logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /   Best Bikes Under Rs. 2 Lakh: ಭಾರತದಲ್ಲಿ 2 ಲಕ್ಷ ರೂ.ಗಿಂತ ಕಡಿಮೆ ದರದಲ್ಲಿ ಖರೀದಿಸಬಹುದಾದ ಅತ್ಯುತ್ತಮ ಬೈಕ್‌ಗಳಿವು

Best bikes under Rs. 2 lakh: ಭಾರತದಲ್ಲಿ 2 ಲಕ್ಷ ರೂ.ಗಿಂತ ಕಡಿಮೆ ದರದಲ್ಲಿ ಖರೀದಿಸಬಹುದಾದ ಅತ್ಯುತ್ತಮ ಬೈಕ್‌ಗಳಿವು

Apr 15, 2023 08:41 PM IST

ಹೊಸ ಬೈಕ್‌ ಖರೀದಿಸಲು ಆಲೋಚಿಸುವವರ ಬಜೆಟ್‌ ಸುಮಾರು 2 ಲಕ್ಷ ರೂ.ಗಿಂತ ಕಡಿಮೆ ಇರಬಹುದು. ಇಷ್ಟು ಬಜೆಟ್‌ನಲ್ಲಿ ಯಾವ ಬೈಕ್‌ ಖರೀದಿಸಬಹುದು ಎಂದು ಆಲೋಚಿಸುತ್ತಿರಬಹುದು. ರಾಯಲ್‌ ಎನ್‌ಫೀಲ್ಡ್‌ ಕ್ಲಾಸಿಕ್‌ 350, ಕೆಟಿಎಂ 200 ಡ್ಯೂಕ್‌ ಸೇರಿದಂತೆ ವಿವಿಧ ಆಯ್ಕೆಗಳು ನಿಮ್ಮ ಮುಂದೆ ಇವೆ.

  • ಹೊಸ ಬೈಕ್‌ ಖರೀದಿಸಲು ಆಲೋಚಿಸುವವರ ಬಜೆಟ್‌ ಸುಮಾರು 2 ಲಕ್ಷ ರೂ.ಗಿಂತ ಕಡಿಮೆ ಇರಬಹುದು. ಇಷ್ಟು ಬಜೆಟ್‌ನಲ್ಲಿ ಯಾವ ಬೈಕ್‌ ಖರೀದಿಸಬಹುದು ಎಂದು ಆಲೋಚಿಸುತ್ತಿರಬಹುದು. ರಾಯಲ್‌ ಎನ್‌ಫೀಲ್ಡ್‌ ಕ್ಲಾಸಿಕ್‌ 350, ಕೆಟಿಎಂ 200 ಡ್ಯೂಕ್‌ ಸೇರಿದಂತೆ ವಿವಿಧ ಆಯ್ಕೆಗಳು ನಿಮ್ಮ ಮುಂದೆ ಇವೆ.
2023 Yamaha MT-15: ಈ ಬೈಕ್‌ ಎಕ್ಸ್‌ ಶೋರೂಮ ದರ 1,68,400 ರೂಪಾಯಿ ಇದೆ. ಇದರಲ್ಲಿ ಸೈಡ್‌ ಸ್ಟ್ಯಾಂಡ್‌ ಕಟ್‌ ಆಫ್‌ ಸ್ವಿಚ್‌, ಟ್ರಾಕ್ಷನ್‌ ಕಂಟ್ರೋಲ್‌ ಸಿಸ್ಟಮ್‌ ಮತ್ತು ಡ್ಯೂಯೆಲ್‌ ಚಾನೆಲ್‌ ಎಬಿಎಸ್‌ ಇದೆ. 
(1 / 6)
2023 Yamaha MT-15: ಈ ಬೈಕ್‌ ಎಕ್ಸ್‌ ಶೋರೂಮ ದರ 1,68,400 ರೂಪಾಯಿ ಇದೆ. ಇದರಲ್ಲಿ ಸೈಡ್‌ ಸ್ಟ್ಯಾಂಡ್‌ ಕಟ್‌ ಆಫ್‌ ಸ್ವಿಚ್‌, ಟ್ರಾಕ್ಷನ್‌ ಕಂಟ್ರೋಲ್‌ ಸಿಸ್ಟಮ್‌ ಮತ್ತು ಡ್ಯೂಯೆಲ್‌ ಚಾನೆಲ್‌ ಎಬಿಎಸ್‌ ಇದೆ. (Yamaha)
KTM 200 Duke:  ಇದರ ದರ 1.92  ಲಕ್ಷ ರೂಪಾಯಿ ಇದೆ. ಇದು ಎರಡು ಬಣ್ಣಗಳ ಆಯ್ಕೆಯಲ್ಲಿ ಲಭ್ಯ. ಇದರಲ್ಲಿ 199.5 cc bs6 ಎಂಜಿನ್‌ ಇದೆ. 
(2 / 6)
KTM 200 Duke:  ಇದರ ದರ 1.92  ಲಕ್ಷ ರೂಪಾಯಿ ಇದೆ. ಇದು ಎರಡು ಬಣ್ಣಗಳ ಆಯ್ಕೆಯಲ್ಲಿ ಲಭ್ಯ. ಇದರಲ್ಲಿ 199.5 cc bs6 ಎಂಜಿನ್‌ ಇದೆ. (KTM)
Royal Enfield Classic 350: ರಾಯಲ್‌ ಎನ್‌ಫೀಲ್ಡ್‌ ಕಂಪನಿಯು ಮುಂದಿನ ತಲೆಮಾರಿನ ಕ್ಲಾಸಿಕ್‌ 350 ಬೈಕ್‌ ಪರಿಚಯಿಸಿದೆ. ಇದು ಸಿಂಗಲ್‌ ಚಾನೆಲ್‌ ಎಬಿಎಸ್‌ ಹೊಂದಿದೆ. ಬಿಎಸ್‌ 6 ಎಂಜಿನ್‌ನ ಈ ಬೈಕ್‌ಗೆ 1,91,486 ರೂ. ಇದೆ. ಡ್ಯೂಯೆಲ್‌ ಎಬಿಎಸ್‌ ಬೈಕ್‌ಗೆ ,19,935 ರೂ. ಇದೆ. 
(3 / 6)
Royal Enfield Classic 350: ರಾಯಲ್‌ ಎನ್‌ಫೀಲ್ಡ್‌ ಕಂಪನಿಯು ಮುಂದಿನ ತಲೆಮಾರಿನ ಕ್ಲಾಸಿಕ್‌ 350 ಬೈಕ್‌ ಪರಿಚಯಿಸಿದೆ. ಇದು ಸಿಂಗಲ್‌ ಚಾನೆಲ್‌ ಎಬಿಎಸ್‌ ಹೊಂದಿದೆ. ಬಿಎಸ್‌ 6 ಎಂಜಿನ್‌ನ ಈ ಬೈಕ್‌ಗೆ 1,91,486 ರೂ. ಇದೆ. ಡ್ಯೂಯೆಲ್‌ ಎಬಿಎಸ್‌ ಬೈಕ್‌ಗೆ ,19,935 ರೂ. ಇದೆ. (Royal Enfield)
Yamaha R15 V4: ಯಮಹಾ ಆರ್‌15 ವಿ4 ಬೈಕ್‌ನ ದರ  1.75 ಲಕ್ಷ ರೂ.ನಿಂದ 1.87 ಲಕ್ಷ ರೂ.ವರೆಗಿದೆ. ಇದು ಐದು ವಿವಿಧ ಆವೃತ್ತಿಗಳಲ್ಲಿ ಲಭ್ಯವಿದೆ. 
(4 / 6)
Yamaha R15 V4: ಯಮಹಾ ಆರ್‌15 ವಿ4 ಬೈಕ್‌ನ ದರ  1.75 ಲಕ್ಷ ರೂ.ನಿಂದ 1.87 ಲಕ್ಷ ರೂ.ವರೆಗಿದೆ. ಇದು ಐದು ವಿವಿಧ ಆವೃತ್ತಿಗಳಲ್ಲಿ ಲಭ್ಯವಿದೆ. (Yamaha)
TVS Apache RTR 160 4V: ಟಿವಿಎಸ್‌ ಅಪಾಚೆ ಆರ್‌ಟಿಆರ್‌ 160 4ವಿಯು 5 ಆವೃತ್ತಿಗಳಲ್ಲಿ ಮತ್ತು 6 ಬಣ್ಣಗಳಲ್ಲಿ ಲಭ್ಯ. ಇದರ ದರ 1.23 ಲಕ್ಷ ರೂ.ನಿಂದ 1.45 ಲಕ್ಷ ರೂ.ವರೆಗಿದೆ. ಇದು 159cc BS6 ಎಂಜಿನ್‌ ಹೊಂದಿದೆ.  
(5 / 6)
TVS Apache RTR 160 4V: ಟಿವಿಎಸ್‌ ಅಪಾಚೆ ಆರ್‌ಟಿಆರ್‌ 160 4ವಿಯು 5 ಆವೃತ್ತಿಗಳಲ್ಲಿ ಮತ್ತು 6 ಬಣ್ಣಗಳಲ್ಲಿ ಲಭ್ಯ. ಇದರ ದರ 1.23 ಲಕ್ಷ ರೂ.ನಿಂದ 1.45 ಲಕ್ಷ ರೂ.ವರೆಗಿದೆ. ಇದು 159cc BS6 ಎಂಜಿನ್‌ ಹೊಂದಿದೆ.  (TVS)
Bajaj Pulsar NS160: ಬಜಾಜ್‌ ಪಲ್ಸರ್‌ ಎನ್‌ಎಸ್‌ 160ನ ಸಿಂಗಲ್‌ ಎಬಿಎಸ್‌ ದರ  1,22,854 ರೂ. ಇದೆ. ಡ್ಯೂಯೆಲ್‌ ಎಬಿಎಸ್‌ ವರ್ಷನ್‌ನ ದರ 1,29,645 ರೂ. ಇದೆ. ಇದು ದೆಹಲಿ ಎಕ್ಸ್‌ ಶೋರೂಂ ದರ. 
(6 / 6)
Bajaj Pulsar NS160: ಬಜಾಜ್‌ ಪಲ್ಸರ್‌ ಎನ್‌ಎಸ್‌ 160ನ ಸಿಂಗಲ್‌ ಎಬಿಎಸ್‌ ದರ  1,22,854 ರೂ. ಇದೆ. ಡ್ಯೂಯೆಲ್‌ ಎಬಿಎಸ್‌ ವರ್ಷನ್‌ನ ದರ 1,29,645 ರೂ. ಇದೆ. ಇದು ದೆಹಲಿ ಎಕ್ಸ್‌ ಶೋರೂಂ ದರ. (BAJAJ)

    ಹಂಚಿಕೊಳ್ಳಲು ಲೇಖನಗಳು