Janhvi Kapoor in blouseless saree: ಬ್ಲೌಸ್‌ಲೆಸ್ ಸೀರೆಯಲ್ಲಿ ಜಾನ್ವಿ ಕಪೂರ್ ಮಿಂಚಿಂಗ್.. ಮೂಗುತಿಯಲ್ಲಿಯೂ ಮಿರ ಮಿರ..
Jan 28, 2023 10:49 AM IST
Janhvi Kapoor: ಸದಾ ತಮ್ಮ ಫೋಟೋಗಳ ಮೂಲಕವೇ ಸೋಷಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಸೃಷ್ಟಿಸುವ ಬಾಲಿವುಡ್ ನಟಿ ಜಾನ್ವಿ ಕಪೂರ್, ಇದೀಗ ಮತ್ತೊಂದು ವಿಶೇಷ ಫೋಟೋಶೂಟ್‌ನಲ್ಲಿ ಎದುರಾಗಿದ್ದಾರೆ. ಬೋಲ್ಡ್ ಲುಕ್‌ನಲ್ಲಿ ಮೂಗುತಿ ಧರಿಸಿ ಮಿಂಚಿದ್ದಾರೆ. ಇಲ್ಲಿವೆ ನೋಡಿ ಆ ಫೋಟೋಗಳು...
- Janhvi Kapoor: ಸದಾ ತಮ್ಮ ಫೋಟೋಗಳ ಮೂಲಕವೇ ಸೋಷಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಸೃಷ್ಟಿಸುವ ಬಾಲಿವುಡ್ ನಟಿ ಜಾನ್ವಿ ಕಪೂರ್, ಇದೀಗ ಮತ್ತೊಂದು ವಿಶೇಷ ಫೋಟೋಶೂಟ್‌ನಲ್ಲಿ ಎದುರಾಗಿದ್ದಾರೆ. ಬೋಲ್ಡ್ ಲುಕ್‌ನಲ್ಲಿ ಮೂಗುತಿ ಧರಿಸಿ ಮಿಂಚಿದ್ದಾರೆ. ಇಲ್ಲಿವೆ ನೋಡಿ ಆ ಫೋಟೋಗಳು...