Garlic Peel: ವೇಸ್ಟ್ ಎಂದು ಬೆಳ್ಳುಳ್ಳಿ ಸಿಪ್ಪೆಯನ್ನ ಬಿಸಾಕ್ತೀರಿ ಅಲ್ವಾ? ಇದರ ಪ್ರಯೋಜನಗಳೂ ತಿಳಿದಿರಲಿ
Dec 22, 2023 05:36 PM IST
Benefits of Garlic Peel: ಬೆಳ್ಳುಳ್ಳಿ ಖಾದ್ಯಗಳ ರುಚಿ ಮಾತ್ರ ಹೆಚ್ಚಿಸುವುದಿಲ್ಲ, ಇದು ಆರೋಗ್ಯಕ್ಕೆ ಸಹ ಒಳ್ಳೆಯದು ಎಂದು ಎಲ್ಲರಿಗೂ ತಿಳಿದಿದೆ. ಆದರೆ ಅನೇಕರು ಸಂಪೂರ್ಣವಾಗಿ ಸಿಪ್ಪೆ ಬಿಡಿಸಿ ಬೆಳ್ಳುಳ್ಳಿಯನ್ನು ಅಡುಗೆಗೆ ಬಳಸುತ್ತಾರೆ. ಆದರೆ ಬೆಳ್ಳುಳ್ಳಿ ಸಿಪ್ಪೆಯಲ್ಲಿಯೂ ಅನೇಕ ಪ್ರಯೋಜನಗಳು ಅಡಗಿದೆ ಎಂದು ನಮಗೆ ತಿಳಿದಿಲ್ಲ.
- Benefits of Garlic Peel: ಬೆಳ್ಳುಳ್ಳಿ ಖಾದ್ಯಗಳ ರುಚಿ ಮಾತ್ರ ಹೆಚ್ಚಿಸುವುದಿಲ್ಲ, ಇದು ಆರೋಗ್ಯಕ್ಕೆ ಸಹ ಒಳ್ಳೆಯದು ಎಂದು ಎಲ್ಲರಿಗೂ ತಿಳಿದಿದೆ. ಆದರೆ ಅನೇಕರು ಸಂಪೂರ್ಣವಾಗಿ ಸಿಪ್ಪೆ ಬಿಡಿಸಿ ಬೆಳ್ಳುಳ್ಳಿಯನ್ನು ಅಡುಗೆಗೆ ಬಳಸುತ್ತಾರೆ. ಆದರೆ ಬೆಳ್ಳುಳ್ಳಿ ಸಿಪ್ಪೆಯಲ್ಲಿಯೂ ಅನೇಕ ಪ್ರಯೋಜನಗಳು ಅಡಗಿದೆ ಎಂದು ನಮಗೆ ತಿಳಿದಿಲ್ಲ.