logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Modi Day Out: ಗಾಂಧಿ, ವಾಜಪೇಯಿ ಸಮಾಧಿಗೆ ನಮನ; ಪ್ರಮಾಣ ವಚನ ಸ್ವೀಕಾರದ ದಿನ ಮೋದಿ ಬೆಳಗಿನ ರೌಂಡಪ್‌ ಹೇಗಿತ್ತು

Modi Day out: ಗಾಂಧಿ, ವಾಜಪೇಯಿ ಸಮಾಧಿಗೆ ನಮನ; ಪ್ರಮಾಣ ವಚನ ಸ್ವೀಕಾರದ ದಿನ ಮೋದಿ ಬೆಳಗಿನ ರೌಂಡಪ್‌ ಹೇಗಿತ್ತು

Jun 09, 2024 12:48 PM IST

 modi oath time ಪ್ರಧಾನಿ ನರೇಂದ್ರ ಮೋದಿ ಭಾನುವಾರ ಸಂಜೆ ಪ್ರಮಾಣ ವಚನ ಸ್ವೀಕರಿಸಲಿದ್ದು. ಇದಕ್ಕೂ ಮೊದಲು ಸೈನಿಕರ ಸಮಾಧಿ, ರಾಜಘಾಟ್‌ಗೂ ಭೇಟಿ ನೀಡಿ ನಮನ ಸಲ್ಲಿಸಿದರು.

ಭಾರತದ ಪ್ರಧಾನಿಯಾಗಿ ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಲಿದ್ದು.ಇದಕ್ಕಾಗಿ ಹಲವು ಸ್ಮಾರಕಗಳಿಗೆ ಭೇಟಿ ನೀಡಿ ಗೌರವ ಸಲ್ಲಿಸಲು ಹೊರಟರು.
(1 / 6)

ಮೊದಲು ಪ್ರಧಾನಿ ಮೋದಿ ಅವರು ಅಮರ್‌ ಜವಾನ್‌ ಎನ್ನುವ ಸೈನಿಕ ಸ್ಮಾರಕಕ್ಕೆ ನಮಿಸಿದರು.
(2 / 6)

ದೇಶದ ಭದ್ರತೆ ಕೆಲಸ ಮಾಡುವ ಸೈನಿಕರು ಮೃತಪಟ್ಟವರ ನೆನಪಿಗಾಗಿಯೇ ದೆಹಲಿಯಲ್ಲಿ ಸ್ಮಾರಕ ನಿರ್ಮಿಸಿದ್ದು ಅಲ್ಲಿ ಮೋದಿ ಅವರು ನಮನ ಸಲ್ಲಿಸಿ ಗಮನ ಸೆಳೆದರು.
(3 / 6)

ಹಂಗಾಮಿ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ಅಮರ್‌ ಜವಾನ್‌ಗೆ ಆಗಮಿಸಿದಾಗ ಅವರಿಗೆ ಸೇನಾಧಿಕಾರಿಗಳು ಸಾಥ್‌ ನೀಡಿದರು.
(4 / 6)

ಅಲ್ಲಿಂದ ಭಾರತದ ಸ್ವಾತಂತ್ರ್ಯ ಹೋರಾಟಗಾರ ಮಹಾತ್ಮಗಾಂಧಿ ಅವರ ಸ್ಮಾರಕವಿರುವ ರಾಜಘಾಟ್‌ಗೆ ಆಗಮಿಸಿ ನಮಿಸಿದರು.
(5 / 6)

ಭಾರತದ ಮಾಜಿ ಪ್ರಧಾನಿ ಹಾಗೂ ಬಿಜೆಪಿ ಅಧಿಕಾರಕ್ಕೆ ತರುವಲ್ಲಿ ಶ್ರಮಿಸಿದ್ದ ಹಿರಿಯ ನಾಯಕ ಅಟಲ್‌ ಬಿಹಾರಿ ವಾಜಪೇಯಿ ಅವರ ಸ್ಮಾರಕಕ್ಕೂ ಪುಷ್ಮ ನಮನವನ್ನು ಮೋದಿ ಸಲ್ಲಿಸಿದರು.
(6 / 6)

    ಹಂಚಿಕೊಳ್ಳಲು ಲೇಖನಗಳು