ಭಾರತ-ನ್ಯೂಜಿಲೆಂಡ್ ಸರಣಿ ನಂತರ ಟೆಸ್ಟ್ ರ‍್ಯಾಂಕಿಂಗ್; ಒಂದು ಸ್ಥಾನ ಮೇಲೇರಿದ ಕಿವೀಸ್, ಆದರೆ ಟೀಮ್ ಇಂಡಿಯಾ...
Nov 04, 2024 03:18 PM IST
ICC Test Team Ranking Updates: ಭಾರತ ತಂಡವನ್ನು ಮೂರು ಪಂದ್ಯಗಳ ಸರಣಿಯಲ್ಲಿ ವೈಟ್ವಾಶ್ ಮಾಡಿದ ನಂತರ ನ್ಯೂಜಿಲೆಂಡ್ ವಿಶ್ವ ಟೆಸ್ಟ್ ಶ್ರೇಯಾಂಕದಲ್ಲಿ ಮೇಲಕ್ಕೇರಿದೆ. ಹಾಗಾದರೆ ಟೀಮ್ ಇಂಡಿಯಾ ಯಾವ ಸ್ಥಾನದಲ್ಲಿದೆ? ಇಲ್ಲಿದೆ ವಿವರ.
- ICC Test Team Ranking Updates: ಭಾರತ ತಂಡವನ್ನು ಮೂರು ಪಂದ್ಯಗಳ ಸರಣಿಯಲ್ಲಿ ವೈಟ್ವಾಶ್ ಮಾಡಿದ ನಂತರ ನ್ಯೂಜಿಲೆಂಡ್ ವಿಶ್ವ ಟೆಸ್ಟ್ ಶ್ರೇಯಾಂಕದಲ್ಲಿ ಮೇಲಕ್ಕೇರಿದೆ. ಹಾಗಾದರೆ ಟೀಮ್ ಇಂಡಿಯಾ ಯಾವ ಸ್ಥಾನದಲ್ಲಿದೆ? ಇಲ್ಲಿದೆ ವಿವರ.