Health Tips: ನೀರಿನ ಜೊತೆ ಇಂಗು ಸೇರಿಸಿ ಕುಡಿಯೋದ್ರಿಂದ ತೂಕ ಕಡಿಮೆ ಆಗುವುದಲ್ಲದೆ ಇನ್ನೂ ಅನೇಕ ಲಾಭಗಳಿವೆ
Dec 27, 2023 03:10 PM IST
ದೇಹದಲ್ಲಿ ಸಂಗ್ರಹವಾಗಿರುವ ಹೆಚ್ಚುವರಿ ಕೊಬ್ಬನ್ನು ಕರಗಿಸಲು ಇಂಗು ನೀರನ್ನು ಬಳಸಬಹುದು. ಇದು ಗಿಡಮೂಲಿಕೆಯ ಪಾನೀಯವಾಗಿದೆ. ಪ್ರತಿನಿತ್ಯ ಇದನ್ನು ಕುಡಿಯುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ.