logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ವೃಷಭ ಸೇರಿದಂತೆ ವಿಷ್ಣುವಿಗೆ ಇಷ್ಟವಾದ ರಾಶಿಗಳು; ಶ್ರೀಹರಿಯ ಕೃಪೆಯಿಂದ ಎಲ್ಲಾ ಕಾರ್ಯಗಳಲ್ಲೂ ಯಶಸ್ಸು ಗಳಿಸುವ ಜನರಿವರು

ವೃಷಭ ಸೇರಿದಂತೆ ವಿಷ್ಣುವಿಗೆ ಇಷ್ಟವಾದ ರಾಶಿಗಳು; ಶ್ರೀಹರಿಯ ಕೃಪೆಯಿಂದ ಎಲ್ಲಾ ಕಾರ್ಯಗಳಲ್ಲೂ ಯಶಸ್ಸು ಗಳಿಸುವ ಜನರಿವರು

Jun 20, 2024 11:21 AM IST

ವಿಷ್ಣುವಿನ ಆಶೀರ್ವಾದ ಪಡೆದವರಿಗೆ ಜೀವನದಲ್ಲಿ ಯಾವುದೇ ಕೊರತೆಯಿಲ್ಲ ಎಂಬ ನಂಬಿಕೆ ಇದೆ. ಒಂದೊಂದು ದೇವತೆಗೂ ಒಂದೊಂದು ರಾಶಿ ಬಹಳ ಮೆಚ್ಚಿನವಾಗಿದೆ. ಹಾಗೇ ಭಗವಾನ್ ವಿಷ್ಣುವಿಗೆ ಕೂಡಾ ಕೆಲವು ರಾಶಿಗಳೆಂದರೆ ಅಚ್ಚು ಮೆಚ್ಚು.

ವಿಷ್ಣುವನ್ನು ಬ್ರಹ್ಮಾಂಡದ ರಕ್ಷಕ ಎಂದು ಕರೆಯಲಾಗುತ್ತದೆ. ಗುರುವಾರ ವಿಷ್ಣುವಿಗೆ ಮೀಸಲಾದ ದಿನ. ಈ ದಿನ  ಭಗವಾನ್ ವಿಷ್ಣುವನ್ನು ಪೂಜಿಸುವುದರಿಂದ ನಿಮ್ಮ ಇಷ್ಟಾರ್ಥಗಳು ಈಡೇರುತ್ತದೆ ಎಂದು ನಂಬಲಾಗಿದೆ. ವಿಷ್ಣುವಿಗೆ ಸಮರ್ಪಿತವಾದ ಎರಡು ಏಕಾದಶಿ ಉಪವಾಸಗಳನ್ನು ಪ್ರತಿ ತಿಂಗಳು ಆಚರಿಸಲಾಗುತ್ತದೆ. ಈ ಏಕಾದಶಿಗಳಲ್ಲಿ ಒಂದು ಕೃಷ್ಣ ಪಕ್ಷದಲ್ಲಿ ಮತ್ತು ಇನ್ನೊಂದು ಶುಕ್ಲ ಪಕ್ಷದಲ್ಲಿ ಬರುತ್ತದೆ.
(1 / 7)

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವಿಷ್ಣು ತನ್ನ ಭಕ್ತರಿಗೆ ವಿಶೇಷ ಫಲಗಳನ್ನು ನೀಡುತ್ತಾನೆ. ಭಕ್ತರು ಬೇಡಿದ ವರಗಳನ್ನು ಸುಲಭವಾಗಿ ಕರುಣಿಸುತ್ತಾನೆ. ಅದರಲ್ಲೂ ಜ್ಯೋತಿಷ್ಯದಲ್ಲಿ ಉಲ್ಲೇಖಿಸಲಾದ 12 ರಾಶಿಗಳಲ್ಲಿ ಕೆಲವು ರಾಶಿಗಳ ಜನರು ಸದಾ ವಿಷ್ಣುವಿನ ಆಶೀರ್ವಾದ ಗಳಿಸುತ್ತಾರೆ. 
(2 / 7)

ವೃಷಭ: ವೃಷಭ ರಾಶಿಯವರಿಗೆ ವಿಷ್ಣುವಿನ ಆಶೀರ್ವಾದ ಹೆಚ್ಚು ಇದೆ. ಈ ರಾಶಿಯ ಜನರು ಯಾವುದೇ ಕ್ಷೇತ್ರದಲ್ಲಿ ಯಶಸ್ವಿಯಾಗುತ್ತಾರೆ. ಶ್ರೀ ಹರಿಯ ಕೃಪೆಯಿಂದ ಈ ರಾಶಿಯವರ ಜೀವನ ಸುಖಮಯವಾಗಿರುತ್ತದೆ ಎಂಬ ನಂಬಿಕೆ ಇದೆ.
(3 / 7)

 ಕರ್ಕಾಟಕ ರಾಶಿ: ಈ ರಾಶಿಯವರು ವಿಷ್ಣುವಿನ ಕೃಪೆಗೆ ಪಾತ್ರರಾಗುತ್ತಾರೆ. ಇವರು ಯಾವುದೇ ಕೆಲಸದಲ್ಲಿ ಯಶಸ್ವಿಯಾಗುತ್ತಾರೆ. ಕಷ್ಟಪಟ್ಟು ಕೆಲಸ ಮಾಡುವ ಈ ಜನರು ಕಠಿಣ ಪರಿಶ್ರಮದಿಂದಲೇ ಜೀವನದಲ್ಲಿ ಉತ್ತಮ ಯಶಸ್ಸನ್ನು ಸಾಧಿಸುತ್ತಾರೆ. 
(4 / 7)

 ಸಿಂಹ: ವಿಷ್ಣುವಿಗೆ ಅಚ್ಚುಮೆಚ್ಚಿನ ರಾಶಿಗಳಲ್ಲಿ ಸಿಂಹ ರಾಶಿ ಕೂಡಾ ಒಂದು.  ಶ್ರೀ ಹರಿಯ ಕೃಪೆಯಿಂದ ಈ ರಾಶಿಯವರು ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸನ್ನು ಪಡೆಯುತ್ತಾರೆ ಮತ್ತು ಸಮಾಜದಲ್ಲಿ ಕೂಡಾ ಉನ್ನತ ಸ್ಥಾನಮಾನ ಪಡೆಯುತ್ತಾರೆ.
(5 / 7)

ತುಲಾ: ವಿಷ್ಣುವಿನ ಕೃಪೆಯಿಂದ ತುಲಾ ರಾಶಿಯವರು ಕೆಲಸ ಮತ್ತು ವ್ಯವಹಾರದಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸುತ್ತಾರೆ. ಶ್ರೀ ಹರಿಯ ಆಶೀರ್ವಾದದಿಂದ ಈ ರಾಶಿಯವರ ಕಷ್ಟಗಳು ಬಂದಷ್ಟೇ ಬೇಗ ಮರೆಯಾಗುತ್ತದೆ.  
(6 / 7)

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
(7 / 7)

    ಹಂಚಿಕೊಳ್ಳಲು ಲೇಖನಗಳು