logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Honda Electric Suv: ಎಸ್‌ಯುವಿ ಸೆಡಾನ್‌ ಕಾರುಗಳ ಯುಗಳಗೀತೆ, ವಾಹನ ಪ್ರಿಯರ ಗಮನಸೆಳೆದ ಹೋಂಡಾದ ಇ- ಕಾರುಗಳು | ಚಿತ್ರ ಮಾಹಿತಿ

Honda electric SUV: ಎಸ್‌ಯುವಿ ಸೆಡಾನ್‌ ಕಾರುಗಳ ಯುಗಳಗೀತೆ, ವಾಹನ ಪ್ರಿಯರ ಗಮನಸೆಳೆದ ಹೋಂಡಾದ ಇ- ಕಾರುಗಳು | ಚಿತ್ರ ಮಾಹಿತಿ

Apr 22, 2023 02:17 PM IST

ಹೋಂಡಾವು ಮೂರು ಎಲೆಕ್ಟ್ರಿಕ್‌ ವಾಹನಗಳ ಪ್ರೊಟೊಟೈಪ್‌ಗಳನ್ನು ಪರಿಚಯಿಸಿದೆ. Honda e:N SUV concept, e:NP2 prototype ಮತ್ತು e:NS2 prototype ಕಾರುಗಳನ್ನು ಆಟೋ ಶಾಂಘೈ 2023 ವಾಹನ ಪ್ರದರ್ಶನದಲ್ಲಿ ಅನಾವರಣ ಮಾಡಿದೆ. ಈ ಕಾರಿನ ಕುರಿತು ಹೆಚ್ಚಿನ ವಿವರ ಇಲ್ಲಿದೆ.

  • ಹೋಂಡಾವು ಮೂರು ಎಲೆಕ್ಟ್ರಿಕ್‌ ವಾಹನಗಳ ಪ್ರೊಟೊಟೈಪ್‌ಗಳನ್ನು ಪರಿಚಯಿಸಿದೆ. Honda e:N SUV concept, e:NP2 prototype ಮತ್ತು e:NS2 prototype ಕಾರುಗಳನ್ನು ಆಟೋ ಶಾಂಘೈ 2023 ವಾಹನ ಪ್ರದರ್ಶನದಲ್ಲಿ ಅನಾವರಣ ಮಾಡಿದೆ. ಈ ಕಾರಿನ ಕುರಿತು ಹೆಚ್ಚಿನ ವಿವರ ಇಲ್ಲಿದೆ.
 ಆಟೋ ಶಾಂಘೈ 2023 ವಾಹನ ಪ್ರದರ್ಶನದಲ್ಲಿ ಹೋಂಡಾವು ನೂತನ ಎಲೆಕ್ಟ್ರಿಕ್‌ ಕಾರುಗಳ ಕಾನ್ಸೆಪ್ಟ್‌ ಆವೃತ್ತಿಗಳನ್ನು ಅನಾವರಣ ಮಾಡಿದೆ. 
(1 / 8)

Honda e:N GT: ಇದು ನೋಡಲು ಅತ್ಯಾಕರ್ಷಕ. ಇದರ ವಿನ್ಯಾಸಕ್ಕೆ ವಾಹನ ಪ್ರಿಯರು ವಾಹ್‌ ಎಂದಿದ್ದಾರೆ. ಇದು ಶಾರ್ಪ್‌ ವಿನ್ಯಾಸ ಎಂದಿದ್ದಾರೆ. 
(2 / 8)

The Honda e:N SUV: ಎಲೆಕ್ಟ್ರಿಕ್‌ ಎಸ್‌ಯುವಿಗಳಲ್ಲಿಯೇ ಇದು ಭರ್ಜರಿ ಗಾತ್ರ ಮತ್ತು ಸೌಂದರ್ಯದಿಂದ ಗಮನ ಸೆಳೆಯುತ್ತಿದೆ. 
(3 / 8)

The Honda e:N SUV: ಭವಿಷ್ಯದಲ್ಲಿ ಎಲೆಕ್ಟ್ರಿಕ್‌ ಕಾರುಗಳು ಹೇಗಿರಲಿದೆ ಎನ್ನುವ ಸೂಚನೆಯನ್ನು ಹೋಂಡಾದ ಈ ಎಲೆಕ್ಟ್ರಿಕ್‌ ಕಾರುಗಳು ನೀಡಿವೆ ಎಂದು ವಾಹನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 
(4 / 8)

ಭವಿಷ್ಯದಲ್ಲಿ ಬಹುತೇಕ ದೇಶಗಳಲ್ಲಿ ಎಲೆಕ್ಟ್ರಿಕ್‌ ವಾಹನಗಳು ಕಡ್ಡಾಯವಾಗಿರಲಿದೆ. ಪೆಟ್ರೋಲ್‌ ಡೀಸೆಲ್‌ ಇತ್ಯಾದಿ ಪಳೆಯುಳಿಕೆ ಇಂಧನಚಾಲಿತ ವಾಹನಗಳು ನೇಪತ್ಯಕ್ಕೆ ಸರಿಯಲಿವೆ. 
(5 / 8)

ಭವಿಷ್ಯದಲ್ಲಿ ಪರಿಸರಕ್ಕೆ ಪೂರಕವಾದ, ಇಂಗಾಲದ ಡೈಆಕ್ಸೈಡ್‌ ಹೊರಸೂಸದ ವಾಹನಗಳು ಜಗತ್ತಿನ ಪ್ರಮುಖ ಆದ್ಯತೆಯಾಗಿರಲಿದೆ. 
(6 / 8)

ಹೋಂಡಾದ ನೂತನ ಎಲೆಕ್ಟ್ರಿಕ್‌ ವಾಹನಗಳು ಎಸ್‌ಯುವಿ ಮತ್ತು ಸೆಡಾನ್‌ ಕಾರುಗಳ ಯುಗಳಗೀತೆಯಂತೆ ಭಾಸವಾಗುತ್ತದೆ. 
(7 / 8)

ಈ ಮೂರು ಕಾರುಗಳ ವಿನ್ಯಾಸವು ಒಂದಕ್ಕೊಂದು ಪೂರಕವಾಗಿದೆ. 
(8 / 8)
ಈ ಮೂರು ಕಾರುಗಳ ವಿನ್ಯಾಸವು ಒಂದಕ್ಕೊಂದು ಪೂರಕವಾಗಿದೆ. 

    ಹಂಚಿಕೊಳ್ಳಲು ಲೇಖನಗಳು