G20 Flower Festival: ದೆಹಲಿಯಲ್ಲಿ ಇಂದಿನಿಂದ ಜಿ20 ಫ್ಲವರ್ ಫೆಸ್ಟಿವಲ್ ಆರಂಭ: ಇಲ್ಲಿದೆ ವಿವರ
Mar 11, 2023 09:19 PM IST
ರಾಷ್ಟ್ರ ರಾಜಧಾನಿ ನವದೆಹಲಿ ಕನ್ನಾಟ್ ಪ್ಲೇಸ್‌ನಲ್ಲಿ ಇಂದಿನಿಂದ ಜಿ20 ಫ್ಲವರ್ ಫೆಸ್ಟಿವಲ್ ಆರಂಭಗೊಂಡಿದ್ದು, ಪುಷ್ಪೋತ್ಸವವನ್ನು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಭೂಪೇಂದರ್ ಯಾದವ್ ಉದ್ಘಾಟಿಸಿದರು.ಈ ಕುರಿತು ಇಲ್ಲಿದೆ ಮಾಹಿತಿ..
- ರಾಷ್ಟ್ರ ರಾಜಧಾನಿ ನವದೆಹಲಿ ಕನ್ನಾಟ್ ಪ್ಲೇಸ್‌ನಲ್ಲಿ ಇಂದಿನಿಂದ ಜಿ20 ಫ್ಲವರ್ ಫೆಸ್ಟಿವಲ್ ಆರಂಭಗೊಂಡಿದ್ದು, ಪುಷ್ಪೋತ್ಸವವನ್ನು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಭೂಪೇಂದರ್ ಯಾದವ್ ಉದ್ಘಾಟಿಸಿದರು.ಈ ಕುರಿತು ಇಲ್ಲಿದೆ ಮಾಹಿತಿ..