logo
ಕನ್ನಡ ಸುದ್ದಿ  /  Photo Gallery  /  Cricket News Bollywood Actress Mrunal Thakur Was Once Madly In Love With Team India Cricketer Virat Kohli Prs

Mrunal on Kohli: ಕೊಹ್ಲಿಯನ್ನ ಹುಚ್ಚೆದ್ದು ಪ್ರೀತಿಸಿದ್ರಂತೆ ಮೃಣಾಲ್​ ಠಾಕೂರ್; ವಿರಾಟ್​ಗೆ ಕ್ಲೀನ್​ ಬೋಲ್ಡ್​ ಆಗಿದ್ದ ಬಾಲಿವುಡ್​ ಬೆಡಗಿ

May 21, 2023 07:03 AM IST

ಟೀಮ್​ ಇಂಡಿಯಾ ಮಾಜಿ ನಾಯಕ ವಿರಾಟ್​ ಕೊಹ್ಲಿಯ (Team India Cricketer Virat Kohli) ನೋಟ-ಆಟಕ್ಕೆ ಅಭಿಮಾನಿ ಆಗದವರೇ ಇಲ್ಲ. ಎಂತೆಂಥವರೋ ಕಿಂಗ್​​ ಕೊಹ್ಲಿಗೆ ಕ್ಲೀನ್​ ಬೋಲ್ಡ್​ ಆಗಿದ್ದಾರೆ. ಅದರಲ್ಲೂ ಬಾಲಿವುಡ್​ ಬೆಡಗಿಯರ ಪಟ್ಟಿಯಂತೂ ದೊಡ್ಡದೇ ಇದೆ.

  • ಟೀಮ್​ ಇಂಡಿಯಾ ಮಾಜಿ ನಾಯಕ ವಿರಾಟ್​ ಕೊಹ್ಲಿಯ (Team India Cricketer Virat Kohli) ನೋಟ-ಆಟಕ್ಕೆ ಅಭಿಮಾನಿ ಆಗದವರೇ ಇಲ್ಲ. ಎಂತೆಂಥವರೋ ಕಿಂಗ್​​ ಕೊಹ್ಲಿಗೆ ಕ್ಲೀನ್​ ಬೋಲ್ಡ್​ ಆಗಿದ್ದಾರೆ. ಅದರಲ್ಲೂ ಬಾಲಿವುಡ್​ ಬೆಡಗಿಯರ ಪಟ್ಟಿಯಂತೂ ದೊಡ್ಡದೇ ಇದೆ.
ರನ್​ಮಷಿನ್​, ಶತಕಗಳ ಸರದಾರ ವಿರಾಟ್​ ಕೊಹ್ಲಿ ಆಟಕ್ಕೆ, ಕ್ಲೀನ್​ ಬೋಲ್ಡ್​ ಆಗದವರು ಈ ವಿಶ್ವದಲ್ಲೇ ಇಲ್ಲವೇನೋ! ಕಿರಿಯದಿಂದ ಹಿಡಿದು ಹಿರಿಯರವರೆಗೂ ಕಿಂಗ್​ ಕೊಹ್ಲಿಗೆ ಅಭಿಮಾನಿಗಳೇ! 
(1 / 9)

ಕೊಹ್ಲಿಯ ಖಡಕ್​ ಬ್ಯಾಟಿಂಗ್​, ಅಗ್ರೆಸ್ಸೀವ್​ ಫೀಲ್ಡಿಂಗ್​, ಆ್ಯಟಿಟ್ಯೂಡ್​, ಫಿಟ್​ನೆಸ್, ಸ್ಟೈಲ್​​​... ಹೀಗೆ ಎಲ್ಲದಕ್ಕೂ ಅದೆಷ್ಟೋ ಮಂದಿ ಫಿದಾ ಆಗಿದ್ದಾರೆ. ಇದಕ್ಕೆ ಬಾಲಿವುಡ್​ ನಟಿಯರೂ ಹೊರತಾಗಿಲ್ಲ.
(2 / 9)

ಈ ಪಟ್ಟಿಗೆ ಹೊಸ ಸೇರ್ಪಡೆ ಅಂದರೆ, ನಟಿ ಮೃಣಾಲ್ ಠಾಕೂರ್. ಸೀರಿಯಲ್​​​ಗಳಿಂದ ಆರಂಭವಾದ ಈ ಯುವ ನಟಿಯ ಜರ್ನಿ, ಸದ್ಯ ಬಾಲಿವುಡ್​​ನ ಬಹುಬೇಡಿಕೆಯ ನಟಿಯಾಗುವ ಮಟ್ಟಕ್ಕೇ, ಬೆಳೆದಿದೆ.
(3 / 9)

ಜೆರ್ಸಿ, ಸೀತಾರಾಮಂ ಚಿತ್ರಗಳಲ್ಲಿ ನಟಿಸಿದ ಮೇಲಂತೂ, ಖ್ಯಾತಿ ಅನ್ನೋದು ದುಪ್ಪಟ್ಟಾಗಿದೆ. ತನ್ನ ನೋಟ, ನಟನೆಯಿಂದಲೇ, ಅಭಿಮಾನಿಗಳ ಮತ್ತೇರಿಸಿದ್ದಾರೆ ಈಕೆ.
(4 / 9)

ಕಳೆದ ವರ್ಷ ಟಿ20 ವಿಶ್ವಕಪ್​​ ಮುಕ್ತಾಯದ ಬೆನ್ನಲ್ಲೇ ಈಕೆಯೊಂದು ಒಂದು ಮಾತು ಹೇಳಿದ್ರು. ಅದು ಈಗ ಮತ್ತೆ ಟ್ರೆಂಡ್​ ಆಗುತ್ತಿದೆ. ನಾನು ಕೊಹ್ಲಿಯನ್ನು ಹುಚ್ಚೆದ್ದು ಪ್ರೀತಿಸಿದ್ದೆ ಎಂದು ಮೃನಾಲ್​ ಠಾಕೂರ್​ ಹೇಳಿದ್ದರು.
(5 / 9)

I was madly in love with Virat Kohli ಹೀಗಂತ ಸ್ವತಃ ಮೃಣಾಲ್​ ಠಾಕೂರ್ ಅವರೇ ಸಂದರ್ಶನವೊಂದರಲ್ಲಿ ಹೇಳಿದ್ದರು. ಕ್ರಿಕೆಟ್​ ಮೇಲಿನ ಪ್ರೀತಿಯ ಬಗ್ಗೆ ಮಾತನಾಡಿರುವ ಮೃಣಾಲ್​, ನಾನು ಕ್ರಿಕೆಟ್​ ಅನ್ನ ಹೆಚ್ಚು ಇಷ್ಟಪಡುತ್ತೇನೆ. ಕೊಹ್ಲಿಯನ್ನಂತೂ, ಹುಚ್ಚೆದ್ದು ಪ್ರೀತಿಸಿದ್ದೇ ಎಂದ್ದಿದ್ದರು ಈ ನಟಿ.
(6 / 9)

ಮೃಣಾಲ್​ ಠಾಕೂರ್​​ ಮಾತ್ರವಲ್ಲ, ಬಾಲಿವುಡ್​ ರಂಗಿನ ಲೋಕದಲ್ಲಿ ಜನ ಮನ ಗೆದ್ದ ಚೆಲುವೆಯರೇ ವಿರಾಟನ ಆಟಕ್ಕೆ ಫಿದಾ ಆಗಿದ್ದಾರೆ. ಆಲಿಯಾ ಭಟ್​, ರಶ್ಮಿಕಾ ಮಂದಣ್ಣ, ಸಮಂತಾ, ದೀಪಿಕಾ ಪಡುಕೋಣೆ, ಕತ್ರಿಕಾ ಕೈಫ್​.. ಹೀಗೆ ಎಲ್ಲರಿಗೂ ಕೊಹ್ಲಿ ಅಂದ್ರೆ ಇಷ್ಟ.
(7 / 9)

ವೃತ್ತಿ ಬದುಕಿನ ಆರಂಭದಿಂದಲೂ ಸಾಕ್ಷಿ ಅಗರ್​ವಾಲ್​, ತಮ್ಮನ್ನಾ ಭಾಟಿಯಾ, ಇಝಾಬೆಲ್ಲೆ ಲೈಟ್..​​​ ಹೀಗೆ ಹಲವರ ಹೆಸರು ಕೊಹ್ಲಿ ಜೊತೆ ತಳುಕು ಹಾಕಿಕೊಂಡಿದ್ದವು. ಆದರೆ, ಇವೆಲ್ಲಾ ಸುಳ್ಳು ಎಂದು ತಿಳಿದಿದ್ದೇ, ಅನುಷ್ಕಾ ಶರ್ಮಾ-ವಿರಾಟ್​ ಕೊಹ್ಲಿ ಪ್ರೀತಿಯ​ ಸುದ್ದಿ ಹೊರಬಿದ್ದಾಗ.
(8 / 9)

ಯಾರ ಮೋಡಿಗೂ ಸಿಗದ ಕೊಹ್ಲಿ, ಅನುಷ್ಕಾಗೆ ಮನ ಸೋತಿದ್ದರು. ಜಾಹೀರಾತು​ ಶೂಟ್​​ನಿಂದ ಇವರ ಪ್ರಯಾಣ, ಮದುವೆ, ಮಕ್ಕಳು ಎಲ್ಲವನ್ನೂ ದಾಟಿಕೊಂಡು ಯಶಸ್ವಿಯಾಗಿ ಸಾಗುತ್ತಿದೆ.
(9 / 9)

    ಹಂಚಿಕೊಳ್ಳಲು ಲೇಖನಗಳು