logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  S-400 Missile: ಚೀನಾ, ಪಾಕ್‌ಗಳ ನಿದ್ದೆಗೆಡಿಸಿದ ಎಸ್ 400 ಮಿಸೈಲ್‌, ಭಾರತದ ಬತ್ತಳಿಕೆಗೆ 3 ಸ್ಕ್ವಾಡ್ರನ್‌, ಇಲ್ಲಿದೆ ಫೋಟೋ ವರದಿ

S-400 Missile: ಚೀನಾ, ಪಾಕ್‌ಗಳ ನಿದ್ದೆಗೆಡಿಸಿದ ಎಸ್ 400 ಮಿಸೈಲ್‌, ಭಾರತದ ಬತ್ತಳಿಕೆಗೆ 3 ಸ್ಕ್ವಾಡ್ರನ್‌, ಇಲ್ಲಿದೆ ಫೋಟೋ ವರದಿ

Oct 31, 2023 10:08 PM IST

S-400 Missile: ರಷ್ಯಾದ ಬ್ರಹ್ಮಾಸ್ತ್ರ ಎಸ್-400 ಕ್ಷಿಪಣಿ ರಕ್ಷಣಾ ವ್ಯವಸ್ಥೆಯು ಭಾರತೀಯ ರಕ್ಷಣಾ ಪಡೆಗೆ ಸೇರ್ಪಡೆಗೊಂಡಿವೆ. ಈಗಾಗಲೇ 3 ಸ್ಕ್ವಾಡ್ರನ್‌ ಎಸ್ 400 ಅನ್ನು ಚೀನಾ, ಪಾಕಿಸ್ತಾನದ ಗಡಿಭಾಗದಲ್ಲಿ ನಿಯೋಜಿಸಲಾಗಿದೆ. ಎಸ್ 400 ಕ್ಷಿಪಣಿ ವ್ಯವಸ್ಥೆಯ ಸಚಿತ್ರ ವರದಿ ಇಲ್ಲಿದೆ.

ರಷ್ಯಾದ ಬ್ರಹ್ಮಾಸ್ತ್ರ S-400 ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಭಾರತೀಯ ರಕ್ಷಣಾ ಪಡೆಯ ಫ್ಲೀಟ್‌ಗೆ ಸೇರ್ಪಡೆಗೊಂಡಿದೆ.
(1 / 4)

ರಷ್ಯಾ ನಿರ್ಮಿತ ಎಸ್-400 ಈ ವರ್ಷದ ಅಂತ್ಯದ ವೇಳೆಗೆ ವಾಯುಪಡೆಗೆ ಸೇರ್ಪಡೆಗೊಳ್ಳಲಿದೆ ಎಂದು ಭಾರತೀಯ ವಾಯುಪಡೆಯ ಮುಖ್ಯಸ್ಥ ಏರ್ ಮಾರ್ಷಲ್ ವಿ. ಆರ್. ಚೌಧರಿ ಹೇಳಿದ್ದರು.
(2 / 4)

ಭಾರತವು S-400 ವಾಯು ರಕ್ಷಣಾ ವ್ಯವಸ್ಥೆಯನ್ನು ರಷ್ಯಾದಿಂದ  5.4 ಶತಕೋಟಿ ಡಾಲರ್ ನೀಡಿ  ಖರೀದಿಸಿದೆ.
(3 / 4)

ಭಾರತವು ರಷ್ಯಾ ಮತ್ತು ಅಮೆರಿಕದಿಂದ ಹೆಚ್ಚಿನ ಶಸ್ತ್ರಾಸ್ತ್ರಗಳನ್ನು ಖರೀದಿಸುತ್ತಿದೆ. ಈ ಪೈಕಿ ಅಪಾಚೆ ಹೆಲಿಕಾಪ್ಟರ್, ಚಿನೂಕ್ ಮತ್ತು P-8I ವಿಮಾನಗಳನ್ನು ಅಮೆರಿಕದಿಂದ ಖರೀದಿಸಿದೆ.
(4 / 4)

    ಹಂಚಿಕೊಳ್ಳಲು ಲೇಖನಗಳು