logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Honda City 2023 : ಲಾಂಚ್‌ಗೂ ಮೊದಲೇ ಹೋಡಾ ಸಿಟಿ ಫೇಸ್‌ಲಿಫ್ಟ್ ಪಿಕ್ಸ್ ಲೀಕ್..

Honda City 2023 : ಲಾಂಚ್‌ಗೂ ಮೊದಲೇ ಹೋಡಾ ಸಿಟಿ ಫೇಸ್‌ಲಿಫ್ಟ್ ಪಿಕ್ಸ್ ಲೀಕ್..

Feb 20, 2023 05:15 PM IST

Honda City 2023: ಹೋಂಡಾ ಸಿಟಿ ಫೇಸ್‌ಲಿಫ್ಟ್‌ ಕಾರು ಮಳೆಗಾಲ ಶುರುವಾಗುತ್ತಿದ್ದಂತೆ ಭಾರತದ ಮಾರುಕಟ್ಟೆ ಪ್ರವೇಶಿಸುವ ನಿರೀಕ್ಷೆ ಇದೆ. ಲಾಂಚ್‌ಗೂ ಮೊದಲೇ ಈ ಹೋಂಡಾ ಸಿಟಿ 2023 ಕಾರಿನ ಪಿಕ್ಸ್‌ ಆನ್‌ಲೈನಲ್ಲಿ ಲೀಕ್‌ ಆಗಿ ವೈರಲ್‌ ಆಗಿವೆ. ಕೆಳಗಿವೆ ಆ ಫೋಟೋಸ್‌!

  • Honda City 2023: ಹೋಂಡಾ ಸಿಟಿ ಫೇಸ್‌ಲಿಫ್ಟ್‌ ಕಾರು ಮಳೆಗಾಲ ಶುರುವಾಗುತ್ತಿದ್ದಂತೆ ಭಾರತದ ಮಾರುಕಟ್ಟೆ ಪ್ರವೇಶಿಸುವ ನಿರೀಕ್ಷೆ ಇದೆ. ಲಾಂಚ್‌ಗೂ ಮೊದಲೇ ಈ ಹೋಂಡಾ ಸಿಟಿ 2023 ಕಾರಿನ ಪಿಕ್ಸ್‌ ಆನ್‌ಲೈನಲ್ಲಿ ಲೀಕ್‌ ಆಗಿ ವೈರಲ್‌ ಆಗಿವೆ. ಕೆಳಗಿವೆ ಆ ಫೋಟೋಸ್‌!
ಆನ್‌ಲೈನ್‌ನಲ್ಲಿ ಲೀಕ್ ಆಗಿರುವ ಫೋಟೋಗಳು ಹೋಂಡಾ ಸಿಟಿ ಕಾರಿನ ಅತ್ಯಾಧುನಿಕ ಎಕ್ಸ್‌ಟೀರಿಯರ್, ಕ್ಯಾಬಿನ್ ಹೇಗಿದೆ ಎಂಬುದನ್ನು ಬಿಂಬಿಸಿದೆ. 
(1 / 6)

ಐದನೇ ತಲೆಮಾರಿನ ಹೋಂಡಾ ಸಿಟಿಗೆ ಹೋಲಿಸಿದರೆ, ಹೊಸ ಆವೃತ್ತಿಯಲ್ಲಿ ಹೆಚ್ಚಿನ ಬದಲಾವಣೆಗಳಿವೆ. ಮುಂಭಾಗದ ಬಂಪರ್ ಅನ್ನು ಬದಲಾಯಿಸಲಾಗಿದೆ ಮತ್ತು ಗ್ರಿಲ್ ಅನ್ನು ಮರುವಿನ್ಯಾಸಗೊಳಿಸಲಾಗಿದೆ. ಆದರೆ ಹಳೆಯ ಎಲ್ಇಡಿ ಹೆಡ್ ಲ್ಯಾಂಪ್‌ಗಳನ್ನೇ ಮುಂದುವರಿಸಲಾಗಿದೆ.
(2 / 6)

ಮುಂಭಾಗದಲ್ಲಿ ಕ್ರೋಮ್ ವಿನ್ಯಾಸವು ಹೆಚ್ಚು ಸ್ಲಿಮ್ ಆಗಿದೆ. ಸೆಡಾನ್‌ನ ಪ್ರೊಫೈಲ್ ಹೆಚ್ಚು ಬದಲಾಗಿಲ್ಲ. ಅಪರೂಪ ಎಂಬಂತೆ ಬಂಪರ್ ವಿನ್ಯಾಸ ಸ್ವಲ್ಪ ಬದಲಾಗಿದೆಯಂತೆ.
(3 / 6)

ಹೋಂಡಾ ಸಿಟಿ 2023 ಇಂಟೀರಿಯರ್ಸ್‌ನಲ್ಲಿ ಹೆಚ್ಚಿನ ಬದಲಾವಣೆಗಳನ್ನು ಕಾಣುವುದಿಲ್ಲ. ಆದರೆ, ತಾಂತ್ರಿಕ ಪರಿಭಾಷೆಯಲ್ಲಿ ಹಳೆಯ ಆವೃತ್ತಿಗೆ ಹೋಲಿಸಿದರೆ ಹೊಸ ಆವೃತ್ತಿಯಲ್ಲಿ ಬದಲಾವಣೆಗಳಿರಬಹುದು.
(4 / 6)

ಆರ್‌ಡಿಇ ನಿಯಮಾವಳಿಗಳು ಶೀಘ್ರದಲ್ಲೇ ಜಾರಿಗೆ ಬರಲಿರುವ ಹಿನ್ನೆಲೆಯಲ್ಲಿ.. ಕಂಪನಿಯು ಹೋಂಡಾ ಸಿಟಿ ಡೀಸೆಲ್ ಎಂಜಿನ್ ಅನ್ನು ಸ್ಥಗಿತಗೊಳಿಸುವ ಸಾಧ್ಯತೆ ಹೆಚ್ಚಿದೆ.
(5 / 6)

ಡೀಸೆಲ್ ಎಂಜಿನ್ ಬದಲಿಗೆ ಹೈಬ್ರಿಡ್ ಆವೃತ್ತಿ ಬರಬಹುದು. ಹೋಂಡಾ ಸಿಟಿ 1.5 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದೆ. ಇದು 121 HP ಪವರ್ ಮತ್ತು 145 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.
(6 / 6)

    ಹಂಚಿಕೊಳ್ಳಲು ಲೇಖನಗಳು