ರಕ್ತದಲ್ಲಿ ಸಕ್ಕರೆಯ ಪ್ರಮಾಣ ಏರಿಕೆಯಾದ್ರೆ ಪಾದಗಳ ಮೇಲಾಗುತ್ತೆ ಪರಿಣಾಮ; ಈ 6 ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡ್ಬೇಡಿ, ಕಾಳಜಿ ಇರಲಿ
Jun 17, 2024 11:40 AM IST
ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಡಯಾಬಿಟಿಸ್ ಸಮಸ್ಯೆ ಕಾಡುತ್ತಿದೆ. ಇದಕ್ಕೆ ಪ್ರಮುಖ ಕಾರಣ ನಮ್ಮ ಜೀವನಶೈಲಿ. ರಕ್ತದಲ್ಲಿನ ಸಕ್ಕರೆಯ ಮಟ್ಟ ಏರಿಕೆಯಾಗಿರುವುದನ್ನು ಪಾದಗಳಿಂದಲೇ ಗುರುತಿಸಬಹುದು. ಮಾತ್ರವಲ್ಲ ಸಕ್ಕರೆ ಪ್ರಮಾಣ ಅಥವಾ ಮಧುಮೇಹ ಹೆಚ್ಚಾದ್ರೆ ಪಾದಗಳಲ್ಲಿ ಕೆಲವು ಸಮಸ್ಯೆಗಳು ಕಾಣಿಸಬಹುದು. ಇದನ್ನು ನಿರ್ಲಕ್ಷ್ಯ ಮಾಡ್ಬೇಡಿ.
- ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಡಯಾಬಿಟಿಸ್ ಸಮಸ್ಯೆ ಕಾಡುತ್ತಿದೆ. ಇದಕ್ಕೆ ಪ್ರಮುಖ ಕಾರಣ ನಮ್ಮ ಜೀವನಶೈಲಿ. ರಕ್ತದಲ್ಲಿನ ಸಕ್ಕರೆಯ ಮಟ್ಟ ಏರಿಕೆಯಾಗಿರುವುದನ್ನು ಪಾದಗಳಿಂದಲೇ ಗುರುತಿಸಬಹುದು. ಮಾತ್ರವಲ್ಲ ಸಕ್ಕರೆ ಪ್ರಮಾಣ ಅಥವಾ ಮಧುಮೇಹ ಹೆಚ್ಚಾದ್ರೆ ಪಾದಗಳಲ್ಲಿ ಕೆಲವು ಸಮಸ್ಯೆಗಳು ಕಾಣಿಸಬಹುದು. ಇದನ್ನು ನಿರ್ಲಕ್ಷ್ಯ ಮಾಡ್ಬೇಡಿ.