logo
ಕನ್ನಡ ಸುದ್ದಿ  /  Photo Gallery  /  Harley-davidson X 440 Is Co-developed With Hero Motocorp Made In India Check Photos Auto News In Kannada Uks

Harley Davidson X 440: ಮೇಡ್‌ ಇನ್‌ ಇಂಡಿಯಾ ಹಾರ್ಲೆ ಡೇವಿಡ್‌ಸನ್‌ ಬೈಕ್ X 440, ಹೀರೋ ಮೋಟೋಕಾರ್ಪ್‌ ಸಹಭಾಗಿತ್ವ; ಆಕರ್ಷಕ ಫೋಟೋಸ್‌ ನೋಡಿ

May 26, 2023 07:10 AM IST

Harley Davidson X 440: ಭಾರತದಲ್ಲಿ ಹೀರೋ ಮೋಟೋಕಾರ್ಪ್‌ ಜತೆಗೂಡಿ ಹಾರ್ಲೆ ಡೇವಿಡ್‌ಸನ್‌ ತನ್ನ ಮೊದಲ ಬೈಕ್‌ ಅನ್ನು ಅಭಿವೃದ್ಧಿ ಪಡಿಸಿದೆ. ಇದು ಶೀಘ್ರವೇ ಮಾರುಕಟ್ಟೆ ಪ್ರವೇಶಿಸಲಿದೆ. ಇದರ ಕೆಲವು ಆಕರ್ಷಕ ಫೋಟೋಸ್‌ ಮತ್ತು ವಿವರ ಇಲ್ಲಿದೆ.

ಹಾರ್ಲೆ-ಡೇವಿಡ್ಸನ್ (Harley-Davidson) ತನ್ನ ಹೊಸ X 440 ಮೋಟಾರ್‌ಸೈಕಲ್ ( X 440 motorcycle) ಅನ್ನು ಅನಾವರಣಗೊಳಿಸಿದೆ. ಇದನ್ನು ಹೀರೋ ಮೋಟೋಕಾರ್ಪ್‌ (Hero MotoCorp) ಜತೆ ಸೇರಿ ಅಭಿವೃದ್ಧಿ ಪಡಿಸಿದೆ. 
(1 / 6)

ಮೋಟಾರ್‌ಸೈಕಲ್ ಹೊಚ್ಚ ಹೊಸ 440 ಸಿಸಿ, ಸಿಂಗಲ್-ಸಿಲಿಂಡರ್ ಎಂಜಿನ್ ಅನ್ನು ಬಳಸುತ್ತದೆ, ಈ ಎಂಜಿನ್‌ ಆಯಿಲ್-ಕೂಲ್ಡ್ ಎಂದು ನಿರೀಕ್ಷಿಸಲಾಗಿದೆ.
(2 / 6)

ಎಂಜಿನ್ ಸುಮಾರು 30 bhp ಮತ್ತು 30 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ನಿರೀಕ್ಷೆಯಿದೆ.
(3 / 6)

X 440 ಅನ್ನು ಆಧುನಿಕ ರೋಡ್‌ಸ್ಟರ್ ಎಂಬಂತೆ ವಿನ್ಯಾಸಗೊಳಿಸಲಾಗಿದೆ
(4 / 6)
X 440 ಅನ್ನು ಆಧುನಿಕ ರೋಡ್‌ಸ್ಟರ್ ಎಂಬಂತೆ ವಿನ್ಯಾಸಗೊಳಿಸಲಾಗಿದೆ
X 440 ನಲ್ಲಿ LED ಬೆಳಕು ಪ್ರಖರವಾಗಿದೆ. ಆಫರ್‌ನಲ್ಲಿ ಅಲಾಯ್ ವ್ಹೀಲ್‌ ಕೂಡ ಲಭ್ಯ ಇವೆ. 
(5 / 6)

ತಯಾರಕರು ಪ್ರತಿಯೊಂದರ ಮೇಲೂ ವಿಶೇಷ ಗಮನವನ್ನು ನೀಡಿದ್ದಾರೆ. ಉದಾಹರಣೆಗೆ, LED ಹೆಡ್‌ಲ್ಯಾಂಪ್‌ನಲ್ಲಿ 'Harley-Davidson' ಬ್ಯಾಡ್ಜಿಂಗ್ ಇದೆ.
(6 / 6)

    ಹಂಚಿಕೊಳ್ಳಲು ಲೇಖನಗಳು