮಹೋತ್ಸವದ ಶುಭಾಶಯ ತಿಳಿಸಿದರು.
(3 / 15)
ಸಿದ್ದರಾಮಯ್ಯ ಅವರು ಪ್ರವಾಸಿಗರತ್ತ ಕೈಬೀಸಿ ನಾಡಹಬ್ಬ ದಸರಾ ಮಹೋತ್ಸವದ ಶುಭಾಶಯ ತಿಳಿಸಿದರು.
ಅಂಬಾರಿ ಬಸ್​​ನಲ್ಲಿಯೇ ಕುಳಿತು ಬನ್ನಿಮಂಟಪದಲ್ಲಿ ನಡೆಯುತ್ತಿರುವ ಡ್ರೋನ್ ಶೋ ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು.
(4 / 15)

ರಾಮಸ್ವಾಮಿ ವೃತ್ತದಿಂದ  ಆರಂಭವಾದ ದೀಪಾಲಂಕಾರ ವೀಕ್ಷಣೆಯು  ಬಸವೇಶ್ವರ ವೃತ್ತ, ವಿದ್ಯಾಪೀಠ ವೃತ್ತ, ಹಾರ್ಡಿಂಜ್ ಸರ್ಕಲ್, ಕೆಆರ್ ಸರ್ಕಲ್, ಆಯುರ್ವೇದಿಕ್ ವೃತ್ತ, ಹೈವೇ ವೃತ್ತದ ಮೂಲಕ ಸಾಗಿ ಎಲ್ಐಸಿ ವೃತ್ತದಲ್ಲಿ ಮುಕ್ತಾಯಗೊಂಡಿತು. 
(5 / 15)

ಲೈಟಿಂಗ್ಸ್ ನೋಡಲು ತಮ್ಮ ಜೊತೆ ಆಗಮಿಸಿದಂತಹ ಸಚಿವರಿಗೆ ಮೈಸೂರಿನ ಅರಮನೆ ಹಾಗೂ ಮಾರ್ಗ ಮಧ್ಯದಲ್ಲಿ ಬರುವಂತಹ  ಸ್ಥಳಗಳ ಬಗ್ಗೆ  ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ  ವಿವರಿಸಿ, ಅದರ ಹಿನ್ನೆಲೆ ಹಾಗೂ  ಮಹತ್ವವನ್ನು ತಿಳಿಸಿಕೊಟ್ಟರು.
(6 / 15)

ಸಚಿವರಾದ ಕೆಜೆ ಜಾರ್ಜ್, ಡಾ.ಎಚ್​​ಸಿ ಮಹದೇವಪ್ಪ, ಲಕ್ಷ್ಮೀ ಹೆಬ್ಬಾಳ್ಕರ್, ಎಂಸಿ ಸುಧಾಕರ್, ಚಾಮುಂಡೇಶ್ವರಿ ವಿದ್ಯುತ್  ನಿಗಮ ನಿಯಮಿತದ ಅಧ್ಯಕ್ಷರಾದ ಎಬಿ ರಮೇಶ್ ಬಂಡಿಸಿದ್ದೇಗೌಡ, ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಗಣೇಶ್ ಪ್ರಸಾದ್, ಮುಡಾ ಅಧ್ಯಕ್ಷ ಮರಿಗೌಡ ಸೇರಿದಂತೆ ಅಧಿಕಾರಿಗಳೊಂದಿಗೆ ಮೈಸೂರಿನ ಸುಂದರ ದೀಪಾಲಂಕಾರದ ದೃಶ್ಯವನ್ನು ಕಣ್ತುಂಬಿಕೊಂಡರು.
(7 / 15)

ವೃತ್ತಗಳಲ್ಲಿ ಅಲಂಕರಿಸಿದ ದೀಪಾಲಂಕಾರ.
(8 / 15)
ವೃತ್ತಗಳಲ್ಲಿ ಅಲಂಕರಿಸಿದ ದೀಪಾಲಂಕಾರ.
ಸಿದ್ದರಾಮಯ್ಯ ಮತ್ತು ಸಚಿವರು
(9 / 15)
ಸಿದ್ದರಾಮಯ್ಯ ಮತ್ತು ಸಚಿವರು
ದೀಪಾಲಂಕಾರದ ಜೊತೆಗೆ ಪಾರ್ಕಿಂಗ್ ಮಾಡಿರುವ ವಾಹನಗಳು ಎಷ್ಟಿವೆ ಎಂಬುದನ್ನೂ ನೋಡಿ.
(10 / 15)
ದೀಪಾಲಂಕಾರದ ಜೊತೆಗೆ ಪಾರ್ಕಿಂಗ್ ಮಾಡಿರುವ ವಾಹನಗಳು ಎಷ್ಟಿವೆ ಎಂಬುದನ್ನೂ ನೋಡಿ.
ರಸ್ತೆಯ ವೃತ್ತಗಳಲ್ಲಿ ದೀಪಾಲಂಕಾರ.
(11 / 15)
ರಸ್ತೆಯ ವೃತ್ತಗಳಲ್ಲಿ ದೀಪಾಲಂಕಾರ.
ಡ್ರೋನ್​ ಶೋನಲ್ಲಿ ಶಾರ್ಕ್ ಮತ್ತು ಸೌರವ್ಯೂಹವನ್ನು ಪ್ರದರ್ಶಿಸಲಾಗಿತ್ತು.
(12 / 15)
ಡ್ರೋನ್​ ಶೋನಲ್ಲಿ ಶಾರ್ಕ್ ಮತ್ತು ಸೌರವ್ಯೂಹವನ್ನು ಪ್ರದರ್ಶಿಸಲಾಗಿತ್ತು.
ದೀಪಾಲಂಕಾರದಿಂದ ಮಿನುಗುತ್ತಿರುವ ಮೈಸೂರು ಅರಮನೆಯ ನೋಟ.
(13 / 15)
ದೀಪಾಲಂಕಾರದಿಂದ ಮಿನುಗುತ್ತಿರುವ ಮೈಸೂರು ಅರಮನೆಯ ನೋಟ.
ಮುಮ್ಮಡಿ ಕೃಷ್ಣರಾಜ ಒಡೆಯರ್​,ಕೆಂಪನಂಜಮ್ಮನಿ ವಾಣಿ ವಿಲಾಸದ ದೀಪಾಲಂಕಾರ.
(14 / 15)
ಮುಮ್ಮಡಿ ಕೃಷ್ಣರಾಜ ಒಡೆಯರ್​,ಕೆಂಪನಂಜಮ್ಮನಿ ವಾಣಿ ವಿಲಾಸದ ದೀಪಾಲಂಕಾರ.
ಮೈಸೂರು ಅರಮನೆ ಮುಂದೆ ಜಮಾಯಿಸಿದ್ದ ಪ್ರವಾಸಿಗರು
(15 / 15)
ಮೈಸೂರು ಅರಮನೆ ಮುಂದೆ ಜಮಾಯಿಸಿದ್ದ ಪ್ರವಾಸಿಗರು

    ಹಂಚಿಕೊಳ್ಳಲು ಲೇಖನಗಳು