logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Healthy Late Night Snacks: ಮಧ್ಯರಾತ್ರಿ ಹಸಿವಾದ್ರೆ ಈ ಆರೋಗ್ಯಕರ ಆಹಾರಗಳನ್ನು ಸೇವಿಸಿ..

Healthy Late Night Snacks: ಮಧ್ಯರಾತ್ರಿ ಹಸಿವಾದ್ರೆ ಈ ಆರೋಗ್ಯಕರ ಆಹಾರಗಳನ್ನು ಸೇವಿಸಿ..

Nov 10, 2022 04:03 PM IST

ಕೆಲವರಿಗೆ ಮಧ್ಯರಾತ್ರಿಯಲ್ಲೂ ಹಸಿವಾಗುತ್ತದೆ. ಮಧ್ಯರಾತ್ರಿ ಎದ್ದು ಫ್ರಿಡ್ಜ್ ನಲ್ಲಿ ಏನಾದರೂ ತಿನ್ನಲು ಇದೆಯೇ ಎಂದು ಹುಡುಕುತ್ತಾನೆ. ಆ ವೇಳೆ ಯಾವುದಾದರೂ ರೆಸ್ಟೋರೆಂಟ್ ತೆರೆದಿದ್ದರೆ ಅಲ್ಲಿಗೆ ಹೋಗುವವರೂ ಇದ್ದಾರೆ. ಹಗಲು ವೇಳೆಯಲ್ಲಿ ಅತ್ಯಂತ ಕಡಿಮೆ ಕ್ಯಾಲೋರಿ ಆಹಾರವನ್ನು ಅನುಸರಿಸುವುದು ರಾತ್ರಿ ತಿನ್ನುವ ಕಾಯಿಲೆಯ ಸಾಧ್ಯತೆಗಳನ್ನು ಹೆಚ್ಚಿಸಬಹುದು. ನಿಮಗೆ ಮಧ್ಯರಾತ್ರಿ ಹಸಿವಾದ್ರೆ ಏನು ತಿನ್ನಬೇಕು ಎಂಬುದನ್ನು ನೋಡೋಣ ಬನ್ನಿ..

  • ಕೆಲವರಿಗೆ ಮಧ್ಯರಾತ್ರಿಯಲ್ಲೂ ಹಸಿವಾಗುತ್ತದೆ. ಮಧ್ಯರಾತ್ರಿ ಎದ್ದು ಫ್ರಿಡ್ಜ್ ನಲ್ಲಿ ಏನಾದರೂ ತಿನ್ನಲು ಇದೆಯೇ ಎಂದು ಹುಡುಕುತ್ತಾನೆ. ಆ ವೇಳೆ ಯಾವುದಾದರೂ ರೆಸ್ಟೋರೆಂಟ್ ತೆರೆದಿದ್ದರೆ ಅಲ್ಲಿಗೆ ಹೋಗುವವರೂ ಇದ್ದಾರೆ. ಹಗಲು ವೇಳೆಯಲ್ಲಿ ಅತ್ಯಂತ ಕಡಿಮೆ ಕ್ಯಾಲೋರಿ ಆಹಾರವನ್ನು ಅನುಸರಿಸುವುದು ರಾತ್ರಿ ತಿನ್ನುವ ಕಾಯಿಲೆಯ ಸಾಧ್ಯತೆಗಳನ್ನು ಹೆಚ್ಚಿಸಬಹುದು. ನಿಮಗೆ ಮಧ್ಯರಾತ್ರಿ ಹಸಿವಾದ್ರೆ ಏನು ತಿನ್ನಬೇಕು ಎಂಬುದನ್ನು ನೋಡೋಣ ಬನ್ನಿ..
 ರಾತ್ರಿ ಊಟ ಮಾಡಿ ಮಲಗಿರುತ್ತೀರ. ಆದರೂ ಹಸಿವಾಗಿ ಮಧ್ಯರಾತ್ರಿಯಲ್ಲಿ ಎಚ್ಚರಗೊಳ್ಳುತ್ತೀರ. ಈ ವೇಳೆ ಏನನ್ನು ತಿನ್ನಬೇಕು ಎಂದು ಯೋಚಿಸುತ್ತಿದ್ದೀರಾ?
(1 / 8)
ರಾತ್ರಿ ಊಟ ಮಾಡಿ ಮಲಗಿರುತ್ತೀರ. ಆದರೂ ಹಸಿವಾಗಿ ಮಧ್ಯರಾತ್ರಿಯಲ್ಲಿ ಎಚ್ಚರಗೊಳ್ಳುತ್ತೀರ. ಈ ವೇಳೆ ಏನನ್ನು ತಿನ್ನಬೇಕು ಎಂದು ಯೋಚಿಸುತ್ತಿದ್ದೀರಾ? (Unsplash)
ಮಧುಮೇಹ ಇರುವವರು ಸಾಮಾನ್ಯವಾಗಿ ಮಧ್ಯರಾತ್ರಿಯಲ್ಲಿ ಹಸಿವನ್ನು ಅನುಭವಿಸುತ್ತಾರೆ. ಮಾತ್ರೆಗಳು ಮತ್ತು ಔಷಧಿಗಳನ್ನು ಸರಿಯಾಗಿ ತೆಗೆದುಕೊಳ್ಳದಿದ್ದರೆ, ಹಸಿವು ಉಂಟಾಗುತ್ತದೆ. ಆ ಸಮಯದಲ್ಲಿ ನೀವು ಓಟ್ ಮೀಲ್ ತಿನ್ನಬಹುದು. ಇದರಲ್ಲಿ ನಾರಿನಂಶವನ್ನು ಹೊರತುಪಡಿಸಿ ಬೇರೆ ಯಾವುದೇ ಪೋಷಕಾಂಶಗಳು ಇರುವುದಿಲ್ಲವಾದ್ದರಿಂದ ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸುವುದಿಲ್ಲ.
(2 / 8)

 ಕೆಲವರು ಮಲಗುವ ಮುನ್ನ ಸರಿಯಾಗಿ ಊಟ ಮಾಡುವುದಿಲ್ಲ. ಆಗ ಮಧ್ಯರಾತ್ರಿಯಲ್ಲಿ ಹಸಿವಾಗುತ್ತದೆ. ಇಂತಹ ಸಂದರ್ಭದಲ್ಲಿ ನೀವು ಪನೀರ್‌ನೊಂದಿಗೆ ಮೂಳೆಗಳಿಲ್ಲದ ಚಿಕನ್ ಸ್ಲೈಸ್ ಅನ್ನು ಸ್ಯಾಂಡ್‌ವಿಚ್‌ನಂತೆ ತಿನ್ನಬಹುದು.
(3 / 8)

ಮಧ್ಯರಾತ್ರಿ ಹಸಿವಾದರೆ ಮೂರು ಬೇಯಿಸಿದ ಮೊಟ್ಟೆಗಳನ್ನು ಅದಕ್ಕೆ ಕಾಳುಮೆಣಸಿನ ಪುಡಿ ಮತ್ತು ಉಪ್ಪು ಬೆರೆಸಿ ಸೇವಿಸಿ.
(4 / 8)

ಬಟರ್ ಫ್ರೂಟ್ ಅಥವಾ ಆವಕಾಡೊ ಹಣ್ಣಿನ ಜ್ಯೂಸ್​ ಕುಡಿದರೆ ಶಾಂತವಾಗಿ ಮಲಗಬಹುದು.
(5 / 8)
ಬಟರ್ ಫ್ರೂಟ್ ಅಥವಾ ಆವಕಾಡೊ ಹಣ್ಣಿನ ಜ್ಯೂಸ್​ ಕುಡಿದರೆ ಶಾಂತವಾಗಿ ಮಲಗಬಹುದು.
 ಮಧುಮೇಹಿಗಳು ಪಾಪ್ ಕಾರ್ನ್ ತಿಂದು ಹೊಟ್ಟೆ ತುಂಬಿಸಿಕೊಂಡು ಮಲಗಬಹುದು. ಸಕ್ಕರೆ ಮಟ್ಟವೂ ಹೆಚ್ಚಾಗುವುದಿಲ್ಲ.
(6 / 8)

ಅಧಿಕ ತೂಕ ಹೊಂದಿರುವವರು ರಾತ್ರಿಯಲ್ಲಿ ಹಸಿವಿನಿಂದ ಎಚ್ಚರಗೊಂಡು ತಿಂದರೆ ಮತ್ತಷ್ಟು ತೂಕ ಹೆಚ್ಚಾಗುತ್ತದೆ ಎಂಬ ಭಯದಲ್ಲಿದ್ದರೆ, ಕುಂಬಳಕಾಯಿ ಬೀಜಗಳನ್ನು ಉಪ್ಪಿನೊಂದಿಗೆ ಹುರಿದು ಇಟ್ಟುಕೊಳ್ಳಿ. ಮಧ್ಯರಾತ್ರಿ ಹಸಿವೆಯಾದರೆ ಇದನ್ನು ತಿನ್ನಿ.
(7 / 8)

ಚೀಸ್/ಹಾಲು ಮತ್ತು ಕ್ರ್ಯಾಕರ್ ಬಿಸ್ಕತ್ತುಗಳು ತಡರಾತ್ರಿಯ ತಿಂಡಿಗಳಿಗೆ ಒಳ್ಳೆಯದು. ಸಾಕಷ್ಟು ಕ್ಯಾಲೊರಿಗಳನ್ನು ಪಡೆದ ನಂತರ, ದೇಹವು ಶಾಂತಿಯುತವಾಗಿ ನಿದ್ರಿಸುತ್ತದೆ.
(8 / 8)

    ಹಂಚಿಕೊಳ್ಳಲು ಲೇಖನಗಳು