ದೀಪಾವಳಿಗೆ ಅಂದವಾಗಿ ರೆಡಿಯಾಗಿ ಫೋಟೋಶೂಟ್ ಮಾಡಿಸೋ ಪ್ಲ್ಯಾನ್ ಇದ್ಯಾ? ಕಿರುತೆರೆ ಸ್ಟಾರ್ಗಳ ಈ ಸ್ಟೈಲ್ ನಿಮಗೆ ಇಷ್ಟವಾಗಬಹುದು
Oct 29, 2024 08:12 AM IST
ದೀಪಾವಳಿ ಹಬ್ಬಕ್ಕೆ ಹಣತೆಗಳನ್ನು ಹಚ್ಚಿ ಸಂಭ್ರಮಿಸುವುದು ಸಾಮಾನ್ಯ. ಹಬ್ಬವೆಂದರೆ, ಹೊಸ ಹೊಸ ಉಡುಪು ಧರಿಸಿ ಹಬ್ಬ ಆಚರಿಸುವುದೆಂದರೆ ಖುಷಿ. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಬಗೆಬಗೆಯ ಉಡುಪು ಧರಿಸಿ ಬೆಳಕಿನ ಹಬ್ಬವನ್ನು ಎಂಜಾಯ್ ಮಾಡಬಹುದು. ನಿಮಗಾಗಿ ದೀಪಾವಳಿ ಡ್ರೆಸಿಂಗ್ ಐಡಿಯಾ ನಾವು ಕೊಡ್ತೀವಿ.
- ದೀಪಾವಳಿ ಹಬ್ಬಕ್ಕೆ ಹಣತೆಗಳನ್ನು ಹಚ್ಚಿ ಸಂಭ್ರಮಿಸುವುದು ಸಾಮಾನ್ಯ. ಹಬ್ಬವೆಂದರೆ, ಹೊಸ ಹೊಸ ಉಡುಪು ಧರಿಸಿ ಹಬ್ಬ ಆಚರಿಸುವುದೆಂದರೆ ಖುಷಿ. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಬಗೆಬಗೆಯ ಉಡುಪು ಧರಿಸಿ ಬೆಳಕಿನ ಹಬ್ಬವನ್ನು ಎಂಜಾಯ್ ಮಾಡಬಹುದು. ನಿಮಗಾಗಿ ದೀಪಾವಳಿ ಡ್ರೆಸಿಂಗ್ ಐಡಿಯಾ ನಾವು ಕೊಡ್ತೀವಿ.