Ayodhya Deepotsav 2022: ದೀಪೋತ್ಸವಕ್ಕೆ ಅಯೋಧ್ಯೆ ಸಜ್ಜು, ಬೆಳಗಲು ಕಾಯುತ್ತಿವೆ 15 ಲಕ್ಷ ಹಣತೆಗಳು, ಚಿತ್ರಗಳನ್ನು ನೋಡಿ
Oct 23, 2022 01:48 PM IST
ಉತ್ತರ ಪ್ರದೇಶದಲ್ಲಿ ಬಹುನಿರೀಕ್ಷಿತ ದೀಪಾವಳಿ ದೀಪೋತ್ಸವ ಆರಂಭವಾಗಲು ಇನ್ನು ಕೆಲವೇ ಗಂಟೆಗಳು ಬಾಕಿ ಉಳಿದಿದೆ. ಹದಿನೈದರಿಂದ ಹದಿನೇಳು ಲಕ್ಷದಷ್ಟು ಹಣತೆಗಳು ಕಾಯುತ್ತಿವೆ. ಉತ್ತರ ಪ್ರದೇಶದ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಇಲಾಖೆಯು ಈ ಕಾರ್ಯಕ್ರಮ ಆಯೋಜಿಸಿದೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. 2017ರಿಂದ ಅಯೋಧ್ಯೆಯಲ್ಲಿ ದೀಪೋತ್ಸವ ನಡೆಯುತ್ತಿದೆ. ಈ ಬಾರಿಯ ದೀಪೋತ್ಸವ ಗಿನ್ನೀಸ್ ದಾಖಲೆ ಬರೆಯುವ ನಿರೀಕ್ಷೆಯಿದೆ.