Winter Health: ಇದೊಂದು ವಸ್ತು ಅಡುಗೆಮನೆಯಲ್ಲಿ ಇದ್ರೆ ಸಾಕು, ಚಳಿಗಾಲದಲ್ಲಿ ಯಾವ ಆರೋಗ್ಯ ಸಮಸ್ಯೆನೂ ನಿಮ್ ಹತ್ರಕ್ಕೆ ಸುಳಿಯೊಲ್ಲ
Nov 14, 2023 10:00 AM IST
ಚಳಿಗಾಲದಲ್ಲಿ ಶೀತ ವಾತಾವರಣದ ಕಾರಣ ಕೆಮ್ಮು, ನೆಗಡಿಯಂತಹ ಸಮಸ್ಯೆಗಳು ಕಾಡುವುದು ಸಹಜ. ಇದರೊಂದಿಗೆ ಕೀಲು ನೋವು, ಮಲಬದ್ಧತೆ, ಜೀರ್ಣಕ್ರಿಯೆ ಸಮಸ್ಯೆ ಇಂತಹ ತೊಂದರೆಗಳೂ ಕಾಡುತ್ತವೆ. ಇದನ್ನೆಲ್ಲಾ ನಿವಾರಿಸಲು ವೈದ್ಯರ ಬಳಿಗೇ ಹೋಗಬೇಕು ಎಂದೇನಿಲ್ಲ. ಅಡುಗೆಮನೆಯಲ್ಲಿ ಇರುವ ಆ ಒಂದು ವಸ್ತು ಚಳಿಗಾಲದ ನಿಮ್ಮೆಲ್ಲಾ ಆರೋಗ್ಯ ಸಮಸ್ಯೆಯನ್ನೂ ಪರಿಹರಿಸುತ್ತದೆ.
- ಚಳಿಗಾಲದಲ್ಲಿ ಶೀತ ವಾತಾವರಣದ ಕಾರಣ ಕೆಮ್ಮು, ನೆಗಡಿಯಂತಹ ಸಮಸ್ಯೆಗಳು ಕಾಡುವುದು ಸಹಜ. ಇದರೊಂದಿಗೆ ಕೀಲು ನೋವು, ಮಲಬದ್ಧತೆ, ಜೀರ್ಣಕ್ರಿಯೆ ಸಮಸ್ಯೆ ಇಂತಹ ತೊಂದರೆಗಳೂ ಕಾಡುತ್ತವೆ. ಇದನ್ನೆಲ್ಲಾ ನಿವಾರಿಸಲು ವೈದ್ಯರ ಬಳಿಗೇ ಹೋಗಬೇಕು ಎಂದೇನಿಲ್ಲ. ಅಡುಗೆಮನೆಯಲ್ಲಿ ಇರುವ ಆ ಒಂದು ವಸ್ತು ಚಳಿಗಾಲದ ನಿಮ್ಮೆಲ್ಲಾ ಆರೋಗ್ಯ ಸಮಸ್ಯೆಯನ್ನೂ ಪರಿಹರಿಸುತ್ತದೆ.