ಕೆಮ್ಮು, ಕಫ, ಗಂಟಲುನೋವು ತಕ್ಷಣಕ್ಕೆ ನಿವಾರಣೆಯಾಗಲು ಇಲ್ಲಿದೆ 5 ಸರಳ ಮನೆಮದ್ದು; ಮಳೆಗಾಲದಲ್ಲಿ ಖಂಡಿತ ಇವು ಅವಶ್ಯ
Jun 06, 2024 03:13 PM IST
ಮಳೆಗಾಲ ಆರಂಭವಾದಾಕ್ಷಣ ಕೆಮ್ಮು, ಕಫ, ಜ್ವರ ಕಾಣಿಸುವುದು ಸಾಮಾನ್ಯ. ಕೆಲವೊಮ್ಮೆ ಎಷ್ಟೇ ಮದ್ದು ಮಾಡಿದ್ರು ಈ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳುವುದು ಕಷ್ಟವಾಗುತ್ತದೆ. ಅದಕ್ಕಾಗಿ ಇಲ್ಲಿರುವ ಮನೆಮದ್ದುಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು.
- ಮಳೆಗಾಲ ಆರಂಭವಾದಾಕ್ಷಣ ಕೆಮ್ಮು, ಕಫ, ಜ್ವರ ಕಾಣಿಸುವುದು ಸಾಮಾನ್ಯ. ಕೆಲವೊಮ್ಮೆ ಎಷ್ಟೇ ಮದ್ದು ಮಾಡಿದ್ರು ಈ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳುವುದು ಕಷ್ಟವಾಗುತ್ತದೆ. ಅದಕ್ಕಾಗಿ ಇಲ್ಲಿರುವ ಮನೆಮದ್ದುಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು.