logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Kantara Look Test Photos: ‘ಕಾಂತಾರ’ಕ್ಕಾಗಿ ಶಿವ -ಲೀಲಾಳ ಬಗೆಬಗೆ ವೇಷ!; ಇಲ್ಲಿವೆ ಲುಕ್‌ ಟೆಸ್ಟ್‌ Photos..

Kantara Look Test Photos: ‘ಕಾಂತಾರ’ಕ್ಕಾಗಿ ಶಿವ -ಲೀಲಾಳ ಬಗೆಬಗೆ ವೇಷ!; ಇಲ್ಲಿವೆ ಲುಕ್‌ ಟೆಸ್ಟ್‌ PHOTOS..

Nov 14, 2022 07:47 AM IST

ರಿಷಬ್‌ ಶೆಟ್ಟಿ ನಟನೆ ಮತ್ತು ನಿರ್ದೇಶನದ ‘ಕಾಂತಾರ’ ಸಿನಿಮಾ ಈ ವರ್ಷದ ಸೂಪರ್‌ ಹಿಟ್‌ ಸಿನಿಮಾ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಬಾಕ್ಸ್‌ಆಫೀಸ್‌ನಲ್ಲಿಯೂ ಈ ಸಿನಿಮಾ ಧೂಳೆಬ್ಬಿಸಿದೆ. ಚಿತ್ರದಲ್ಲಿನ ರಿಷಬ್‌ ಶೆಟ್ಟಿ ಮತ್ತು ಸಪ್ತಮಿ ಗೌಡ ಅವರ ಲುಕ್‌ ಸಹ ಎಲ್ಲರ ಗಮನ ಸೆಳೆದಿತ್ತು. ಇದೀಗ ಇದೇ ‘ಕಾಂತಾರ’ ಸಿನಿಮಾ ಶುರುವಾಗುವುದಕ್ಕೂ ಮೊದಲು, ನಾಯಕ, ನಾಯಕಿಯ‌ ಲುಕ್ ಟೆಸ್ಟ್‌ ಫೋಟೋಸ್‌ ಹೊರಬಂದಿವೆ.

  • ರಿಷಬ್‌ ಶೆಟ್ಟಿ ನಟನೆ ಮತ್ತು ನಿರ್ದೇಶನದ ‘ಕಾಂತಾರ’ ಸಿನಿಮಾ ಈ ವರ್ಷದ ಸೂಪರ್‌ ಹಿಟ್‌ ಸಿನಿಮಾ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಬಾಕ್ಸ್‌ಆಫೀಸ್‌ನಲ್ಲಿಯೂ ಈ ಸಿನಿಮಾ ಧೂಳೆಬ್ಬಿಸಿದೆ. ಚಿತ್ರದಲ್ಲಿನ ರಿಷಬ್‌ ಶೆಟ್ಟಿ ಮತ್ತು ಸಪ್ತಮಿ ಗೌಡ ಅವರ ಲುಕ್‌ ಸಹ ಎಲ್ಲರ ಗಮನ ಸೆಳೆದಿತ್ತು. ಇದೀಗ ಇದೇ ‘ಕಾಂತಾರ’ ಸಿನಿಮಾ ಶುರುವಾಗುವುದಕ್ಕೂ ಮೊದಲು, ನಾಯಕ, ನಾಯಕಿಯ‌ ಲುಕ್ ಟೆಸ್ಟ್‌ ಫೋಟೋಸ್‌ ಹೊರಬಂದಿವೆ.
ಕಾಂತಾರದ ಲೀಲಾ ಪಾತ್ರಧಾರಿ ಸಪ್ತಮಿ ಗೌಡ ಲುಕ್‌ ಟೆಸ್ಟ್‌
(1 / 6)
ಕಾಂತಾರದ ಲೀಲಾ ಪಾತ್ರಧಾರಿ ಸಪ್ತಮಿ ಗೌಡ ಲುಕ್‌ ಟೆಸ್ಟ್‌
ಕಾಂತಾರದ ಶಿವ ಪಾತ್ರಧಾರಿ ರಿಷಬ್‌ ಶೆಟ್ಟಿ ಲುಕ್‌ ಟೆಸ್ಟ್‌
(2 / 6)
ಕಾಂತಾರದ ಶಿವ ಪಾತ್ರಧಾರಿ ರಿಷಬ್‌ ಶೆಟ್ಟಿ ಲುಕ್‌ ಟೆಸ್ಟ್‌
ಕಾಂತಾರದ ಲೀಲಾ ಪಾತ್ರಧಾರಿ ಸಪ್ತಮಿ ಗೌಡ ಲುಕ್‌ ಟೆಸ್ಟ್‌
(3 / 6)
ಕಾಂತಾರದ ಲೀಲಾ ಪಾತ್ರಧಾರಿ ಸಪ್ತಮಿ ಗೌಡ ಲುಕ್‌ ಟೆಸ್ಟ್‌
ಕಾಂತಾರದ ಶಿವ ಪಾತ್ರಧಾರಿ ರಿಷಬ್‌ ಶೆಟ್ಟಿ ಲುಕ್‌ ಟೆಸ್ಟ್‌ ಫೋಟೋ
(4 / 6)
ಕಾಂತಾರದ ಶಿವ ಪಾತ್ರಧಾರಿ ರಿಷಬ್‌ ಶೆಟ್ಟಿ ಲುಕ್‌ ಟೆಸ್ಟ್‌ ಫೋಟೋ
ಕಾಂತಾರದ ಶಿವ ಪಾತ್ರಧಾರಿ ರಿಷಬ್‌ ಶೆಟ್ಟಿ ಮತ್ತು ಲೀಲಾ ಪಾತ್ರಧಾರಿ ಸಪ್ತಮಿ ಲುಕ್‌ ಟೆಸ್ಟ್‌ ಫೋಟೋ
(5 / 6)
ಕಾಂತಾರದ ಶಿವ ಪಾತ್ರಧಾರಿ ರಿಷಬ್‌ ಶೆಟ್ಟಿ ಮತ್ತು ಲೀಲಾ ಪಾತ್ರಧಾರಿ ಸಪ್ತಮಿ ಲುಕ್‌ ಟೆಸ್ಟ್‌ ಫೋಟೋ
ಕಾಂತಾರ ಚಿತ್ರದ ಈ ಲುಕ್‌ ಟೆಸ್ಟ್‌ ಅನ್ನು ಕಳೆದ ವರ್ಷ ಜುಲೈ 27ಕ್ಕೆ ಮಾಡಲಾಗಿತ್ತು. ಈ ಫೋಟೋಗಳನ್ನು ಛಾಯಾಗ್ರಾಹಕ ಅರವಿಂದ್‌ ಕಶ್ಯಪ್‌ ಶೇರ್‌ ಮಾಡಿಕೊಂಡಿದ್ದಾರೆ.
(6 / 6)
ಕಾಂತಾರ ಚಿತ್ರದ ಈ ಲುಕ್‌ ಟೆಸ್ಟ್‌ ಅನ್ನು ಕಳೆದ ವರ್ಷ ಜುಲೈ 27ಕ್ಕೆ ಮಾಡಲಾಗಿತ್ತು. ಈ ಫೋಟೋಗಳನ್ನು ಛಾಯಾಗ್ರಾಹಕ ಅರವಿಂದ್‌ ಕಶ್ಯಪ್‌ ಶೇರ್‌ ಮಾಡಿಕೊಂಡಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು