Kantara Fame Manasi Sudhir Photos: ನೋಡ ನೋಡ ಎಷ್ಟು ಚೆಂದ ಅಲಾ.. ನಮ್ಮ ‘ಕಾಂತಾರ’ ಕಮಲಕ್ಕ.. ಫೋಟೋಸ್ ನೋಡಿ..
Oct 23, 2022 08:49 AM IST
‘ಕಾಂತಾರ’ ಸಿನಿಮಾ ಬಗ್ಗೆ ಇಡೀ ದೇಶ ಮಾತನಾಡುತ್ತಿದೆ. ಚಿತ್ರದಲ್ಲಿನ ಪ್ರತಿ ಪಾತ್ರಗಳೂ ಪ್ರೇಕ್ಷಕನಿಗೆ ಇಷ್ಟವಾಗಿವೆ. ಅದರಲ್ಲೂ ಶಿವನ ತಾಯಿ ಕಮಲಕ್ಕನ ಪಾತ್ರವೂ ಎಲ್ಲರಿಗೂ ಇಷ್ಟ. ಆ ಪಾತ್ರದ ಭಾಷೆ, ಬೈಗುಳದ ಧಾಟಿಯನ್ನು ನಾಡಿನ ಜನ ಮೆಚ್ಚಿಕೊಂಡಿದ್ದಾರೆ. ಹೀಗಿರುವಾಗಲೇ ಈ ಕಮಲಕ್ಕನ ಒಂದಷ್ಟು ಫೋಟೋಗಳು ಇಲ್ಲಿವೆ ನೋಡಿ. ರಿಯಲ್ ಲೈಫ್‌ನಲ್ಲಿ ಈ ಭರತನಾಟ್ಯ ಪ್ರವೀಣೆ ಚೆಂದಕಿಂತ ಚೆಂದ..
- ‘ಕಾಂತಾರ’ ಸಿನಿಮಾ ಬಗ್ಗೆ ಇಡೀ ದೇಶ ಮಾತನಾಡುತ್ತಿದೆ. ಚಿತ್ರದಲ್ಲಿನ ಪ್ರತಿ ಪಾತ್ರಗಳೂ ಪ್ರೇಕ್ಷಕನಿಗೆ ಇಷ್ಟವಾಗಿವೆ. ಅದರಲ್ಲೂ ಶಿವನ ತಾಯಿ ಕಮಲಕ್ಕನ ಪಾತ್ರವೂ ಎಲ್ಲರಿಗೂ ಇಷ್ಟ. ಆ ಪಾತ್ರದ ಭಾಷೆ, ಬೈಗುಳದ ಧಾಟಿಯನ್ನು ನಾಡಿನ ಜನ ಮೆಚ್ಚಿಕೊಂಡಿದ್ದಾರೆ. ಹೀಗಿರುವಾಗಲೇ ಈ ಕಮಲಕ್ಕನ ಒಂದಷ್ಟು ಫೋಟೋಗಳು ಇಲ್ಲಿವೆ ನೋಡಿ. ರಿಯಲ್ ಲೈಫ್‌ನಲ್ಲಿ ಈ ಭರತನಾಟ್ಯ ಪ್ರವೀಣೆ ಚೆಂದಕಿಂತ ಚೆಂದ..