logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Teachers Day Quotes: ಶಿಕ್ಷಕರ ದಿನಾಚರಣೆ ಅಲ್ವ, ಗುರುವಿನ ಕುರಿತಾದ ಉತ್ತಮ ಕೋಟ್ಸ್‌ಗಾಗಿ ಹುಡುಕಾಡುತ್ತಿದ್ದೀರಾ, ಇಲ್ಲಿವೆ ಕೆಲವು

Teachers Day Quotes: ಶಿಕ್ಷಕರ ದಿನಾಚರಣೆ ಅಲ್ವ, ಗುರುವಿನ ಕುರಿತಾದ ಉತ್ತಮ ಕೋಟ್ಸ್‌ಗಾಗಿ ಹುಡುಕಾಡುತ್ತಿದ್ದೀರಾ, ಇಲ್ಲಿವೆ ಕೆಲವು

Sep 04, 2024 03:08 PM IST

ಶಿಕ್ಷಕರ ದಿನಾಚರಣೆ ನಿಮಿತ್ತ ಗುರು ಎಂದರೆ ಯಾರು, ದಾರ್ಶನಿಕರ, ಕವಿಗಳ ದೃಷ್ಟಿಯಲ್ಲಿ ಗುರು ಕಂಡಿರುವುದು ಹೀಗೆ. ಶಿಕ್ಷಕರ ದಿನಾಚರಣೆಗೆ ಉತ್ತಮ ಕೋಟ್ಸ್, ಮೆಸೇಜಸ್‌ಗಾಗಿ ಹುಡುಕಾಡುತ್ತಿದ್ದರೆ, ಇಲ್ಲಿವೆ ಕೆಲವು. ಡೌನ್‌ಲೋಡ್ ಮಾಡಿ, ಪ್ರೀತಿಪಾತ್ರರಿಗೆ ಶೇರ್ ಮಾಡಿ.  

ನೀನೊಬ್ಬನೊಡನಿರಲು ಜಗವೆಲ್ಲ ಎದುರಾಗೆ, ಭಯವೇನು ಭಯವೇನು ಭಯವೇನು ಗುರುವೆನೀನೊಬ್ಬನಿಲ್ಲದಿರೆ ಜಗವೆಲ್ಲ ಜೊತೆಯಾಗೆ ಸುಖವೇನು ಸುಖವೇನು ಸುಖವೇನು ಪ್ರಭುವೆ- ಸ್ವಾಮಿ ಪುರುಷೋತ್ತಮಾನಂದ
(1 / 5)

ಜನುಮ ಜನುಮ ಶತಕೋಟಿ ಸಂಸ್ಕಾರ ಪರಮ ಚರಮ ಸಂಸ್ಕಾರಿಅಂತರತಮ ನೀ ಗುರು ಹೇ ಆತ್ಮತಮೋಹಾರಿ - ಕುವೆಂಪು
(2 / 5)

ದೃಷ್ಟಿಯೊಳಗಿನಾನಂದ ಸೃಷ್ಟಿಯಾಗಿ ತೋರಿ ಚಂದ ಶ್ರೇಷ್ಠನಾದ ಶಂಕರಗುರುವರನ ಸಹಜ ಕರುಣೆಯಿಂದಶಂಕರಭಟ್ಟ ಅಗ್ನಿಹೋತ್ರಿ
(3 / 5)

ಶ್ರೀಗುರು ಎಂಥಾ ದಯವಂತನಿಹ ನೋಡೆಈಗ ಋಣವ ಕಳೆದನೆನಲು ಆನಂದವಹುದು ನೋಡೆಶ್ರೀಚಿದಾನಂದಾವಧೂತರು
(4 / 5)

ಗುರು ಒಬ್ಬ ಸ್ನೇಹಿತ ಇದ್ದ ಹಾಗೆ. ಆತ ಕೈಹಿಡಿದು ಕರೆದುಕೊಂಡು ಹೋಗುತ್ತಾನೆ. ಭಗವಂತನ ದರ್ಶನವಾದ ನಂತರ ಗುರು-ಶಿಷ್ಯ ಭೇದವಿರದು.
(5 / 5)

    ಹಂಚಿಕೊಳ್ಳಲು ಲೇಖನಗಳು