Health Benefits of Green Chillies: ಹಸಿಮೆಣಸಿನಕಾಯಿ ಅಡುಗೆ ಖಾರಕ್ಕೆ ಮಾತ್ರವಲ್ಲ, ದೇಹಕ್ಕೆ ಎಷ್ಟು ಉಪಕಾರಿ ಗೊತ್ತೇ..?
Oct 26, 2022 10:02 PM IST
ಪ್ರತಿದಿನದ ಅಡುಗೆಗೆ ಖಾರದ ರುಚಿಗಾಗಿ ನಾವು ಹಸಿಮೆಣಸಿನಕಾಯಿ ಬಳಸುತ್ತೇವೆ. ಕೆಲವರು ಖಾರಕ್ಕೆ ಪುಡಿ ಬಳಸಿದರೆ ಇನ್ನೂ ಕೆಲವರು ಹಸಿಮೆಣಸಿನಕಾಯಿ ಬಳಸುತ್ತಾರೆ. ಆದರೆ ಈ ಖಾರ ಮೆಣಸಿನಕಾಯಿ ಅಡುಗೆ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ, ದೇಹಕ್ಕೆ ಅನೇಕ ರೀತಿಯ ಪ್ರಯೋಜನಗಳನ್ನು ನೀಡುತ್ತದೆ.
- ಪ್ರತಿದಿನದ ಅಡುಗೆಗೆ ಖಾರದ ರುಚಿಗಾಗಿ ನಾವು ಹಸಿಮೆಣಸಿನಕಾಯಿ ಬಳಸುತ್ತೇವೆ. ಕೆಲವರು ಖಾರಕ್ಕೆ ಪುಡಿ ಬಳಸಿದರೆ ಇನ್ನೂ ಕೆಲವರು ಹಸಿಮೆಣಸಿನಕಾಯಿ ಬಳಸುತ್ತಾರೆ. ಆದರೆ ಈ ಖಾರ ಮೆಣಸಿನಕಾಯಿ ಅಡುಗೆ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ, ದೇಹಕ್ಕೆ ಅನೇಕ ರೀತಿಯ ಪ್ರಯೋಜನಗಳನ್ನು ನೀಡುತ್ತದೆ.