logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Rakshita Party With Sanjay Dutt: ಸಂಜಯ್‌ ದತ್‌ ಜತೆ ರಕ್ಷಿತಾ ಪ್ರೇಮ್‌ ಪಾರ್ಟಿ.. Photos ಹಂಚಿಕೊಂಡು ಸಂಭ್ರಮ

Rakshita Party with Sanjay Dutt: ಸಂಜಯ್‌ ದತ್‌ ಜತೆ ರಕ್ಷಿತಾ ಪ್ರೇಮ್‌ ಪಾರ್ಟಿ.. PHOTOS ಹಂಚಿಕೊಂಡು ಸಂಭ್ರಮ

Feb 05, 2023 01:57 PM IST

Rakshita Party with Sanjay Dutt: ನಿರ್ದೇಶಕ ಪ್ರೇಮ್‌ ಸದ್ಯ ‘ಕೆಡಿ’ ಚಿತ್ರದ ಶೂಟಿಂಗ್‌ನಲ್ಲಿ ಬಿಜಿಯಾಗಿದ್ದಾರೆ. ಈ ಚಿತ್ರದಲ್ಲಿ ಧ್ರುವ ಸರ್ಜಾ ಎದುರು ನಟ ಸಂಜಯ್‌ ದತ್‌ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಶೂಟಿಂಗ್‌ನಲ್ಲಿಯೂ ಭಾಗವಹಿಸಿದ್ದಾರೆ. ಶೂಟಿಂಗ್‌ನ ಬಿಡುವಿನ ವೇಳೆ ಇಡೀ ತಂಡ ಪಾರ್ಟಿ ಮಾಡಿದೆ. ಆ ಪಾರ್ಟಿಯ ಕ್ಷಣಗಳನ್ನು ನಟಿ ರಕ್ಷಿತಾ ಪ್ರೇಮ್‌ ಹಂಚಿಕೊಂಡಿದ್ದಾರೆ.

  • Rakshita Party with Sanjay Dutt: ನಿರ್ದೇಶಕ ಪ್ರೇಮ್‌ ಸದ್ಯ ‘ಕೆಡಿ’ ಚಿತ್ರದ ಶೂಟಿಂಗ್‌ನಲ್ಲಿ ಬಿಜಿಯಾಗಿದ್ದಾರೆ. ಈ ಚಿತ್ರದಲ್ಲಿ ಧ್ರುವ ಸರ್ಜಾ ಎದುರು ನಟ ಸಂಜಯ್‌ ದತ್‌ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಶೂಟಿಂಗ್‌ನಲ್ಲಿಯೂ ಭಾಗವಹಿಸಿದ್ದಾರೆ. ಶೂಟಿಂಗ್‌ನ ಬಿಡುವಿನ ವೇಳೆ ಇಡೀ ತಂಡ ಪಾರ್ಟಿ ಮಾಡಿದೆ. ಆ ಪಾರ್ಟಿಯ ಕ್ಷಣಗಳನ್ನು ನಟಿ ರಕ್ಷಿತಾ ಪ್ರೇಮ್‌ ಹಂಚಿಕೊಂಡಿದ್ದಾರೆ.
ಧ್ರುವ ಸರ್ಜಾ ನಾಯಕನಾಗಿ ನಟಿಸುತ್ತಿರುವ ‘ಕೆಡಿ’ ಸಿನಿಮಾ ಸದ್ಯ ಶೂಟಿಂಗ್‌ ಹಂತದಲ್ಲಿದೆ. ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡಿಕೊಳ್ಳುತ್ತಿದೆ. (Instagram/ rakshitha__official)
(1 / 5)
ಧ್ರುವ ಸರ್ಜಾ ನಾಯಕನಾಗಿ ನಟಿಸುತ್ತಿರುವ ‘ಕೆಡಿ’ ಸಿನಿಮಾ ಸದ್ಯ ಶೂಟಿಂಗ್‌ ಹಂತದಲ್ಲಿದೆ. ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡಿಕೊಳ್ಳುತ್ತಿದೆ. (Instagram/ rakshitha__official)
ಈ ಸಿನಿಮಾದಲ್ಲಿ ಧ್ರುವ ಸರ್ಜಾ ಎದುರು ಸಂಜಯ್‌ ದತ್‌ ಖಳನಾಗಿ ಕಾಣಿಸಿಕೊಳ್ಳಲಿದ್ದು, ಶೂಟಿಂಗ್‌ನಲ್ಲಿ ಭಾಗವಹಿಸಿದ್ದಾರೆ. (Instagram/ rakshitha__official)
(2 / 5)
ಈ ಸಿನಿಮಾದಲ್ಲಿ ಧ್ರುವ ಸರ್ಜಾ ಎದುರು ಸಂಜಯ್‌ ದತ್‌ ಖಳನಾಗಿ ಕಾಣಿಸಿಕೊಳ್ಳಲಿದ್ದು, ಶೂಟಿಂಗ್‌ನಲ್ಲಿ ಭಾಗವಹಿಸಿದ್ದಾರೆ. (Instagram/ rakshitha__official)
ಶೂಟಿಂಗ್‌ ಬಿಡುವಿನಲ್ಲಿಯೇ ಚಿತ್ರತಂಡ ಕಿರು ಪಾರ್ಟಿ ಆಯೋಜನೆ ಮಾಡಿತ್ತು. ಆ ಪಾರ್ಟಿಯಲ್ಲಿ ಪ್ರೇಮ್‌, ರಕ್ಷಿತಾ, ಸಂಜಯ್‌ ದತ್‌ ಸೇರಿ ಚಿತ್ರತಂಡದವರು ಭಾಗವಹಿಸಿದ್ದರು. (Instagram/ rakshitha__official)
(3 / 5)
ಶೂಟಿಂಗ್‌ ಬಿಡುವಿನಲ್ಲಿಯೇ ಚಿತ್ರತಂಡ ಕಿರು ಪಾರ್ಟಿ ಆಯೋಜನೆ ಮಾಡಿತ್ತು. ಆ ಪಾರ್ಟಿಯಲ್ಲಿ ಪ್ರೇಮ್‌, ರಕ್ಷಿತಾ, ಸಂಜಯ್‌ ದತ್‌ ಸೇರಿ ಚಿತ್ರತಂಡದವರು ಭಾಗವಹಿಸಿದ್ದರು. (Instagram/ rakshitha__official)
ರಕ್ಷಿತಾ ಪ್ರೇಮ್‌ ಸಹೋದರ ರಾಣಾ ಮತ್ತು  ಬನಾರಸ್‌ ಸಿನಿಮಾ ನಟ ಝೈದ್‌ ಖಾನ್‌ ಸಹ ಕಾಣಿಸಿಕೊಂಡಿದ್ದಾರೆ. (Instagram/ rakshitha__official)
(4 / 5)
ರಕ್ಷಿತಾ ಪ್ರೇಮ್‌ ಸಹೋದರ ರಾಣಾ ಮತ್ತು  ಬನಾರಸ್‌ ಸಿನಿಮಾ ನಟ ಝೈದ್‌ ಖಾನ್‌ ಸಹ ಕಾಣಿಸಿಕೊಂಡಿದ್ದಾರೆ. (Instagram/ rakshitha__official)
ಈ ಸಂಭ್ರಮದ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿರುವ ರಕ್ಷಿತಾ, ಸದಾ ನೆನಪಿನಲ್ಲಿ ಉಳಿಯುವ ದಿನ ಎಂದು ಕ್ಯಾಪ್ಷನ್‌ ನೀಡಿದ್ದಾರೆ. (Instagram/ rakshitha__official)
(5 / 5)
ಈ ಸಂಭ್ರಮದ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿರುವ ರಕ್ಷಿತಾ, ಸದಾ ನೆನಪಿನಲ್ಲಿ ಉಳಿಯುವ ದಿನ ಎಂದು ಕ್ಯಾಪ್ಷನ್‌ ನೀಡಿದ್ದಾರೆ. (Instagram/ rakshitha__official)

    ಹಂಚಿಕೊಳ್ಳಲು ಲೇಖನಗಳು