logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  107 ಪದಕಗಳೊಂದಿಗೆ ಏಷ್ಯನ್ ಗೇಮ್ಸ್ ಅಭಿಯಾನ ಮುಗಿಸಿದ ಭಾರತ; ಮೆಡಲ್ಸ್ ಪಟ್ಟಿಯಲ್ಲಿ ಯಾವ ದೇಶಕ್ಕೆ ಅಗ್ರಸ್ಥಾನ?

107 ಪದಕಗಳೊಂದಿಗೆ ಏಷ್ಯನ್ ಗೇಮ್ಸ್ ಅಭಿಯಾನ ಮುಗಿಸಿದ ಭಾರತ; ಮೆಡಲ್ಸ್ ಪಟ್ಟಿಯಲ್ಲಿ ಯಾವ ದೇಶಕ್ಕೆ ಅಗ್ರಸ್ಥಾನ?

Dec 22, 2023 05:26 PM IST

Asian Games 2023: ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ ಏಷ್ಯನ್​ ಗೇಮ್ಸ್​ನಲ್ಲಿ ಭಾರತ ಹೊಸ ಇತಿಹಾಸ ನಿರ್ಮಿಸಿದೆ. ಭಾರತೀಯ ಅಥ್ಲೀಟ್‌ಗಳು 107 ಪದಕಗಳ ದಾಖಲೆಯೊಂದಿಗೆ ಏಷ್ಯನ್ ಗೇಮ್ಸ್​ ಅಭಿಯಾನ ಮುಗಿಸಿದೆ.

  • Asian Games 2023: ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ ಏಷ್ಯನ್​ ಗೇಮ್ಸ್​ನಲ್ಲಿ ಭಾರತ ಹೊಸ ಇತಿಹಾಸ ನಿರ್ಮಿಸಿದೆ. ಭಾರತೀಯ ಅಥ್ಲೀಟ್‌ಗಳು 107 ಪದಕಗಳ ದಾಖಲೆಯೊಂದಿಗೆ ಏಷ್ಯನ್ ಗೇಮ್ಸ್​ ಅಭಿಯಾನ ಮುಗಿಸಿದೆ.
19ನೇ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಪುರುಷರ ಮತ್ತು ಮಹಿಳಾ ಕಬಡ್ಡಿ ತಂಡಗಳು ಚಿನ್ನದ ಪದಕ ಗೆದ್ದಿವೆ.
(1 / 12)
19ನೇ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಪುರುಷರ ಮತ್ತು ಮಹಿಳಾ ಕಬಡ್ಡಿ ತಂಡಗಳು ಚಿನ್ನದ ಪದಕ ಗೆದ್ದಿವೆ.(PTI)
ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಮೊದಲ ಬ್ಯಾಡ್ಮಿಂಟನ್ ಚಿನ್ನದ ಪದಕವನ್ನು ಗೆದ್ದುಕೊಟ್ಟರು.
(2 / 12)
ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಮೊದಲ ಬ್ಯಾಡ್ಮಿಂಟನ್ ಚಿನ್ನದ ಪದಕವನ್ನು ಗೆದ್ದುಕೊಟ್ಟರು.(AFP)
ಅಫ್ಘಾನಿಸ್ತಾನ ವಿರುದ್ಧದ ಫೈನಲ್ ಪಂದ್ಯ ಮಳೆಯಿಂದ ರದ್ದುಗೊಂಡಿತು. ಉನ್ನತ ಶ್ರೇಯಾಂಕದ ಕಾರಣದಿಂದ ಭಾರತಕ್ಕೆ ಚಿನ್ನದ ಪದಕ ನೀಡಲಾಯಿತು.
(3 / 12)
ಅಫ್ಘಾನಿಸ್ತಾನ ವಿರುದ್ಧದ ಫೈನಲ್ ಪಂದ್ಯ ಮಳೆಯಿಂದ ರದ್ದುಗೊಂಡಿತು. ಉನ್ನತ ಶ್ರೇಯಾಂಕದ ಕಾರಣದಿಂದ ಭಾರತಕ್ಕೆ ಚಿನ್ನದ ಪದಕ ನೀಡಲಾಯಿತು.(PTI)
ಪುರುಷರ 86 ಕೆಜಿ ವಿಭಾಗದಲ್ಲಿ ಹಸನ್ ಯಜ್ದಾನಿ ವಿರುದ್ಧ ಮೇಲುಗೈ ಸಾಧಿಸಿದ ದೀಪಕ್ ಪುನಿಯಾ ಬೆಳ್ಳಿಗೆ ತೃಪ್ತಿಪಟ್ಟರು.
(4 / 12)
ಪುರುಷರ 86 ಕೆಜಿ ವಿಭಾಗದಲ್ಲಿ ಹಸನ್ ಯಜ್ದಾನಿ ವಿರುದ್ಧ ಮೇಲುಗೈ ಸಾಧಿಸಿದ ದೀಪಕ್ ಪುನಿಯಾ ಬೆಳ್ಳಿಗೆ ತೃಪ್ತಿಪಟ್ಟರು.(AFP)
ಭಾರತದ ಪುರುಷರ ಮತ್ತು ಮಹಿಳೆಯರ ಚೆಸ್ ತಂಡಗಳು ಬೆಳ್ಳಿ ಪದಕಗಳನ್ನು ಗೆದ್ದುಕೊಂಡವು.
(5 / 12)
ಭಾರತದ ಪುರುಷರ ಮತ್ತು ಮಹಿಳೆಯರ ಚೆಸ್ ತಂಡಗಳು ಬೆಳ್ಳಿ ಪದಕಗಳನ್ನು ಗೆದ್ದುಕೊಂಡವು.(PTI)
ಏಷ್ಯನ್ ಗೇಮ್ಸ್​​ನಲ್ಲಿ ಇದೇ ಮೊದಲ ಬಾರಿಗೆ ಭಾರತ 100 ಪದಕಗಳ ಸಾಧನೆ ಮಾಡಿದೆ. 2018ರಲ್ಲಿ 70 ಪದಕಗಳನ್ನು ಗೆದ್ದಿದ್ದೇ ಈವರೆಗಿನ ಸಾಧನೆಯಾಗಿತ್ತು.
(6 / 12)
ಏಷ್ಯನ್ ಗೇಮ್ಸ್​​ನಲ್ಲಿ ಇದೇ ಮೊದಲ ಬಾರಿಗೆ ಭಾರತ 100 ಪದಕಗಳ ಸಾಧನೆ ಮಾಡಿದೆ. 2018ರಲ್ಲಿ 70 ಪದಕಗಳನ್ನು ಗೆದ್ದಿದ್ದೇ ಈವರೆಗಿನ ಸಾಧನೆಯಾಗಿತ್ತು.(PTI)
ಭಾರತ ತನ್ನ ಏಷ್ಯನ್ ಗೇಮ್ಸ್ ಅಭಿಯಾನವನ್ನು ಐತಿಹಾಸಿಕ 107 ಪದಕಗಳೊಂದಿಗೆ ಮುಗಿಸಿದೆ. ಪಾರುಲ್ ಚೌಧರಿ ಚಿನ್ನದ ಪದಕ ಗೆದ್ದರು.
(7 / 12)
ಭಾರತ ತನ್ನ ಏಷ್ಯನ್ ಗೇಮ್ಸ್ ಅಭಿಯಾನವನ್ನು ಐತಿಹಾಸಿಕ 107 ಪದಕಗಳೊಂದಿಗೆ ಮುಗಿಸಿದೆ. ಪಾರುಲ್ ಚೌಧರಿ ಚಿನ್ನದ ಪದಕ ಗೆದ್ದರು.(ANI)
ಏಷ್ಯನ್ ಗೇಮ್ಸ್​ನಲ್ಲಿ ಭಾರತ 28 ಚಿನ್ನ, 38 ಬೆಳ್ಳಿ, 41 ಕಂಚು ಸೇರಿ 107 ಪದಕಗಳೊಂದಿಗೆ 4ನೇ ಸ್ಥಾನ ಪಡೆಯುವ ಮೂಲಕ ಅಭಿಯಾನ ಮುಗಿಸಿದೆ,
(8 / 12)
ಏಷ್ಯನ್ ಗೇಮ್ಸ್​ನಲ್ಲಿ ಭಾರತ 28 ಚಿನ್ನ, 38 ಬೆಳ್ಳಿ, 41 ಕಂಚು ಸೇರಿ 107 ಪದಕಗಳೊಂದಿಗೆ 4ನೇ ಸ್ಥಾನ ಪಡೆಯುವ ಮೂಲಕ ಅಭಿಯಾನ ಮುಗಿಸಿದೆ,
ಚೀನಾ 200 ಚಿನ್ನ, 111 ಬೆಳ್ಳಿ, 71 ಕಂಚು ಸೇರಿ ಒಟ್ಟು 382 ಪದಕಗಳೊಂದಿಗೆ ಅಗ್ರಸ್ಥಾನ ಪಡೆದಿದೆ.
(9 / 12)
ಚೀನಾ 200 ಚಿನ್ನ, 111 ಬೆಳ್ಳಿ, 71 ಕಂಚು ಸೇರಿ ಒಟ್ಟು 382 ಪದಕಗಳೊಂದಿಗೆ ಅಗ್ರಸ್ಥಾನ ಪಡೆದಿದೆ.
ಜಪಾನ್ 51 ಚಿನ್ನ, 66 ಬೆಳ್ಳಿ, 69 ಕಂಚು ಸೇರಿ 186 ಪದಕಗಳೊಂದಿಗೆ 2ನೇ ಸ್ಥಾನ ಪಡೆದಿದೆ.
(10 / 12)
ಜಪಾನ್ 51 ಚಿನ್ನ, 66 ಬೆಳ್ಳಿ, 69 ಕಂಚು ಸೇರಿ 186 ಪದಕಗಳೊಂದಿಗೆ 2ನೇ ಸ್ಥಾನ ಪಡೆದಿದೆ.
ದಕ್ಷಿಣ ಕೊರಿಯಾ 42 ಚಿನ್ನ, 59, ಬೆಳ್ಳಿ, 89 ಕಂಚು ಸೇರಿ 190 ಪದಕಗಳೊಂದಿಗೆ 3ನೇ ಸ್ಥಾನ ಪಡೆದಿದೆ. 
(11 / 12)
ದಕ್ಷಿಣ ಕೊರಿಯಾ 42 ಚಿನ್ನ, 59, ಬೆಳ್ಳಿ, 89 ಕಂಚು ಸೇರಿ 190 ಪದಕಗಳೊಂದಿಗೆ 3ನೇ ಸ್ಥಾನ ಪಡೆದಿದೆ. 
ಉಜ್ಬೇಕಿಸ್ತಾನ 22 ಚಿನ್ನ, 18 ಬೆಳ್ಳಿ, 31 ಕಂಚು ಸೇರಿ 71 ಪದಕಗಳೊಂದಿಗೆ 5ನೇ ಸ್ಥಾನ ಪಡೆದಿದೆ. ಭಾರತ 107 ಪದಕಗಳೊಂದಿಗೆ 4ನೇ ಸ್ಥಾನದಲ್ಲಿದೆ.
(12 / 12)
ಉಜ್ಬೇಕಿಸ್ತಾನ 22 ಚಿನ್ನ, 18 ಬೆಳ್ಳಿ, 31 ಕಂಚು ಸೇರಿ 71 ಪದಕಗಳೊಂದಿಗೆ 5ನೇ ಸ್ಥಾನ ಪಡೆದಿದೆ. ಭಾರತ 107 ಪದಕಗಳೊಂದಿಗೆ 4ನೇ ಸ್ಥಾನದಲ್ಲಿದೆ.

    ಹಂಚಿಕೊಳ್ಳಲು ಲೇಖನಗಳು