logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Brahma Yoga: ಗಣೇಶ ಚತುರ್ಥಿ ದಿನವೇ ಅಪರೂಪದ ಬ್ರಹ್ಮ ಯೋಗ ಸಂಯೋಜನೆ; ಈ 3 ರಾಶಿಯವರಿಗೆ ಅದೃಷ್ಟ, ಸಮೃದ್ಧಿ ಇರುತ್ತೆ

Brahma Yoga: ಗಣೇಶ ಚತುರ್ಥಿ ದಿನವೇ ಅಪರೂಪದ ಬ್ರಹ್ಮ ಯೋಗ ಸಂಯೋಜನೆ; ಈ 3 ರಾಶಿಯವರಿಗೆ ಅದೃಷ್ಟ, ಸಮೃದ್ಧಿ ಇರುತ್ತೆ

Sep 07, 2024 08:42 AM IST

ಗಣೇಶ ಚತುರ್ಥಿ ದಿನವೇ ಅಪರೂಪದ ಬ್ರಹ್ಮ ಯೋಗ ರೂಪಗೊಂಡಿದ್ದು, ಇದು ಹಲವು ರೀತಿಯಲ್ಲಿ ಶುಭ ಸಂಕೇತವಾಗಿದೆ. ಬ್ರಹ್ಮ ಯೋಗದಿಂದ ಹಲವು ರಾಶಿವರಿಗೆ ಲಾಭಗಳಿದ್ದರೂ ಪ್ರಮುಖವಾಗಿ 3 ರಾಶಿಯವರಿಗೆ ಹೆಚ್ಚಿನ ಪ್ರಯೋಜನಗಳಿವೆ. ಆ ರಾಶಿಯವರ ವಿವರ ಇಲ್ಲಿದೆ.

  • ಗಣೇಶ ಚತುರ್ಥಿ ದಿನವೇ ಅಪರೂಪದ ಬ್ರಹ್ಮ ಯೋಗ ರೂಪಗೊಂಡಿದ್ದು, ಇದು ಹಲವು ರೀತಿಯಲ್ಲಿ ಶುಭ ಸಂಕೇತವಾಗಿದೆ. ಬ್ರಹ್ಮ ಯೋಗದಿಂದ ಹಲವು ರಾಶಿವರಿಗೆ ಲಾಭಗಳಿದ್ದರೂ ಪ್ರಮುಖವಾಗಿ 3 ರಾಶಿಯವರಿಗೆ ಹೆಚ್ಚಿನ ಪ್ರಯೋಜನಗಳಿವೆ. ಆ ರಾಶಿಯವರ ವಿವರ ಇಲ್ಲಿದೆ.
ಇಂದು (2024 ರ ಸೆಪ್ಟೆಂಬರ್ 7, ಶನಿವಾರ) ಗಣೇಶ ಚತುರ್ಥಿ ಹಬ್ಬವಿದ್ದು, ಎಲ್ಲರ ತಮ್ಮ ಮನೆಗಳಿಗೆ ಗಣೇಶ ಮೂರ್ತಿಯನ್ನು ತಂದು ಪೂಜಿಸುತ್ತಾರೆ. ಈ ಬಾರಿ ಹಬ್ಬವನ್ನು ಅಪರೂಪದ ಬ್ರಹ್ಮಯೋಗದಲ್ಲಿ ಆಚರಿಸಲಾಗುತ್ತೆ. ಬ್ರಹ್ಮಯೋಗದ ಜೊತೆಗೆ, ಇಂದ್ರ ಯೋಗ, ರವಿ ಯೋಗ ಮತ್ತು ಸರ್ವಾರ್ಥ ಸಿದ್ಧಿ ಯೋಗದ ಶುಭ ಸಂಯೋಜನೆಯೂ ರೂಪುಗೊಳ್ಳುತ್ತಿದೆ. 
(1 / 7)

ಪ್ರತಿ ವರ್ಷ ಭಾದ್ರಪದ ಮಾಸದ ಶುಕ್ಲ ಪಕ್ಷದ ನಾಲ್ಕನೇ ದಿನದಂದು ಗಣೇಶ ಚತುರ್ಥಿಯನ್ನು ಆಚರಿಸಲಾಗುತ್ತದೆ. ಈ ವರ್ಷ ಭಾದ್ರಪದ ಶುಕ್ಲ ಚತುರ್ಥಿ ದಿನಾಂಕವು ಸೆಪ್ಟೆಂಬರ್ 06 ರಂದು ಮಧ್ಯಾಹ್ನ 03:01 ಕ್ಕೆ ಪ್ರಾರಂಭವಾಗುತ್ತದೆ. ಶನಿವಾರ ಸಂಜೆ 05:37 ಕ್ಕೆ ಕೊನೆಗೊಳ್ಳುತ್ತದೆ.
(2 / 7)

ಸ್ವಾಮಿ ಪೂರ್ಣಾನಂದಪುರಿ ಮಹಾರಾಜ್ ಅವರ ಪ್ರಕಾರ, ಅಪರೂಪದ ಬ್ರಹ್ಮ ಮತ್ತು ಇಂದ್ರ ಯೋಗ ಸೇರಿದಂತೆ ಅನೇಕ ಶುಭ ಯೋಗಗಳು ಗಣೇಶ ಚತುರ್ಥಿಯಂದು ರೂಪುಗೊಳ್ಳುತ್ತಿವೆ. ಬ್ರಹ್ಮಯೋಗವು ರಾತ್ರಿ 11:17 ರವರೆಗೆ ಇರುತ್ತದೆ. ಬ್ರಹ್ಮ ಯೋಗದಿಂದ ಪ್ರಮುಖವಾಗಿ 3 ರಾಶಿಯವರಿಗೆ ಉತ್ತಮ ಫಲಗಳಿವೆ.
(3 / 7)

ಮೇಷ ರಾಶಿ: ಗಣೇಶ ಚತುರ್ಥಿ ಮೇಷ ರಾಶಿಯವರಿಗೆ ಶುಭಫಲಗಳನ್ನು ತಂದಿದೆ. ಅದರಲ್ಲೂ ಬ್ರಹ್ಮ ಯೋಗದ ಪರಿಣಾಮವಾಗಿ ತುಂಬಾ ಅನುಕೂಲಗಳನ್ನು ಹೊಂದಲಿದ್ದಾರೆ. ವ್ಯವಹಾರದಲ್ಲಿ ನಿರೀಕ್ಷಿಗೆ ಮೀರಿದ ಅಭಿವೃದ್ಧಿಯನ್ನು ಕಾಣುತ್ತೀರಿ. ಬಾಕಿ ಉಳಿದಿರುವ ಎಲ್ಲಾ ಕೆಲಸಗಳು ಪೂರ್ಣಗೊಳ್ಲುತ್ತವೆ. ನೀವು ಮಾಡುವ ಪ್ರತಿ ಕೆಲಸಕ್ಕೂ ಬೆಂಬಲ ಸಿಗಲಿದೆ. ಕುಟುಂಬದಲ್ಲಿ ಸಂತೋಷ ಇರುತ್ತೆ.
(4 / 7)

ಮಕರ ರಾಶಿ: ಗಣೇಶ ಚತುರ್ಥಿಯಿಂದ ರೂಪಗೊಳ್ಳುತ್ತಿರುವ ಬ್ರಹ್ಮ ಯೋಗ ಮಕರ ರಾಶಿಯವರಿಗೆ ಶುಭಫಲಗಳನ್ನು ನೀಡುತ್ತಿದೆ. ನಿಮ್ಮ ಪ್ರತಿಷ್ಠೆ ಹೆಚ್ಚಾಗುತ್ತದೆ. ಆದಾಯದ ಮೂಲಗಳು ಹೆಚ್ಚಾಗಿ ಹಣದ ಹರಿವು ಸಮಸ್ಯೆಗಳನ್ನು ಬಗೆಹರಿಸಲು ಕಾರಣವಾಗುತ್ತದೆ. ಅಂದುಕೊಂಡ ಕೆಲಸಗಳು ನಡೆಯುತ್ತವೆ. ವ್ಯಾಪಾರಕ್ಕೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತವೆ. ವವ್ಯಹಾರ ಕೈ ಹಿಡಿಯುತ್ತೆ.
(5 / 7)

ಮಿಥುನ ರಾಶಿ:ಬ್ರಹ್ಮ ಯೋಗದಿಂದ ಮಿಥುನ ರಾಶಿಯವರಿಗೆ ಹಲವು ರೀತಿಯಲ್ಲಿ ಲಾಭಗಳಿವೆ. ಗಣೇಶ ಚತುರ್ಥಿಯ ಲಾಭಗಳನ್ನು ಪಡೆಯಲಿರುವ ನಿಮಗೆ ಸಂಪತ್ತು ಗಳಿಸಲು ಅನೇಕ ಅವಕಾಶಗಳಿವೆ. ಉದ್ಯೋಗ, ವ್ಯವಹಾರದಲ್ಲಿ ಬೆಳವಣಿಗೆ ಇರಲಿದೆ. ವೈವಾಹಿಕ ಜೀವನವು ಉತ್ತಮ ಹಂತದಲ್ಲಿ ಇರುತ್ತದೆ. ಕುಟುಂಬದಲ್ಲಿ ನೆಮ್ಮದಿ ಇರುತ್ತೆ.
(6 / 7)

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.
(7 / 7)

    ಹಂಚಿಕೊಳ್ಳಲು ಲೇಖನಗಳು