logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Rakshita Prem Birthday: ಪತ್ನಿ ರಕ್ಷಿತಾ ಡ್ರಾಮಾ ಕ್ವೀನ್‌ ಅಂತೆ!; ಬರ್ತ್‌ಡೇ ಕೇಕ್‌ ಮೇಲೆ ಪ್ರೇಮ‘ಬರಹ’.. ಕೇಕ್‌ ಕಟಿಂಗ್‌ ಫೋಟೋಸ್‌

Rakshita Prem Birthday: ಪತ್ನಿ ರಕ್ಷಿತಾ ಡ್ರಾಮಾ ಕ್ವೀನ್‌ ಅಂತೆ!; ಬರ್ತ್‌ಡೇ ಕೇಕ್‌ ಮೇಲೆ ಪ್ರೇಮ‘ಬರಹ’.. ಕೇಕ್‌ ಕಟಿಂಗ್‌ ಫೋಟೋಸ್‌

Mar 31, 2023 10:37 AM IST

Rakshita Prem Birthday: ಸ್ಯಾಂಡಲ್‌ವುಡ್‌ನಲ್ಲಿ ನಟಿಯಾಗಿ ಗುರುತಿಸಿಕೊಂಡು, ಸಾಕಷ್ಟು ಹಿಟ್‌ ಸಿನಿಮಾ ನೀಡಿ ಇದೀಗ ಚಿತ್ರ ನಿರ್ಮಾಣದಲ್ಲಿ ಬಿಜಿಯಾಗಿದ್ದಾರೆ ನಟಿ ರಕ್ಷಿತಾ ಪ್ರೇಮ್.‌ ಇಂದು (ಮಾ.31) ಈ ನಟಿಯ ಬರ್ತ್‌ಡೇ. ಪತ್ನಿಯ 39ನೇ ವರ್ಷದ ಬರ್ತ್‌ಡೇಯನ್ನು ಅಷ್ಟೇ ಕಲರ್‌ಫುಲ್‌ ಆಗಿ ಆಚರಿಸಿದ್ದಾರೆ ಪತಿ ಪ್ರೇಮ್…

ಸ್ಯಾಂಡಲ್‌ವುಡ್‌ನ ಕ್ರೇಜಿ ಕ್ವೀನ್‌ ಎಂದೇ ಕರೆಸಿಕೊಳ್ಳುವ ರಕ್ಷಿತಾ ಅವರಿಂದು (ಮಾ. 31) 39ನೇ ವಸಂತಕ್ಕೆ ಕಾಲಿರಿಸಿದ್ದಾರೆ. (Twitter/@directorprems)
(1 / 5)

ಈ ಹಿನ್ನೆಲೆಯಲ್ಲಿ ಪತ್ನಿಗೆ ವಿಶೇಷ ರೀತಿಯಲ್ಲಿಯೇ ಬರ್ತ್‌ಡೇ ಟ್ರೀಟ್‌ ನೀಡಿದ್ದಾರೆ ಪ್ರೇಮ್..‌ (Twitter/@directorprems)
(2 / 5)

ನಟಿ ರಕ್ಷಿತಾಗೆ ಕ್ರೇಜಿ ಕ್ವೀನ್‌ ಎಂದೇ ಕರೆಯುತ್ತಾರೆ. ಆದರೆ, ಕೇಕ್‌ ಮೇಲೆ ಡ್ರಾಮಾ ಕ್ವೀನ್‌ ಎಂದು ಬರೆಸಿದ್ದಾರೆ ಪ್ರೇಮ್.‌ (Twitter/@directorprems)
(3 / 5)

ಕುಟುಂಬದವರು ಮತ್ತು ಕೆಲವೇ ಕೆಲವು ಆಪ್ತರ ಸಮ್ಮುಖದಲ್ಲಿ ರಕ್ಷಿತಾ ಬರ್ತ್‌ಡೇ ಆಚರಿಸಿಕೊಂಡಿದ್ದಾರೆ. (Twitter/@directorprems)
(4 / 5)

ಕ್ರಾಂತಿ ಸಿನಿಮಾ ಬಿಡುಗಡೆಗೂ ಪೂರ್ವದಲ್ಲಿ ನಟ ದರ್ಶನ್‌ ಜತೆ ರಕ್ಷಿತಾ ಪಾರ್ಟಿ
(5 / 5)
ಕ್ರಾಂತಿ ಸಿನಿಮಾ ಬಿಡುಗಡೆಗೂ ಪೂರ್ವದಲ್ಲಿ ನಟ ದರ್ಶನ್‌ ಜತೆ ರಕ್ಷಿತಾ ಪಾರ್ಟಿ

    ಹಂಚಿಕೊಳ್ಳಲು ಲೇಖನಗಳು