50 ವರ್ಷದಲ್ಲಿ 366ರಿಂದ 3000, ಭಾರತದಲ್ಲಿ ಘೇಂಡಾಮೃಗಗಳ ಸಂಖ್ಯೆಯಲ್ಲಿ ಭಾರೀ ಏರಿಕೆ; ಏನಿರಬಹುದು ಕಾರಣ photos
Sep 23, 2024 03:47 PM IST
ಒಂಟಿ ಕೊಂಬಿನ ಘೇಂಡಾ ಮೃಗ ಅಥವಾ ಖಡ್ಗ ಮೃಗ ಎಂದು ಕರೆಯುವ ಈ ಪ್ರಾಣಿಗಳು ಈಶಾನ್ಯ ರಾಜ್ಯಗಳಲ್ಲಿ ನೆಲೆಗೊಂಡಿವೆ. ಒಂದು ಕಾಲಕ್ಕೆ ಬೇಟೆಗಾರರ ಹಿಡಿತಕ್ಕೆ ಸಿಲುಕಿದ್ದ ಘೇಂಡಾಗಳ ಸಂಖ್ಯೆ ನಿಧಾನವಾಗಿ ಏರಿಕೆಯಾಗಿದೆ. ಹೇಗಿದೆ ಅವುಗಳ ಏರಿಕೆ ಪ್ರಮಾಣ. ಇಲ್ಲಿದೆ ಚಿತ್ರನೋಟ.
- ಒಂಟಿ ಕೊಂಬಿನ ಘೇಂಡಾ ಮೃಗ ಅಥವಾ ಖಡ್ಗ ಮೃಗ ಎಂದು ಕರೆಯುವ ಈ ಪ್ರಾಣಿಗಳು ಈಶಾನ್ಯ ರಾಜ್ಯಗಳಲ್ಲಿ ನೆಲೆಗೊಂಡಿವೆ. ಒಂದು ಕಾಲಕ್ಕೆ ಬೇಟೆಗಾರರ ಹಿಡಿತಕ್ಕೆ ಸಿಲುಕಿದ್ದ ಘೇಂಡಾಗಳ ಸಂಖ್ಯೆ ನಿಧಾನವಾಗಿ ಏರಿಕೆಯಾಗಿದೆ. ಹೇಗಿದೆ ಅವುಗಳ ಏರಿಕೆ ಪ್ರಮಾಣ. ಇಲ್ಲಿದೆ ಚಿತ್ರನೋಟ.