Hair Fall: ಇದು ಖಂಡಿತ ಸಹಜ ಲಕ್ಷಣವಲ್ಲ; ನಿಮ್ಮ ಕೂದಲು ಈ ರೀತಿ ಉದುರುತ್ತಿದ್ದರೆ ಈಗಲೇ ಎಚ್ಚೆತ್ತುಕೊಳ್ಳಿ
Sep 18, 2024 05:31 PM IST
ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವ ಸಮಸ್ಯೆ ಹಲವರನ್ನು ಕಾಡುತ್ತಿದೆ. ಇದಕ್ಕೆ ಕಾರಣಗಳು ನೂರಾರು. ಪ್ರತಿದಿನ ಒಂದಿಷ್ಟು ಕೂದಲು ಉದುರುವುದು ಸಹಜ ಪ್ರಕ್ರಿಯೆ, ಆದರೆ ಅತಿಯಾಗಿ ಕೂದಲು ಉದುರುವುದು ಹಾಗೂ ಕೂದಲು, ನೆತ್ತಿಯ ಭಾಗದಲ್ಲಿ ಈ ಕೆಳಗಿನ ಲಕ್ಷಣಗಳು ಗೋಚರಿಸುವುದು ಆರೋಗ್ಯ ಸಮಸ್ಯೆಯ ಸೂಚಕವಾಗಿರಬಹುದು ಎಚ್ಚರ.
- ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವ ಸಮಸ್ಯೆ ಹಲವರನ್ನು ಕಾಡುತ್ತಿದೆ. ಇದಕ್ಕೆ ಕಾರಣಗಳು ನೂರಾರು. ಪ್ರತಿದಿನ ಒಂದಿಷ್ಟು ಕೂದಲು ಉದುರುವುದು ಸಹಜ ಪ್ರಕ್ರಿಯೆ, ಆದರೆ ಅತಿಯಾಗಿ ಕೂದಲು ಉದುರುವುದು ಹಾಗೂ ಕೂದಲು, ನೆತ್ತಿಯ ಭಾಗದಲ್ಲಿ ಈ ಕೆಳಗಿನ ಲಕ್ಷಣಗಳು ಗೋಚರಿಸುವುದು ಆರೋಗ್ಯ ಸಮಸ್ಯೆಯ ಸೂಚಕವಾಗಿರಬಹುದು ಎಚ್ಚರ.