logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Gassy Foods: ಇಂತಹ ಆಹಾರ ಸೇವಿಸಿ ವಾಯು ಮಾಲಿನ್ಯ ಮಾಡಬೇಡಿ

Gassy foods: ಇಂತಹ ಆಹಾರ ಸೇವಿಸಿ ವಾಯು ಮಾಲಿನ್ಯ ಮಾಡಬೇಡಿ

Aug 02, 2022 10:28 PM IST

ಗ್ಯಾಸ್ಟಿಕ್‌ ಸಮಸ್ಯೆ ಹೆಚ್ಚಿಸುವ ಮತ್ತು ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡುವ ಅನೇಕ ಆಹಾರಗಳನ್ನು ನಾವು ಸೇವಿಸುತ್ತೇವೆ. ಇದರಿಂದ ದುರ್ವಾಸನೆಯುಕ್ತ ಗಾಳಿಯನ್ನು ದೇಹದಿಂದ ಹೊರಬಿಡುತ್ತೇವೆ. ನೀವು ಈಗಾಗಲೇ ಗ್ಯಾಸ್ಟಿಕ್‌ನಂತಹ ಸಮಸ್ಯೆಗಳಿಂದ ಬಳಲುತ್ತಿದ್ದರೆ, ಈ ಕೆಳಗಿನ ಆಹಾರಗಳನ್ನು ತಿನ್ನಬೇಡಿ.

  • ಗ್ಯಾಸ್ಟಿಕ್‌ ಸಮಸ್ಯೆ ಹೆಚ್ಚಿಸುವ ಮತ್ತು ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡುವ ಅನೇಕ ಆಹಾರಗಳನ್ನು ನಾವು ಸೇವಿಸುತ್ತೇವೆ. ಇದರಿಂದ ದುರ್ವಾಸನೆಯುಕ್ತ ಗಾಳಿಯನ್ನು ದೇಹದಿಂದ ಹೊರಬಿಡುತ್ತೇವೆ. ನೀವು ಈಗಾಗಲೇ ಗ್ಯಾಸ್ಟಿಕ್‌ನಂತಹ ಸಮಸ್ಯೆಗಳಿಂದ ಬಳಲುತ್ತಿದ್ದರೆ, ಈ ಕೆಳಗಿನ ಆಹಾರಗಳನ್ನು ತಿನ್ನಬೇಡಿ.
ಎಣ್ಣೆಯಲ್ಲಿ ಕರಿದ ಆಹಾರಗಳು ಜೀರ್ಣಕ್ರಿಯೆಗೆ ಅಡ್ಡಿಯಾಗಬಹುದು. ಅದು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ.
(1 / 9)

ಬದನೆಕಾಯಿಯಲ್ಲಿ ಪೋಷಕಾಂಶಗಳು ಹೇರಳವಾಗಿವೆ. ಆದರೂ, ಹೆಚ್ಚು ಸೇವಿಸಿದರೆ ಅದು ಹೊಟ್ಟೆಯಲಲ್ಲಿ ಅನಿಲವನ್ನು ಉತ್ಪಾದಿಸುತ್ತದೆ.
(2 / 9)

ಹಿಟ್ಟಿನ ಉತ್ಪನ್ನಗಳ ಬಳಕೆಯನ್ನು ಕಡಿಮೆ ಮಾಡುವುದು ಉತ್ತಮ. ಮೈದಾ ಹಿಟ್ಟು ಜೀರ್ಣಾಂಗ ವ್ಯವಸ್ಥೆಯನ್ನು ನಿಷ್ಕ್ರಿಯಗೊಳಿಸುತ್ತದೆ. ಇದು ಚಯಾಪಚಯ ಕ್ರಿಯೆಗೂ ಅಡ್ಡಿಯಾಗುತ್ತದೆ.
(3 / 9)

ಸೌತೆಕಾಯಿ ತಿನ್ನುವುದು ತುಂಬಾ ಒಳ್ಳೆಯದು. ಆದರೆ ಇದರಲ್ಲಿರುವ ಕುಕುರ್ಬಿಟಾಸಿನ್ ಅಜೀರ್ಣಕ್ಕೆ ಕಾರಣವಾಗುತ್ತದೆ. ಹೊಟ್ಟೆಯ ಸಮಸ್ಯೆಯಿಂದ ಬಳಲುತ್ತಿರುವವರು ಸೌತೆಕಾಯಿಯ ಸೇವನೆಯನ್ನು ಕಡಿಮೆ ಮಾಡಬೇಕು.
(4 / 9)

ಹೂಕೋಸು ಗ್ಲುಕೋಸಿನೋಲೇಟ್ಸ್ ಎಂಬ ಸಲ್ಫರ್ ಒಳಗೊಂಡಿರುವ ಸಾವಯವ ಸಂಯುಕ್ತಗಳನ್ನು ಹೊಂದಿರುತ್ತದೆ. ಇದು ಹೆಚ್ಚು ಫಾರ್ಟ್ ಗ್ಯಾಸ್ (CO2) ಉತ್ಪಾದಿಸುತ್ತದೆ. ಎಲೆಕೋಸು ಗ್ಯಾಸ್ಟ್ರಿಕ್ ಸಮಸ್ಯೆಗಳನ್ನು ಸಹ ಉಂಟುಮಾಡಬಹುದು.
(5 / 9)

ಸೋಯಾಬೀನ್ ಹೆಚ್ಚಿನ ಪ್ರಮಾಣದಲ್ಲಿ ಕಾರ್ಬನ್ ಡೈಆಕ್ಸೈಡ್ ಮತ್ತು ಹೈಡ್ರೋಜನ್ ಅನ್ನು ಉತ್ಪಾದಿಸುತ್ತದೆ. ಇದು ಗ್ಯಾಸ್ಟ್ರಿಕ್ ಸಮಸ್ಯೆಗಳನ್ನು ಉಂಟುಮಾಡುತ್ತದೆ.
(6 / 9)

ಕೆಲವರ ದೇಹದಲ್ಲಿ ಹಾಲು ಸುಲಭವಾಗಿ ಜೀರ್ಣವಾಗುವುದಿಲ್ಲ. ಅಂತಹವರು ಹೆಚ್ಚು ಹಾಲು ಕುಡಿದರೆ ಭೇದಿ, ಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್ ಸಮಸ್ಯೆಗಳು ಬರಬಹುದು.
(7 / 9)

ಹಸಿರು ಬಟಾಣಿ ಮತ್ತು ಬೇಳೆಕಾಳುಗಳನ್ನು ತಿನ್ನುವುದರಿಂದ ವಾಯು ಉಂಟಾಗುತ್ತದೆ.
(8 / 9)
ಹಸಿರು ಬಟಾಣಿ ಮತ್ತು ಬೇಳೆಕಾಳುಗಳನ್ನು ತಿನ್ನುವುದರಿಂದ ವಾಯು ಉಂಟಾಗುತ್ತದೆ.
ಹೊಟ್ಟೆ ಉಬ್ಬುವುದು, ಗ್ಯಾಸ್ಟಿಕ್‌ ಸೇರಿದಂತೆ ನಿಮ್ಮ ದೇಹದಿಂದ ಕೆಟ್ಟ ವಾಸನಿಯ ಗಾಳಿ ಹೊರಬರುತ್ತಿದ್ದರೆ, ನಿಮ್ಮ ಆಹಾರದಲ್ಲಿ ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ದೇಹದಲ್ಲಿ ಹೆಚ್ಚು ಅನಿಲವನ್ನು ಸೃಷ್ಟಿಸುವ ಈ ಆಹಾರಗಳನ್ನು ತಿನ್ನುವುದು ಕಡಿಮೆ ಮಾಡಿ
(9 / 9)

    ಹಂಚಿಕೊಳ್ಳಲು ಲೇಖನಗಳು