ಮಧುಮೇಹದಿಂದ ಸುಮಧುರ ದಾಂಪತ್ಯಕ್ಕೂ ಕಂಟಕ: ನಿಮಿರು ದೌರ್ಬಲ್ಯದಿಂದ ಯೋನಿ ಶುಷ್ಕತೆಯವರೆಗೆ ಸಕ್ಕರೆ ಕಾಯಿಲೆ ತಂದೊಡ್ಡುವ 6 ಲೈಂಗಿಕ ಸಮಸ್ಯೆಗಳಿವು
Sep 24, 2024 04:18 PM IST
ಮಧುಮೇಹ ಮತ್ತು ಲೈಂಗಿಕ ಸಮಸ್ಯೆಗಳು: ಮಧುಮೇಹ ಅಥವಾ ಸಕ್ಕರೆಕಾಯಿಲೆ ಅಧಿಕವಾಗಿರುವವರಿಗೆ ಅನೇಕ ಸಮಸ್ಯೆಗಳು ಜತೆಯಾಗುತ್ತವೆ. ಪುರುಷರಿಗೆ ಮತ್ತು ಮಹಿಳೆಯರಿಗೆ ಅನೇಕ ಲೈಂಗಿಕ ಸಮಸ್ಯೆಗಳನ್ನೂ ಮಧುಮೇಹ ಉಂಟುಮಾಡುತ್ತದೆ. ಅತ್ಯಧಿಕ ಮಧುಮೇಹವು ರಕ್ತನಾಳಗಳಿಗೆ, ದೇಹದ ನರವ್ಯವಸ್ಥೆಗಳಿಗೆ ಮಾತ್ರವಲ್ಲದೆ ಗುಪ್ತಾಂಗಗಳಿಗೂ ತೊಂದರೆ ಉಂಟುಮಾಡುತ್ತದೆ.
- ಮಧುಮೇಹ ಮತ್ತು ಲೈಂಗಿಕ ಸಮಸ್ಯೆಗಳು: ಮಧುಮೇಹ ಅಥವಾ ಸಕ್ಕರೆಕಾಯಿಲೆ ಅಧಿಕವಾಗಿರುವವರಿಗೆ ಅನೇಕ ಸಮಸ್ಯೆಗಳು ಜತೆಯಾಗುತ್ತವೆ. ಪುರುಷರಿಗೆ ಮತ್ತು ಮಹಿಳೆಯರಿಗೆ ಅನೇಕ ಲೈಂಗಿಕ ಸಮಸ್ಯೆಗಳನ್ನೂ ಮಧುಮೇಹ ಉಂಟುಮಾಡುತ್ತದೆ. ಅತ್ಯಧಿಕ ಮಧುಮೇಹವು ರಕ್ತನಾಳಗಳಿಗೆ, ದೇಹದ ನರವ್ಯವಸ್ಥೆಗಳಿಗೆ ಮಾತ್ರವಲ್ಲದೆ ಗುಪ್ತಾಂಗಗಳಿಗೂ ತೊಂದರೆ ಉಂಟುಮಾಡುತ್ತದೆ.