logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಜಮ್ಮು ಕಾಶ್ಮೀರದಲ್ಲಿ ದಶಕದ ಬಳಿಕ ವಿಧಾನಸಭೆ ಚುನಾವಣೆ: ಹೀಗಿತ್ತು ಕಣಿವೆ ರಾಜ್ಯದಲ್ಲಿನ ಪ್ರಜಾಪ್ರಭುತ್ವದ ಸಂಭ್ರಮ ಕ್ಷಣಗಳು Photos

ಜಮ್ಮು ಕಾಶ್ಮೀರದಲ್ಲಿ ದಶಕದ ಬಳಿಕ ವಿಧಾನಸಭೆ ಚುನಾವಣೆ: ಹೀಗಿತ್ತು ಕಣಿವೆ ರಾಜ್ಯದಲ್ಲಿನ ಪ್ರಜಾಪ್ರಭುತ್ವದ ಸಂಭ್ರಮ ಕ್ಷಣಗಳು photos

Oct 08, 2024 07:02 AM IST

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರ ಪ್ರತ್ಯೇಕ ರಾಜ್ಯವಾಗಿ ರೂಪುಗೊಂಡ ನಂತರ ಮೊದಲ ಬಾರಿಗೆ ವಿಧಾನಸಭೆ ಚುನಾವಣೆ ಹತ್ತು ವರ್ಷಗಳ ಬಳಿಕ ಬುಧವಾರ ನಡೆಯಿತು. ಹೀಗಿತ್ತು ಮತದಾನದ ಕ್ಷಣಗಳು.

  • ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರ ಪ್ರತ್ಯೇಕ ರಾಜ್ಯವಾಗಿ ರೂಪುಗೊಂಡ ನಂತರ ಮೊದಲ ಬಾರಿಗೆ ವಿಧಾನಸಭೆ ಚುನಾವಣೆ ಹತ್ತು ವರ್ಷಗಳ ಬಳಿಕ ಬುಧವಾರ ನಡೆಯಿತು. ಹೀಗಿತ್ತು ಮತದಾನದ ಕ್ಷಣಗಳು.
ಜಮ್ಮು ಮತ್ತು ಕಾಶ್ಮೀರದಲ್ಲಿ ಬುಧವಾರ ಮೊದಲ ಹಂತ ಚುನಾವಣೆ ಸಂಭ್ರಮ. 24 ವಿಧಾನಸಭಾ ಕ್ಷೇತ್ರಗಳಿಗೆ  ಮತದಾನ ನಡೆದಾಗ ಮೊಮ್ಮಗನೊಂದಿಗೆ ಆಗಮಿಸಿ ಮತ ಚಲಾಯಿಸಿದ ಹಿರಿಯ ಮಹಿಳೆ.
(1 / 9)

ಜಮ್ಮು ಮತ್ತು ಕಾಶ್ಮೀರದ ಹಲವು ಭಾಗಗಳಲ್ಲಿ ಮತದಾನ ಸುಸೂತ್ರವಾಗಿ ನೆರವೇರಿತು. ಮಹಿಳೆಯರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಹಕ್ಕು ಚಲಾಯಿಸಿದರು.
(2 / 9)

ಜಮ್ಮು ಮತ್ತು ಕಾಶ್ಮೀರದ ಹಲವು ಕಡೆ ಸಖೀ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಅಲ್ಲಿ ಮಹಿಳೆಯರೇ ಚುನಾವಣಾ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸಿದರು.
(3 / 9)

ಬೆಳಗಿನ ಚಳಿ ಹಾಗೂ ಎಳೆ ಬಿಸಿಲನ ನಡುವೆಯೇ ಕಣಿವೆ ರಾಜ್ಯದ ಹಲವು ಕಡೆಗಳಲ್ಲಿ ಮತದಾರರು ತಮ್ಮ ಹಕ್ಕು ಚಲಾಯಿಸಲು ಸಾಲು ಗಟ್ಟಿ ನಿಂತಿದ್ದುಕಂಡು ಬಂದಿತು.
(4 / 9)

ಜಮ್ಮು ಮತ್ತು ಕಾಶ್ಮೀರದ ಹಲವು ಭಾಗಗಳಲ್ಲಿ ಉಗ್ರರ ಉಪಟಳ ಇರುವುದರಿಂದ ಭಾರೀ ಭದ್ರತೆಯನ್ನು ಮತದಾನ ಕೇಂದ್ರಗಳಿಗೆ ಕಲ್ಪಿಸಲಾಗಿತ್ತು.
(5 / 9)

ಜಮ್ಮುವಿನ ಹಲವು ಕಡೆಗಳಲ್ಲಿ  ಯುವಕರು ಬೆಳಿಗ್ಗೆಯೇ ಮತದಾನಕ್ಕೆ ಆಗಮಿಸಿದ್ದು ಸಾಮಾನ್ಯವಾಗಿತ್ತು.
(6 / 9)

ಜಮ್ಮುವಿನ ಹಲವು ಗ್ರಾಮಾಂತರ ಪ್ರದೇಶಗಳಲ್ಲೂ ಮತದಾನ ಬಿರುಸಾಗಿತ್ತು. ಅಲ್ಲಲ್ಲಿ ಸಾಲಲ್ಲಿ ನಿಂತು ಮತದಾನಕ್ಕಾಗಿ ಕಾಯುತ್ತಿರುವವರ ಸಂಖ್ಯೆಯೂ ಕಾಣ ಸಿಕ್ಕಿತು.
(7 / 9)

ಜಮ್ಮುವಿನ ಪುಲ್ವಾಮ ಜಿಲ್ಲೆಯ ಮತಗಟ್ಟೆಯೊಂದರಲ್ಲಿ ಸರದಿಯಲ್ಲಿ ನಿಂತಿದ್ದ ಮತದಾರರು ತಮಗೆ ನೀಡಿದ ಮತ ಚೀಟಿಯನ್ನು ಪ್ರದರ್ಶಿಸಿದರು.
(8 / 9)

ಜಮ್ಮು ಮತ್ತು ಕಾಶ್ಮೀರದ ಚುನಾವಣೆಗೆ ಮತದಾನ ಮಾಡಲು ಮಹಿಳೆಯರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸರದಿ ಸಾಲಿನಲ್ಲಿ ನಿಂತಿದ್ದು ವಿಶೇಷವಾಗಿತ್ತು.
(9 / 9)

    ಹಂಚಿಕೊಳ್ಳಲು ಲೇಖನಗಳು