logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Pre-workout Foods: ಜಿಮ್‌ನಲ್ಲಿ ದೇಹ ದಂಡಿಸುವ ಮುನ್ನ ಈ ಆಹಾರಗಳನ್ನು ಸೇವಿಸಿ

Pre-Workout Foods: ಜಿಮ್‌ನಲ್ಲಿ ದೇಹ ದಂಡಿಸುವ ಮುನ್ನ ಈ ಆಹಾರಗಳನ್ನು ಸೇವಿಸಿ

Jul 14, 2022 03:15 PM IST

ನೀವು ಜಿಮ್‌ನಲ್ಲಿ ದೇಹ ದಂಡಿಸುವಾಗ ಶಕ್ತಿಹೀನರಾಗಬಹುದು. ಕೆಲವೊಮ್ಮೆ ನಿಮ್ಮ ದೇಹಕ್ಕೆ ಶಕ್ತಿ ತುಂಬುವ ಇಂಧನ ಖಾಲಿಯಾಗಿ ಮತ್ತಷ್ಟು ಆಹಾರದ ಅಗತ್ಯ ನಿಮಗೆ ಬೇಕಾಗಬಹುದು. ಹೀಗಾಗಿ ಈ ಸಮಯದಲ್ಲಿ ಹೆಚ್ಚುವರಿ ಶಕ್ತಿ ಪಡೆಯಲು ವರ್ಕೌಟ್ ಮಾಡುವ ಮೊದಲು ವಿಶೇಷ ಆಹಾರಗಳನ್ನು ತೆಗೆದುಕೊಳ್ಳಬೇಕು. ಅವು ಯಾವುವು ಎಂಬುದನ್ನು ಇಲ್ಲಿ ಓದಿ…

  • ನೀವು ಜಿಮ್‌ನಲ್ಲಿ ದೇಹ ದಂಡಿಸುವಾಗ ಶಕ್ತಿಹೀನರಾಗಬಹುದು. ಕೆಲವೊಮ್ಮೆ ನಿಮ್ಮ ದೇಹಕ್ಕೆ ಶಕ್ತಿ ತುಂಬುವ ಇಂಧನ ಖಾಲಿಯಾಗಿ ಮತ್ತಷ್ಟು ಆಹಾರದ ಅಗತ್ಯ ನಿಮಗೆ ಬೇಕಾಗಬಹುದು. ಹೀಗಾಗಿ ಈ ಸಮಯದಲ್ಲಿ ಹೆಚ್ಚುವರಿ ಶಕ್ತಿ ಪಡೆಯಲು ವರ್ಕೌಟ್ ಮಾಡುವ ಮೊದಲು ವಿಶೇಷ ಆಹಾರಗಳನ್ನು ತೆಗೆದುಕೊಳ್ಳಬೇಕು. ಅವು ಯಾವುವು ಎಂಬುದನ್ನು ಇಲ್ಲಿ ಓದಿ…
ಜಿಮ್‌ಗೆ ಹೋಗುವುದು ಕೇವಲ ಕ್ಯಾಲರಿಗಳನ್ನು ಸುಡುವ ಉದ್ದೇಶಕ್ಕೆ ಮಾತ್ರವಲ್ಲ. ಅದು ನಿಮ್ಮ ದೇಹವನ್ನು ಶಕ್ತಿಯುತವಾಗಿ ಮತ್ತು ಸದೃಢಗೊಳಿಸತ್ತದೆ. ಇದಕ್ಕಾಗಿ ನೀವು ವ್ಯಾಯಾಮ ಮಾಡುವ ಮೊದಲು ಸರಿಯಾದ ಆಹಾರವನ್ನು ತಿನ್ನುವುದು ಬಹಳ ಮುಖ್ಯ. ಆಗ ಮಾತ್ರ ನೀವು ವ್ಯಾಯಾಮವನ್ನು ಸರಾಗವಾಗಿ ಮಾಡಲು ಸಾಧ್ಯವಾಗುತ್ತದೆ. ಇವುಗಳನ್ನು ಕನಿಷ್ಠ 1 ಗಂಟೆ ಮೊದಲು ತೆಗೆದುಕೊಳ್ಳಬೇಕು.
(1 / 6)
ಜಿಮ್‌ಗೆ ಹೋಗುವುದು ಕೇವಲ ಕ್ಯಾಲರಿಗಳನ್ನು ಸುಡುವ ಉದ್ದೇಶಕ್ಕೆ ಮಾತ್ರವಲ್ಲ. ಅದು ನಿಮ್ಮ ದೇಹವನ್ನು ಶಕ್ತಿಯುತವಾಗಿ ಮತ್ತು ಸದೃಢಗೊಳಿಸತ್ತದೆ. ಇದಕ್ಕಾಗಿ ನೀವು ವ್ಯಾಯಾಮ ಮಾಡುವ ಮೊದಲು ಸರಿಯಾದ ಆಹಾರವನ್ನು ತಿನ್ನುವುದು ಬಹಳ ಮುಖ್ಯ. ಆಗ ಮಾತ್ರ ನೀವು ವ್ಯಾಯಾಮವನ್ನು ಸರಾಗವಾಗಿ ಮಾಡಲು ಸಾಧ್ಯವಾಗುತ್ತದೆ. ಇವುಗಳನ್ನು ಕನಿಷ್ಠ 1 ಗಂಟೆ ಮೊದಲು ತೆಗೆದುಕೊಳ್ಳಬೇಕು.(Unsplash)
ಒಣ ಹಣ್ಣುಗಳು ಅಥವಾ ಡ್ರೈ ಫ್ರೂಟ್ಸ್ ವ್ಯಾಯಾಮಕ್ಕೆ ಉತ್ತಮ ಆಯ್ಕೆಯಾಗಿದೆ. ಅವು ಸುಲಭವಾಗಿ ಜೀರ್ಣವಾಗುತ್ತವೆ. ಉತ್ತಮ ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುತ್ತದೆ.
(2 / 6)
ಒಣ ಹಣ್ಣುಗಳು ಅಥವಾ ಡ್ರೈ ಫ್ರೂಟ್ಸ್ ವ್ಯಾಯಾಮಕ್ಕೆ ಉತ್ತಮ ಆಯ್ಕೆಯಾಗಿದೆ. ಅವು ಸುಲಭವಾಗಿ ಜೀರ್ಣವಾಗುತ್ತವೆ. ಉತ್ತಮ ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುತ್ತದೆ.(Unsplash)
ಓಟ್ಸ್ ಕೂಡ ಉತ್ತಮ ಶಕ್ತಿಯ ಆಹಾರವಾಗಿದೆ. ಓಟ್ಸ್ ಫೈಬರ್ ಮತ್ತು ಕಾರ್ಬೋಹೈಡ್ರೇಟ್‌ಗಳಿಂದ ತುಂಬಿರುತ್ತದೆ. ಈ ಉಪಹಾರವು ಸಕ್ರಿಯ ಸ್ನಾಯುವಿನ ಕೆಲಸಕ್ಕೆ ನಿಮ್ಮನ್ನು ಸಿದ್ಧಪಡಿಸುತ್ತದೆ. ಆದ್ದರಿಂದ ನಿಮ್ಮ ವ್ಯಾಯಾಮದ ಮೊದಲು ಇದನ್ನು ತೆಗೆದುಕೊಳ್ಳುವುದರಿಂದ ನಿಮಗೆ ಉತ್ತಮ ಶಕ್ತಿ ಸಿಗುತ್ತದೆ.
(3 / 6)
ಓಟ್ಸ್ ಕೂಡ ಉತ್ತಮ ಶಕ್ತಿಯ ಆಹಾರವಾಗಿದೆ. ಓಟ್ಸ್ ಫೈಬರ್ ಮತ್ತು ಕಾರ್ಬೋಹೈಡ್ರೇಟ್‌ಗಳಿಂದ ತುಂಬಿರುತ್ತದೆ. ಈ ಉಪಹಾರವು ಸಕ್ರಿಯ ಸ್ನಾಯುವಿನ ಕೆಲಸಕ್ಕೆ ನಿಮ್ಮನ್ನು ಸಿದ್ಧಪಡಿಸುತ್ತದೆ. ಆದ್ದರಿಂದ ನಿಮ್ಮ ವ್ಯಾಯಾಮದ ಮೊದಲು ಇದನ್ನು ತೆಗೆದುಕೊಳ್ಳುವುದರಿಂದ ನಿಮಗೆ ಉತ್ತಮ ಶಕ್ತಿ ಸಿಗುತ್ತದೆ.(Unsplash)
ಗಸಗಸೆ ಬೀಜಗಳು ನಿಮ್ಮ ಶಕ್ತಿಯ ಮಟ್ಟವನ್ನು ಬಹಳಷ್ಟು ಹೆಚ್ಚಿಸಬಹುದು. ಇದು ಅತ್ಯುತ್ತಮ ಪೂರ್ವ ತಾಲೀಮು ಆಹಾರಗಳಲ್ಲಿ ಒಂದಾಗಿದೆ. ಅವು ಪ್ರೋಟೀನ್ ಮತ್ತು ಮೆಗ್ನೀಸಿಯಮ್ ಅನ್ನು ಹೊಂದಿವೆ. ಇವೆರಡೂ ಶಕ್ತಿಯ ಉತ್ತಮ ಮೂಲಗಳಾಗಿವೆ.
(4 / 6)
ಗಸಗಸೆ ಬೀಜಗಳು ನಿಮ್ಮ ಶಕ್ತಿಯ ಮಟ್ಟವನ್ನು ಬಹಳಷ್ಟು ಹೆಚ್ಚಿಸಬಹುದು. ಇದು ಅತ್ಯುತ್ತಮ ಪೂರ್ವ ತಾಲೀಮು ಆಹಾರಗಳಲ್ಲಿ ಒಂದಾಗಿದೆ. ಅವು ಪ್ರೋಟೀನ್ ಮತ್ತು ಮೆಗ್ನೀಸಿಯಮ್ ಅನ್ನು ಹೊಂದಿವೆ. ಇವೆರಡೂ ಶಕ್ತಿಯ ಉತ್ತಮ ಮೂಲಗಳಾಗಿವೆ.(Unsplash)
ಬೇಯಿಸಿದ ಮೊಟ್ಟೆಯ ಬಿಳಿಭಾಗದಲ್ಲಿ ಸಮೃದ್ಧ ಪ್ರೋಟೀನ್‌ಗಳಿವೆ. ವ್ಯಾಯಾಮದ ಮೊದಲು ಇವುಗಳನ್ನು ಸೇವಿಸುವುದರಿಂದ ದಣಿದ ಸ್ನಾಯುಗಳಿಗೆ ತ್ವರಿತ ಶಕ್ತಿ ದೊರೆಯುತ್ತದೆ.
(5 / 6)
ಬೇಯಿಸಿದ ಮೊಟ್ಟೆಯ ಬಿಳಿಭಾಗದಲ್ಲಿ ಸಮೃದ್ಧ ಪ್ರೋಟೀನ್‌ಗಳಿವೆ. ವ್ಯಾಯಾಮದ ಮೊದಲು ಇವುಗಳನ್ನು ಸೇವಿಸುವುದರಿಂದ ದಣಿದ ಸ್ನಾಯುಗಳಿಗೆ ತ್ವರಿತ ಶಕ್ತಿ ದೊರೆಯುತ್ತದೆ.(Unsplash)
ಬಾಳೆಹಣ್ಣುಗಳು ಸ್ನಾಯುವಿನ ಕಾರ್ಯವನ್ನು ಸುಧಾರಿಸುತ್ತದೆ. ಇದರಲ್ಲಿ ಪೊಟ್ಯಾಸಿಯಂ ಸಮೃದ್ಧವಾಗಿದೆ, ಇದು ನೋವನ್ನು ತಡೆಯಲು ಸಹಾಯ ಮಾಡುತ್ತದೆ. ಸಾಮಾನ್ಯವಾಗಿ ಎಲ್ಲರೂ ಬಾಳೆಹಣ್ಣನ್ನು ತಿನ್ನುತ್ತಾರೆ..
(6 / 6)
ಬಾಳೆಹಣ್ಣುಗಳು ಸ್ನಾಯುವಿನ ಕಾರ್ಯವನ್ನು ಸುಧಾರಿಸುತ್ತದೆ. ಇದರಲ್ಲಿ ಪೊಟ್ಯಾಸಿಯಂ ಸಮೃದ್ಧವಾಗಿದೆ, ಇದು ನೋವನ್ನು ತಡೆಯಲು ಸಹಾಯ ಮಾಡುತ್ತದೆ. ಸಾಮಾನ್ಯವಾಗಿ ಎಲ್ಲರೂ ಬಾಳೆಹಣ್ಣನ್ನು ತಿನ್ನುತ್ತಾರೆ..(Unsplash)

    ಹಂಚಿಕೊಳ್ಳಲು ಲೇಖನಗಳು