logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ದೀಪಾವಳಿ ಹಬ್ಬಕ್ಕೆ ಮೆಹಂದಿ ಹಚ್ಚುವ ಪ್ಲಾನ್ ಇದ್ಯಾ; ಇಲ್ಲಿವೆ ನೋಡಿ ನಿಮ್ಮ ಮನಸ್ಸಿಗೆ ಇಷ್ಟವಾಗುವ ಸಿಂಪಲ್ ಡಿಸೈನ್‌ಗಳು

ದೀಪಾವಳಿ ಹಬ್ಬಕ್ಕೆ ಮೆಹಂದಿ ಹಚ್ಚುವ ಪ್ಲಾನ್ ಇದ್ಯಾ; ಇಲ್ಲಿವೆ ನೋಡಿ ನಿಮ್ಮ ಮನಸ್ಸಿಗೆ ಇಷ್ಟವಾಗುವ ಸಿಂಪಲ್ ಡಿಸೈನ್‌ಗಳು

Oct 30, 2024 05:40 PM IST

ಹಬ್ಬದ ದಿನಗಳಲ್ಲಿ ಮೆಹಂದಿ ಹಚ್ಚಿಕೊಳ್ಳುವ ಸಂಪ್ರದಾಯ ಕೆಲವೆಡೆ ಇದೆ. ಇನ್ನೂ ಕೆಲವರು ಖುಷಿಯಾಗಿ ಮೆಹಂದಿ ಹಚ್ಚಿಕೊಳ್ಳುತ್ತಾರೆ. ಉದ್ದೇಶ ಏನೇ ಇರಲಿ ಹಬ್ಬದ ಸಮಯದಲ್ಲಿ ಮೆಹಂದಿ ಸಂಭ್ರಮ ಹೆಚ್ಚಿಸುವುದು ಸುಳ್ಳಲ್ಲ. ಈ ದೀಪಾವಳಿ ನೀವು ಕೈಗಳ ಮೇಲೆ ಚೆಂದದ ಡಿಸೈನ್ ಬಿಡಿಸಿಕೊಳ್ಳಬೇಕು ಅಂತಿದ್ದರೆ ಇಲ್ಲಿದೆ ನೋಡಿ ಒಂದಿಷ್ಟು ಡಿಸೈನ್‌ಗಳು.

  • ಹಬ್ಬದ ದಿನಗಳಲ್ಲಿ ಮೆಹಂದಿ ಹಚ್ಚಿಕೊಳ್ಳುವ ಸಂಪ್ರದಾಯ ಕೆಲವೆಡೆ ಇದೆ. ಇನ್ನೂ ಕೆಲವರು ಖುಷಿಯಾಗಿ ಮೆಹಂದಿ ಹಚ್ಚಿಕೊಳ್ಳುತ್ತಾರೆ. ಉದ್ದೇಶ ಏನೇ ಇರಲಿ ಹಬ್ಬದ ಸಮಯದಲ್ಲಿ ಮೆಹಂದಿ ಸಂಭ್ರಮ ಹೆಚ್ಚಿಸುವುದು ಸುಳ್ಳಲ್ಲ. ಈ ದೀಪಾವಳಿ ನೀವು ಕೈಗಳ ಮೇಲೆ ಚೆಂದದ ಡಿಸೈನ್ ಬಿಡಿಸಿಕೊಳ್ಳಬೇಕು ಅಂತಿದ್ದರೆ ಇಲ್ಲಿದೆ ನೋಡಿ ಒಂದಿಷ್ಟು ಡಿಸೈನ್‌ಗಳು.
ಮೆಹಂದಿ ಹಚ್ಚಿಕೊಳ್ಳುವುದು ಎಂದರೆ ಹೆಣ್ಣುಮಕ್ಕಳಿಗೆ ವಿಶೇಷ ಪ್ರೀತಿ. ಯಾವುದೇ ವಿಶೇಷ ಕಾರ್ಯಕ್ರಮಗಳು ಇಲ್ಲ ಎಂದರೂ ಮೆಹಂದಿ ಹಚ್ಚಿಕೊಳ್ಳುತ್ತಾರೆ. ಈಗಂತೂ ದೀಪಾವಳಿ ಸಮಯ ಈ ಸಮಯದಲ್ಲಿ ನೀವು ಕೈಗಳ ಮೇಲೆ ಸುಂದರ ಮೆಹಂದಿ ಚಿತ್ತಾರ ಮೂಡಿಸಿಕೊಳ್ಳಬೇಕು ಎಂದು ಬಯಸಿದರೆ ಈ ಡಿಸೈನ್‌ಗಳನ್ನು ಒಮ್ಮೆ ಗಮನಿಸಿ, ನಿಮಗೆ ಇಷ್ಟವಾಗಬಹುದು.  
(1 / 8)
ಮೆಹಂದಿ ಹಚ್ಚಿಕೊಳ್ಳುವುದು ಎಂದರೆ ಹೆಣ್ಣುಮಕ್ಕಳಿಗೆ ವಿಶೇಷ ಪ್ರೀತಿ. ಯಾವುದೇ ವಿಶೇಷ ಕಾರ್ಯಕ್ರಮಗಳು ಇಲ್ಲ ಎಂದರೂ ಮೆಹಂದಿ ಹಚ್ಚಿಕೊಳ್ಳುತ್ತಾರೆ. ಈಗಂತೂ ದೀಪಾವಳಿ ಸಮಯ ಈ ಸಮಯದಲ್ಲಿ ನೀವು ಕೈಗಳ ಮೇಲೆ ಸುಂದರ ಮೆಹಂದಿ ಚಿತ್ತಾರ ಮೂಡಿಸಿಕೊಳ್ಳಬೇಕು ಎಂದು ಬಯಸಿದರೆ ಈ ಡಿಸೈನ್‌ಗಳನ್ನು ಒಮ್ಮೆ ಗಮನಿಸಿ, ನಿಮಗೆ ಇಷ್ಟವಾಗಬಹುದು.  (All Image Credit: swaleha_dpz Instagram)
ಈ ದೀಪಾವಳಿಗೆ ನೀವು ನವಿಲಿನ ಚಿತ್ತಾರದ ಮೆಹಂದಿಯನ್ನು ಬಿಡಿಸಬಹುದು. ಇದು ಕೈಗಳ ಅಂದವನ್ನು ಹೆಚ್ಚಿಸುತ್ತದೆ. ಮಣಿಕಟ್ಟಿನಿಂದ ಅಂಗೈವರೆಗೆ ಸುಂದರವಾಗಿ, ಸರಳವಾಗಿ ಬಿಡಿಸಬಹುದಾದ ಡಿಸೈನ್ ಇದು. 
(2 / 8)
ಈ ದೀಪಾವಳಿಗೆ ನೀವು ನವಿಲಿನ ಚಿತ್ತಾರದ ಮೆಹಂದಿಯನ್ನು ಬಿಡಿಸಬಹುದು. ಇದು ಕೈಗಳ ಅಂದವನ್ನು ಹೆಚ್ಚಿಸುತ್ತದೆ. ಮಣಿಕಟ್ಟಿನಿಂದ ಅಂಗೈವರೆಗೆ ಸುಂದರವಾಗಿ, ಸರಳವಾಗಿ ಬಿಡಿಸಬಹುದಾದ ಡಿಸೈನ್ ಇದು. 
ಈ ಮೆಹಂದಿ ವಿನ್ಯಾಸವು ಇಂಡೋ–ಅರೇಬಿಕ್ ಮಾದರಿಯಲ್ಲಿ ಕಾಣುತ್ತದೆ. ಸರಳವಾಗಿದ್ದರೂ ಕೈ ತುಂಬಾ ಸುಂದರವಾಗಿ ಕಾಣುತ್ತದೆ. ಡಾರ್ಕ್ ಮತ್ತು ಲೈಟ್ ಶೇಡ್ ಕೂಡ 3ಡಿ ಲುಕ್ ನೀಡುತ್ತದೆ. ಇದು ಕೂಡ ನವಿಲಿನ ಚಿತ್ತಾರವನ್ನು ಹೊಂದಿದೆ ಡಿಸೈನ್ ಆಗಿದೆ. 
(3 / 8)
ಈ ಮೆಹಂದಿ ವಿನ್ಯಾಸವು ಇಂಡೋ–ಅರೇಬಿಕ್ ಮಾದರಿಯಲ್ಲಿ ಕಾಣುತ್ತದೆ. ಸರಳವಾಗಿದ್ದರೂ ಕೈ ತುಂಬಾ ಸುಂದರವಾಗಿ ಕಾಣುತ್ತದೆ. ಡಾರ್ಕ್ ಮತ್ತು ಲೈಟ್ ಶೇಡ್ ಕೂಡ 3ಡಿ ಲುಕ್ ನೀಡುತ್ತದೆ. ಇದು ಕೂಡ ನವಿಲಿನ ಚಿತ್ತಾರವನ್ನು ಹೊಂದಿದೆ ಡಿಸೈನ್ ಆಗಿದೆ. 
ಕೈಗಳ ಹಿಂದೆ ಸುಂದರವಾದ ಮೆಹಂದಿ ಡಿಸೈನ್ ಬಿಡಿಸಿಕೊಳ್ಳಬೇಕು ಅಂತಿದ್ದರೆ ಈ ಡಿಸೈನ್ ನಿಮಗೆ ಇಷ್ಟವಾಗಬಹುದು. ಸರಳವಾದ 3 ಹೂಗಳು, ಬಳ್ಳಿ ಇಷ್ಟೇ ಇರುವ  ಚಿತ್ತಾರ ಇದಾಗಿದೆ. 
(4 / 8)
ಕೈಗಳ ಹಿಂದೆ ಸುಂದರವಾದ ಮೆಹಂದಿ ಡಿಸೈನ್ ಬಿಡಿಸಿಕೊಳ್ಳಬೇಕು ಅಂತಿದ್ದರೆ ಈ ಡಿಸೈನ್ ನಿಮಗೆ ಇಷ್ಟವಾಗಬಹುದು. ಸರಳವಾದ 3 ಹೂಗಳು, ಬಳ್ಳಿ ಇಷ್ಟೇ ಇರುವ  ಚಿತ್ತಾರ ಇದಾಗಿದೆ. 
ಅಂಗೈಗೆ ಮಾತ್ರವಲ್ಲ ಕೈಗಳ ಹಿಂದೆ ಕೂಡ ಸುಂದರವಾದ ಮೆಹಂದಿ ಚಿತ್ತಾರವನ್ನು ಮೂಡಿಸಿಕೊಳ್ಳಬಹುದು. ಸುಂದರವಾಗಿ ಗರಿ ಬಿಚ್ಚಿದ ನವಿಲಿನ ಚಿತ್ರವನ್ನು ನೀವು ಕೈಗಳ ಹಿಂದೆ ಬಿಡಿಸಿಕೊಳ್ಳಬಹುದು. 
(5 / 8)
ಅಂಗೈಗೆ ಮಾತ್ರವಲ್ಲ ಕೈಗಳ ಹಿಂದೆ ಕೂಡ ಸುಂದರವಾದ ಮೆಹಂದಿ ಚಿತ್ತಾರವನ್ನು ಮೂಡಿಸಿಕೊಳ್ಳಬಹುದು. ಸುಂದರವಾಗಿ ಗರಿ ಬಿಚ್ಚಿದ ನವಿಲಿನ ಚಿತ್ರವನ್ನು ನೀವು ಕೈಗಳ ಹಿಂದೆ ಬಿಡಿಸಿಕೊಳ್ಳಬಹುದು. 
ದೀಪಾವಳಿ ಹಬ್ಬದ ಸಲುವಾಗಿ ಕೈಗಳ ಹಿಂದೆ ಸುಂದರ ಚಿಟ್ಟೆ ಚಿತ್ತಾರವಿರುವ ಮೆಹಂದಿ ಡಿಸೈನ್ ಕೂಡ ಆಯ್ಕೆ ಮಾಡಿಕೊಳ್ಳಬಹುದು. ಇದು ಕೈಗಳ ಅಂದ ಹೆಚ್ಚಿಸುವ ಜೊತೆಗೆ ಟ್ರೆಂಡಿ ಆಗಿಯೂ ಕಾಣಿಸುತ್ತದೆ. 
(6 / 8)
ದೀಪಾವಳಿ ಹಬ್ಬದ ಸಲುವಾಗಿ ಕೈಗಳ ಹಿಂದೆ ಸುಂದರ ಚಿಟ್ಟೆ ಚಿತ್ತಾರವಿರುವ ಮೆಹಂದಿ ಡಿಸೈನ್ ಕೂಡ ಆಯ್ಕೆ ಮಾಡಿಕೊಳ್ಳಬಹುದು. ಇದು ಕೈಗಳ ಅಂದ ಹೆಚ್ಚಿಸುವ ಜೊತೆಗೆ ಟ್ರೆಂಡಿ ಆಗಿಯೂ ಕಾಣಿಸುತ್ತದೆ. 
ಮಹೆಂದಿ ಹಚ್ಚಿಕೊಳ್ಳುವ ಆಸೆ ಇದೆ, ಆದರೆ ಟೈಮ್ ಇಲ್ಲ ಅಂತಾದ್ರೆ ನಿಮಗಾಗಿ ಇಲ್ಲಿದೆ ಒಂದು ಮೆಹಂದಿ ಡಿಸೈನ್‌. ಇದು ಬಹಳ ಸರಳವಾದ ವಿನ್ಯಾಸವಾಗಿದ್ದು ಕೈಗಳ ಅಂದ ಹೆಚ್ಚಿಸುವುದರಲ್ಲಿ ಎರಡು ಮಾತಿಲ್ಲ.
(7 / 8)
ಮಹೆಂದಿ ಹಚ್ಚಿಕೊಳ್ಳುವ ಆಸೆ ಇದೆ, ಆದರೆ ಟೈಮ್ ಇಲ್ಲ ಅಂತಾದ್ರೆ ನಿಮಗಾಗಿ ಇಲ್ಲಿದೆ ಒಂದು ಮೆಹಂದಿ ಡಿಸೈನ್‌. ಇದು ಬಹಳ ಸರಳವಾದ ವಿನ್ಯಾಸವಾಗಿದ್ದು ಕೈಗಳ ಅಂದ ಹೆಚ್ಚಿಸುವುದರಲ್ಲಿ ಎರಡು ಮಾತಿಲ್ಲ.
ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
(8 / 8)
ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 

    ಹಂಚಿಕೊಳ್ಳಲು ಲೇಖನಗಳು