Bollywood stars in Diwali parties: ನಿರ್ಮಾಪಕರ ದೀಪಾವಳಿ ಪಾರ್ಟಿಯಲ್ಲಿ ಬಾಲಿವುಡ್ ತಾರೆಯರು.. ಇಲ್ಲಿವೆ ಫೋಟೋಸ್
Oct 25, 2022 06:55 PM IST
ಅಮೃತ್ ಬಿಂದ್ರಾ ಮತ್ತು ಟಿ-ಸೀರೀಸ್‌ನ ಕ್ರಿಶನ್ ಕುಮಾರ್ ಅವರಂತಹ ಅನೇಕ ನಿರ್ಮಾಪಕರು ನಮ್ಮ ನೆಚ್ಚಿನ ಸೆಲೆಬ್ರಿಟಿಗಳಿಗಾಗಿ ವಿಶೇಷ ದೀಪಾವಳಿ ಪಾರ್ಟಿಯನ್ನು ಆಯೋಜಿಸಿದ್ದರು. ಈ ದೀಪಾವಳಿ ಪಾರ್ಟಿಗಳಲ್ಲಿ ಬಾಲಿವುಡ್ ತಾರೆಯರು ಮಿಂಚಿದ್ದು ಹೀಗೆ..
- ಅಮೃತ್ ಬಿಂದ್ರಾ ಮತ್ತು ಟಿ-ಸೀರೀಸ್‌ನ ಕ್ರಿಶನ್ ಕುಮಾರ್ ಅವರಂತಹ ಅನೇಕ ನಿರ್ಮಾಪಕರು ನಮ್ಮ ನೆಚ್ಚಿನ ಸೆಲೆಬ್ರಿಟಿಗಳಿಗಾಗಿ ವಿಶೇಷ ದೀಪಾವಳಿ ಪಾರ್ಟಿಯನ್ನು ಆಯೋಜಿಸಿದ್ದರು. ಈ ದೀಪಾವಳಿ ಪಾರ್ಟಿಗಳಲ್ಲಿ ಬಾಲಿವುಡ್ ತಾರೆಯರು ಮಿಂಚಿದ್ದು ಹೀಗೆ..