Guava Fruit: ಪೇರಳೆಹಣ್ಣು ಇಷ್ಟ ಪಡೋರು ಇಲ್ಕೇಳಿ; ಬಿಳಿ ತಿರುಳಿಗಿಂತ ಗುಲಾಬಿ ತಿರುಳಿನ ಪೇರಳೆಯೇ ಆರೋಗ್ಯಕ್ಕೆ ಬೆಸ್ಟ್, ಯಾಕೆ ಅಂತ ನೋಡಿ
Nov 02, 2023 10:04 AM IST
White or Pink Guava: ಪೇರಳೆ ಅಥವಾ ಸೀಬೆಹಣ್ಣು ಹಲವು ರೀತಿಯ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಪೇರಳೆಯಲ್ಲಿ ಗುಲಾಬಿ ಬಣ್ಣದ ತಿರುಳು ಹಾಗೂ ಬಿಳಿ ಬಣ್ಣದ ತಿರುಳು ಹೀಗೆ ಎರಡು ಜಾತಿಗಳಿವೆ. ಈ ಎರಡಲ್ಲಿ ಯಾವುದು ಆರೋಗ್ಯಕ್ಕೆ ಉತ್ತಮ, ಯಾವುದರಲ್ಲಿ ಹೆಚ್ಚು ಪೌಷ್ಟಿಕಾಂಶಗಳಿವೆ. ಈ ಕುರಿತ ವಿವರ ಇಲ್ಲಿದೆ.
- White or Pink Guava: ಪೇರಳೆ ಅಥವಾ ಸೀಬೆಹಣ್ಣು ಹಲವು ರೀತಿಯ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಪೇರಳೆಯಲ್ಲಿ ಗುಲಾಬಿ ಬಣ್ಣದ ತಿರುಳು ಹಾಗೂ ಬಿಳಿ ಬಣ್ಣದ ತಿರುಳು ಹೀಗೆ ಎರಡು ಜಾತಿಗಳಿವೆ. ಈ ಎರಡಲ್ಲಿ ಯಾವುದು ಆರೋಗ್ಯಕ್ಕೆ ಉತ್ತಮ, ಯಾವುದರಲ್ಲಿ ಹೆಚ್ಚು ಪೌಷ್ಟಿಕಾಂಶಗಳಿವೆ. ಈ ಕುರಿತ ವಿವರ ಇಲ್ಲಿದೆ.