Friendship Day Wishes: ಫ್ರೆಂಡ್‌ಶಿಪ್ ಡೇಗೆ ನಿಮ್ಮ ಗೆಳೆಯ-ಗೆಳತಿಗೆ ಏನೆಂದು ಸಂದೇಶ ಕಳುಹಿಸುವಿರಿ? ಇಲ್ಲಿದೆ ಸ್ನೇಹ ಸಂದೇಶಗಳ ಗುಚ್ಛ
Aug 04, 2024 09:48 PM IST
ಸ್ನೇಹವನ್ನು ಗೌರವಿಸುವ, ಸ್ನೇಹಿತರನ್ನು ಪ್ರೀತಿಸುವ ಪ್ರತಿ ಜೀವಕ್ಕೂ ಸ್ನೇಹಿತರ ದಿನಾಚರಣೆ ವಿಶೇಷ. ಪ್ರತಿವರ್ಷದಂತೆ ಈ ವರ್ಷವೂ ಸ್ನೇಹಿತರ ದಿನಾಚರಣೆ ಬಂದಿದೆ. ಇಂದು (ಆಗಸ್ಟ್ 4) ನಿಮ್ಮ ಆಪ್ತ ಗೆಳೆಯ/ಗೆಳತಿಗೆ ವಾಟ್ಸ್‌ಆಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ನಲ್ಲಿ ವಿಶೇಷವಾಗಿ ಶುಭಾಶಯ ಕೋರಬೇಕು ಅಂತಿದ್ರೆ ನಿಮಗಾಗಿ ಇಲ್ಲಿವೆ ಒಂದಿಷ್ಟು ಐಡಿಯಾಗಳು.
- ಸ್ನೇಹವನ್ನು ಗೌರವಿಸುವ, ಸ್ನೇಹಿತರನ್ನು ಪ್ರೀತಿಸುವ ಪ್ರತಿ ಜೀವಕ್ಕೂ ಸ್ನೇಹಿತರ ದಿನಾಚರಣೆ ವಿಶೇಷ. ಪ್ರತಿವರ್ಷದಂತೆ ಈ ವರ್ಷವೂ ಸ್ನೇಹಿತರ ದಿನಾಚರಣೆ ಬಂದಿದೆ. ಇಂದು (ಆಗಸ್ಟ್ 4) ನಿಮ್ಮ ಆಪ್ತ ಗೆಳೆಯ/ಗೆಳತಿಗೆ ವಾಟ್ಸ್‌ಆಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ನಲ್ಲಿ ವಿಶೇಷವಾಗಿ ಶುಭಾಶಯ ಕೋರಬೇಕು ಅಂತಿದ್ರೆ ನಿಮಗಾಗಿ ಇಲ್ಲಿವೆ ಒಂದಿಷ್ಟು ಐಡಿಯಾಗಳು.