logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ದೆಹಲಿ, ಗುವಾಹಟಿ ಮೃಗಾಲಯಗಳಲ್ಲಿ ಬಿಸಿಲ ಬೇಗೆ; ಬೆಳ್ಳಕ್ಕಿಯಿಂದ ಹಿಡಿದು ಬಿಳಿ ಹುಲಿಯ ತನಕ ವಿವಿಧ ಪ್ರಾಣಿ ಪಕ್ಷಿಗಳ ಭಾವ ಭಂಗಿ- Photos

ದೆಹಲಿ, ಗುವಾಹಟಿ ಮೃಗಾಲಯಗಳಲ್ಲಿ ಬಿಸಿಲ ಬೇಗೆ; ಬೆಳ್ಳಕ್ಕಿಯಿಂದ ಹಿಡಿದು ಬಿಳಿ ಹುಲಿಯ ತನಕ ವಿವಿಧ ಪ್ರಾಣಿ ಪಕ್ಷಿಗಳ ಭಾವ ಭಂಗಿ- Photos

May 26, 2024 09:08 PM IST

ಉತ್ತರ ಭಾರತದಲ್ಲಿ ವಿಶೇಷವಾಗಿ ದೆಹಲಿ, ಅಸ್ಸಾಂ ಭಾಗದಲ್ಲಿ ಬಿಸಿಲ ಬೇಗೆ ಹೆಚ್ಚಳವಾಗಿದೆ. ದೆಹಲಿ, ಗುವಾಹಟಿ ಮೃಗಾಲಯಗಳಲ್ಲಿ ಬಿಸಿಲ ಬೇಗೆ ತಣಿಸುವ ಪ್ರಯತ್ನದಲ್ಲಿರುವ ಬೆಳ್ಳಕ್ಕಿಯಿಂದ ಹಿಡಿದು ಬಿಳಿ ಹುಲಿಯ ತನಕ ವಿವಿಧ ಪ್ರಾಣಿ ಪಕ್ಷಿಗಳ ಭಾವ ಭಂಗಿಯ ಫೋಟೋಸ್ ಇಲ್ಲಿವೆ. 

ಉತ್ತರ ಭಾರತದಲ್ಲಿ ವಿಶೇಷವಾಗಿ ದೆಹಲಿ, ಅಸ್ಸಾಂ ಭಾಗದಲ್ಲಿ ಬಿಸಿಲ ಬೇಗೆ ಹೆಚ್ಚಳವಾಗಿದೆ. ದೆಹಲಿ, ಗುವಾಹಟಿ ಮೃಗಾಲಯಗಳಲ್ಲಿ ಬಿಸಿಲ ಬೇಗೆ ತಣಿಸುವ ಪ್ರಯತ್ನದಲ್ಲಿರುವ ಬೆಳ್ಳಕ್ಕಿಯಿಂದ ಹಿಡಿದು ಬಿಳಿ ಹುಲಿಯ ತನಕ ವಿವಿಧ ಪ್ರಾಣಿ ಪಕ್ಷಿಗಳ ಭಾವ ಭಂಗಿಯ ಫೋಟೋಸ್ ಇಲ್ಲಿವೆ. 
ಗುವಾಹಟಿಯ ಮರ ಒಂದರಲ್ಲಿ ಭಾನುವಾರ (ಮೇ 26) ಮಧ್ಯಾಹ್ನ ಬಿಸಿಲ ಬೇಗೆ ನಿವಾರಿಸಲು ಮರದ ಮೇಲೆ ಕುಳಿತಿರುವ ಬೆಳ್ಳಕ್ಕಿ.  
(1 / 9)
ಗುವಾಹಟಿಯ ಮರ ಒಂದರಲ್ಲಿ ಭಾನುವಾರ (ಮೇ 26) ಮಧ್ಯಾಹ್ನ ಬಿಸಿಲ ಬೇಗೆ ನಿವಾರಿಸಲು ಮರದ ಮೇಲೆ ಕುಳಿತಿರುವ ಬೆಳ್ಳಕ್ಕಿ.  (Pitamber Newar / ANI Photo)
ಗುವಾಹಟಿಯಲ್ಲಿರುವ ಅಸ್ಸಾಂ ರಾಜ್ಯ ಮೃಗಾಲಯ ಮತ್ತು ಬೊಟಾನಿಕಲ್ ಗಾರ್ಡನ್‌ನಲ್ಲಿ ಗುರುವಾರ (ಮೇ 24) ಮರಿಗೆ ಜನ್ಮ ನೀಡಿದ ಸಾರಂಗ.  
(2 / 9)
ಗುವಾಹಟಿಯಲ್ಲಿರುವ ಅಸ್ಸಾಂ ರಾಜ್ಯ ಮೃಗಾಲಯ ಮತ್ತು ಬೊಟಾನಿಕಲ್ ಗಾರ್ಡನ್‌ನಲ್ಲಿ ಗುರುವಾರ (ಮೇ 24) ಮರಿಗೆ ಜನ್ಮ ನೀಡಿದ ಸಾರಂಗ.  (Rupjyoti Sarmah / ANI Photo)
ಗುವಾಹಟಿ ಮೃಗಾಲಯದಲ್ಲಿ ಮರಿಗೆ ಹಾಲುಣಿಸುತ್ತಿರುವ ಸಾರಂಗ
(3 / 9)
ಗುವಾಹಟಿ ಮೃಗಾಲಯದಲ್ಲಿ ಮರಿಗೆ ಹಾಲುಣಿಸುತ್ತಿರುವ ಸಾರಂಗ(Rupjyoti Sarmah/ ANI Photo)
ಗುವಾಹಟಿ ಮೃಗಾಲಯದಲ್ಲಿ ಮರಿಯನ್ನು ಮುದ್ದುಮಾಡುತ್ತಿರುವ ಸಾರಂಗ
(4 / 9)
ಗುವಾಹಟಿ ಮೃಗಾಲಯದಲ್ಲಿ ಮರಿಯನ್ನು ಮುದ್ದುಮಾಡುತ್ತಿರುವ ಸಾರಂಗ(Rupjyoti Sarmah)
ಗುವಾಹಟಿಯ ಮೃಗಾಲಯದಲ್ಲಿ ಬಿಸಿಲ ಬೇಗೆ ತಣಿಸಿಕೊಳ್ಳುತ್ತಿದ್ದ ಜಿಂಕೆ
(5 / 9)
ಗುವಾಹಟಿಯ ಮೃಗಾಲಯದಲ್ಲಿ ಬಿಸಿಲ ಬೇಗೆ ತಣಿಸಿಕೊಳ್ಳುತ್ತಿದ್ದ ಜಿಂಕೆ(Rupjyoiti Sarmah)
ಗುವಾಹಟಿಯ ಮರದಲ್ಲಿ ಭಾನುವಾರ ಮಧ್ಯಾಹ್ನ ಕಂಡುಬಂದ ಬೆಳ್ಳಕ್ಕಿಗಳು
(6 / 9)
ಗುವಾಹಟಿಯ ಮರದಲ್ಲಿ ಭಾನುವಾರ ಮಧ್ಯಾಹ್ನ ಕಂಡುಬಂದ ಬೆಳ್ಳಕ್ಕಿಗಳು(Pitamber Newar )
ನವದೆಹಲಿಯ ರಾಷ್ಟ್ರೀಯ ಜೈವಿಕ ಉದ್ಯಾನದಲ್ಲಿ ಸ್ಪ್ರಿಂಕ್ಲರ್‌ ಕೆಳಗೆ ನಿಂತು ಬಿಸಿಲ ಬೇಗೆ ತಣಿಸಿಕೊಳ್ಳುತ್ತಿರುವ ಜಿಂಕೆಗಳು. 
(7 / 9)
ನವದೆಹಲಿಯ ರಾಷ್ಟ್ರೀಯ ಜೈವಿಕ ಉದ್ಯಾನದಲ್ಲಿ ಸ್ಪ್ರಿಂಕ್ಲರ್‌ ಕೆಳಗೆ ನಿಂತು ಬಿಸಿಲ ಬೇಗೆ ತಣಿಸಿಕೊಳ್ಳುತ್ತಿರುವ ಜಿಂಕೆಗಳು. (ANI Photo/Sanjay Sharma)
ನವದೆಹಲಿಯ ಮೃಗಾಲಯದಲ್ಲಿ ಮೈ ತಂಪು ಮಾಡಿಕೊಳ್ಳಲು ಸ್ಪ್ರಿಂಕ್ಲರ್ ಕಡೆಗೆ ಸಾಗುತ್ತಿರುವ ಬಿಳಿಹುಲಿ. 
(8 / 9)
ನವದೆಹಲಿಯ ಮೃಗಾಲಯದಲ್ಲಿ ಮೈ ತಂಪು ಮಾಡಿಕೊಳ್ಳಲು ಸ್ಪ್ರಿಂಕ್ಲರ್ ಕಡೆಗೆ ಸಾಗುತ್ತಿರುವ ಬಿಳಿಹುಲಿ. (Sanjay Sharma)
ನವದೆಹಲಿಯ ಮೃಗಾಲಯದಲ್ಲಿ ಭಾನುವಾರ ಮಧ್ಯಾಹ್ನ ಸ್ಪ್ರಿಂಕ್ಲರ್ ಕೆಳಗೆ ಮೈ ತಂಪು ಮಾಡಿಕೊಳ್ಳುತ್ತಿದ್ದ ಜಿಂಕೆಗಳು.
(9 / 9)
ನವದೆಹಲಿಯ ಮೃಗಾಲಯದಲ್ಲಿ ಭಾನುವಾರ ಮಧ್ಯಾಹ್ನ ಸ್ಪ್ರಿಂಕ್ಲರ್ ಕೆಳಗೆ ಮೈ ತಂಪು ಮಾಡಿಕೊಳ್ಳುತ್ತಿದ್ದ ಜಿಂಕೆಗಳು.(Sanjay Sharma)

    ಹಂಚಿಕೊಳ್ಳಲು ಲೇಖನಗಳು