ICC ODI Ranking: ಏಕದಿನ ರ್ಯಾಂಕಿಂಗ್‌ನಲ್ಲಿ ಐರ್ಲೆಂಡ್ ಕ್ರಿಕೆಟಿಗಿನ ಮಹಾ ಸಾಧನೆ; ಕೊಹ್ಲಿ, ರೋಹಿತ್ರನ್ನೇ ಹಿಂದಿಕ್ಕಿದ ಯುವ ಆಟಗಾರ
May 18, 2023 05:23 PM IST
ಐಸಿಸಿ ಏಕದಿನ ರ್ಯಾಕಿಂಗ್ ಪ್ರಕಟಗೊಂಡಿದೆ. ಐರ್ಲೆಂಡ್ನ ಯುವ ಕ್ರಿಕೆಟಿಗನೊಬ್ಬ ಐಸಿಸಿ ರ್ಯಾಕಿಂಗ್ನಲ್ಲಿ ಧೂಳೆಬ್ಬಿಸಿದ್ದಾರೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಕ್ವಿಂಟನ್ ಡಿ ಕಾಕ್, ರೋಹಿತ್ ಶರ್ಮಾ ಅವರಂತಹ ಬಿಗ್ ಸ್ಟಾರ್ಗಳನ್ನೇ ಹಿಂದಿಕ್ಕಿದ್ದಾರೆ.