Egg Curry Recipe: ಎಗ್ ಗ್ರೇವಿ ಮಾಡುವುದು ಹೇಗೆ, 30 ನಿಮಿಷದಲ್ಲಿ ಮಾಡಿ ರುಚಿಕರ ಮೊಟ್ಟೆ ಮಸಾಲ, ಬ್ಯಾಚುಲರ್ಸ್ ತಪ್ಪದೇ ಟ್ರೈ ಮಾಡಿ
Oct 05, 2023 02:38 PM IST
Egg Gravy Recipe in Kannada: ಮೊಟ್ಟೆಯಿಂದ ಹಲವು ಬಗೆಯ ಗ್ರೇವಿ, ಮಸಾಲ, ಆಮ್ಲೆಟ್ ಇತ್ಯಾದಿಗಳನ್ನು ಮಾಡಬಹುದು. ರುಚಿಕರವಾಗಿ ಮೊಟ್ಟೆ ಮಸಾಲ ಮಾಡುವುದು ಹೇಗೆ ಎಂದು ತಿಳಿಯೋಣ. ಬ್ಯಾಚುಲರ್ಸ್‌ಗಳು ಪಟಾಪಟ್ ಸಾಂಬಾರ್ ಮಾಡಲು ಬಯಸಿದರೆ ಇದನ್ನು ಟ್ರೈ ಮಾಡಬಹುದು. ಕುಟುಂಬಸ್ಥರು ಕೂಡ ಚಪಾತಿ, ರೋಟಿಗೆ ಈ ಗ್ರೇವಿ ಟ್ರೈ ಮಾಡಬಹುದು.
- Egg Gravy Recipe in Kannada: ಮೊಟ್ಟೆಯಿಂದ ಹಲವು ಬಗೆಯ ಗ್ರೇವಿ, ಮಸಾಲ, ಆಮ್ಲೆಟ್ ಇತ್ಯಾದಿಗಳನ್ನು ಮಾಡಬಹುದು. ರುಚಿಕರವಾಗಿ ಮೊಟ್ಟೆ ಮಸಾಲ ಮಾಡುವುದು ಹೇಗೆ ಎಂದು ತಿಳಿಯೋಣ. ಬ್ಯಾಚುಲರ್ಸ್‌ಗಳು ಪಟಾಪಟ್ ಸಾಂಬಾರ್ ಮಾಡಲು ಬಯಸಿದರೆ ಇದನ್ನು ಟ್ರೈ ಮಾಡಬಹುದು. ಕುಟುಂಬಸ್ಥರು ಕೂಡ ಚಪಾತಿ, ರೋಟಿಗೆ ಈ ಗ್ರೇವಿ ಟ್ರೈ ಮಾಡಬಹುದು.