logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Diet Tips For Healthy Hair: ಆರೋಗ್ಯಕರ ಕೂದಲಿಗಾಗಿ ಈ ಆಹಾರಗಳನ್ನು ಸೇವಿಸಿ..

Diet Tips for Healthy Hair: ಆರೋಗ್ಯಕರ ಕೂದಲಿಗಾಗಿ ಈ ಆಹಾರಗಳನ್ನು ಸೇವಿಸಿ..

Oct 07, 2022 02:44 PM IST

ನಮ್ಮ ಚರ್ಮ ಮತ್ತು ಕೂದಲು ಆರೋಗ್ಯಕರವಾಗಿರಬೇಕೆಂದರೆ ಕೇವಲ ಬಾಹ್ಯವಾಗಿ ಆರೈಕೆ ಮಾಡಿದರೆ ಸಾಕಾಗುವುದಿಲ್ಲ. ಹೀಗಾಗಿ ನಾವು ಒಳ್ಳೆಯ ಆಹಾರಗಳನ್ನು ತೆಗೆದುಕೊಳ್ಳಬೇಕು. ಹೇರಳವಾಗಿ ಕೂದಲು ಬೆಳೆಯಲು, ಕೂದಲಿಗೆ ಹಾನಿಯಾಗದಂತೆ ತಡೆಯಲು ಯಾವು ರೀತಿಯ ಆಹಾರಗಳನ್ನ ಸೇವಿಸಬೇಕು ನೋಡೋಣ ಬನ್ನಿ..

  • ನಮ್ಮ ಚರ್ಮ ಮತ್ತು ಕೂದಲು ಆರೋಗ್ಯಕರವಾಗಿರಬೇಕೆಂದರೆ ಕೇವಲ ಬಾಹ್ಯವಾಗಿ ಆರೈಕೆ ಮಾಡಿದರೆ ಸಾಕಾಗುವುದಿಲ್ಲ. ಹೀಗಾಗಿ ನಾವು ಒಳ್ಳೆಯ ಆಹಾರಗಳನ್ನು ತೆಗೆದುಕೊಳ್ಳಬೇಕು. ಹೇರಳವಾಗಿ ಕೂದಲು ಬೆಳೆಯಲು, ಕೂದಲಿಗೆ ಹಾನಿಯಾಗದಂತೆ ತಡೆಯಲು ಯಾವು ರೀತಿಯ ಆಹಾರಗಳನ್ನ ಸೇವಿಸಬೇಕು ನೋಡೋಣ ಬನ್ನಿ..
ನಮ್ಮ ಕೂದಲು ನಮ್ಮ ಆಂತರಿಕ ಆರೋಗ್ಯವನ್ನು ಪ್ರತಿಬಿಂಬಿಸುತ್ತದೆ. ನಾವು ಪೌಷ್ಟಿಕಾಂಶದ ಆಹಾರವನ್ನು ಸೇವಿಸಿದಾಗ ನಮ್ಮ ಆರೋಗ್ಯವು ಕೂದಲು ಮತ್ತು ಚರ್ಮದ ಮೂಲಕ ಪ್ರತಿಫಲಿಸುತ್ತದೆ. ಆದ್ದರಿಂದ ನೀವು ಕಪ್ಪಾಗಿ ಹೊಳೆಯುವ ಕೂದಲು ಪಡೆಯಲು ಮತ್ತು ಕೂದಲು ಬಲವಾಗಿರಲು ಪ್ರೋಟೀನ್​​ಗಳು, ಜೀವಸತ್ವಗಳು ಮತ್ತು ಖನಿಜಗಳ ಸೇವನೆಯು ಅತ್ಯಗತ್ಯ.
(1 / 6)
ನಮ್ಮ ಕೂದಲು ನಮ್ಮ ಆಂತರಿಕ ಆರೋಗ್ಯವನ್ನು ಪ್ರತಿಬಿಂಬಿಸುತ್ತದೆ. ನಾವು ಪೌಷ್ಟಿಕಾಂಶದ ಆಹಾರವನ್ನು ಸೇವಿಸಿದಾಗ ನಮ್ಮ ಆರೋಗ್ಯವು ಕೂದಲು ಮತ್ತು ಚರ್ಮದ ಮೂಲಕ ಪ್ರತಿಫಲಿಸುತ್ತದೆ. ಆದ್ದರಿಂದ ನೀವು ಕಪ್ಪಾಗಿ ಹೊಳೆಯುವ ಕೂದಲು ಪಡೆಯಲು ಮತ್ತು ಕೂದಲು ಬಲವಾಗಿರಲು ಪ್ರೋಟೀನ್​​ಗಳು, ಜೀವಸತ್ವಗಳು ಮತ್ತು ಖನಿಜಗಳ ಸೇವನೆಯು ಅತ್ಯಗತ್ಯ.(Unsplash)
ಕ್ಯಾಲ್ಸಿಯಂ, ಆ್ಯಂಟಿಆಕ್ಸಿಡೆಂಟ್ ಯುಕ್ತ ಜ್ಯೂಸ್, ಗೋಧಿ ಹುಲ್ಲಿನ ರಸ, ಪಾಲಕ್ ರಸದೊಂದಿಗೆ ಟೊಮೆಟೊವನ್ನು ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳಬೇಕು.
(2 / 6)
ಕ್ಯಾಲ್ಸಿಯಂ, ಆ್ಯಂಟಿಆಕ್ಸಿಡೆಂಟ್ ಯುಕ್ತ ಜ್ಯೂಸ್, ಗೋಧಿ ಹುಲ್ಲಿನ ರಸ, ಪಾಲಕ್ ರಸದೊಂದಿಗೆ ಟೊಮೆಟೊವನ್ನು ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳಬೇಕು.(Unsplash)
ಗೋಧಿಯಿಂದ ತಯಾರಿಸಿದ ಆಹಾರ ಪದಾರ್ಥಗಳು ಕೂದಲಿನ ಆರೋಗ್ಯಕ್ಕೆ ಒಳ್ಳೆಯದು.
(3 / 6)
ಗೋಧಿಯಿಂದ ತಯಾರಿಸಿದ ಆಹಾರ ಪದಾರ್ಥಗಳು ಕೂದಲಿನ ಆರೋಗ್ಯಕ್ಕೆ ಒಳ್ಳೆಯದು.(Unsplash)
ಆರೋಗ್ಯಕರ ಕೂದಲಿಗೆ ಸಂಸ್ಕರಿಸಿದ ಆಹಾರ ಪದಾರ್ಥಗಳು ಮತ್ತು ಹೆಚ್ಚು ಸಕ್ಕರೆ ಸೇವನೆಯನ್ನು ತಪ್ಪಿಸಬೇಕು.
(4 / 6)
ಆರೋಗ್ಯಕರ ಕೂದಲಿಗೆ ಸಂಸ್ಕರಿಸಿದ ಆಹಾರ ಪದಾರ್ಥಗಳು ಮತ್ತು ಹೆಚ್ಚು ಸಕ್ಕರೆ ಸೇವನೆಯನ್ನು ತಪ್ಪಿಸಬೇಕು.(Unsplash)
ಬ್ರಾಹ್ಮಿ ಮತ್ತು ಬೃಂಗರಾಜದಂತಹ ಗಿಡಮೂಲಿಕೆಗಳು ಕೂದಲಿಗೆ ಪೋಷಣೆ ಮತ್ತು ಕೂದಲು ಉದುರುವಿಕೆಯನ್ನು ಕಡಿಮೆ ಮಾಡಲು ಸಹಾಯಕಾರಿಯಾಗಿದೆ
(5 / 6)
ಬ್ರಾಹ್ಮಿ ಮತ್ತು ಬೃಂಗರಾಜದಂತಹ ಗಿಡಮೂಲಿಕೆಗಳು ಕೂದಲಿಗೆ ಪೋಷಣೆ ಮತ್ತು ಕೂದಲು ಉದುರುವಿಕೆಯನ್ನು ಕಡಿಮೆ ಮಾಡಲು ಸಹಾಯಕಾರಿಯಾಗಿದೆ(Unsplash)
ಪ್ರೋಟೀನ್ ಮತ್ತು ಕಬ್ಬಿಣಾಂಶವಿರುವ ಆಹಾರಗಳು ಕೂದಲಿಗೆ ಒಳ್ಳೆಯದು. ಮೊಟ್ಟೆ, ಕಡು ಹಸಿರು ಎಲೆಗಳ ತರಕಾರಿಗಳು ಮತ್ತು ಮೀನುಗಳನ್ನು ತಿನ್ನುವುದರಿಂದ ನಿಮ್ಮ ಕೂದಲು ಆರೋಗ್ಯಕರವಾಗಿರುತ್ತದೆ.
(6 / 6)
ಪ್ರೋಟೀನ್ ಮತ್ತು ಕಬ್ಬಿಣಾಂಶವಿರುವ ಆಹಾರಗಳು ಕೂದಲಿಗೆ ಒಳ್ಳೆಯದು. ಮೊಟ್ಟೆ, ಕಡು ಹಸಿರು ಎಲೆಗಳ ತರಕಾರಿಗಳು ಮತ್ತು ಮೀನುಗಳನ್ನು ತಿನ್ನುವುದರಿಂದ ನಿಮ್ಮ ಕೂದಲು ಆರೋಗ್ಯಕರವಾಗಿರುತ್ತದೆ.(Unsplash)

    ಹಂಚಿಕೊಳ್ಳಲು ಲೇಖನಗಳು