logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಟಿ20 ಕ್ರಿಕೆಟ್ ಸರಣಿ: ಮೋಡ ಕವಿದ ದಕ್ಷಿಣ ಆಫ್ರಿಕಾದಲ್ಲಿ ಸಂಜು ಸ್ಯಾಮನ್ಸ್‌ ತಿಲಕ್‌ ಸಿಕ್ಸರ್‌- ಬೌಂಡರಿ ಸುರಿಮಳೆ, ಚೆಂಡಾಡಿದ ಕೇರಳ ಜೋಡಿ ಶತಕ

ಟಿ20 ಕ್ರಿಕೆಟ್ ಸರಣಿ: ಮೋಡ ಕವಿದ ದಕ್ಷಿಣ ಆಫ್ರಿಕಾದಲ್ಲಿ ಸಂಜು ಸ್ಯಾಮನ್ಸ್‌ ತಿಲಕ್‌ ಸಿಕ್ಸರ್‌- ಬೌಂಡರಿ ಸುರಿಮಳೆ, ಚೆಂಡಾಡಿದ ಕೇರಳ ಜೋಡಿ ಶತಕ

Nov 15, 2024 10:17 PM IST

ದಕ್ಷಿಣ ಆಫ್ರಿಕಾದಲ್ಲಿ ನಡೆದಿರುವ ಟಿ 20 ಕ್ರಿಕೆಟ್‌ ಸರಣಿಯಲ್ಲಿ ಸಂಜು ಸ್ಯಾಮ್ಸನ್‌(Sanju Samson) ಹಾಗೂ  ತಿಲಕ್‌ ವರ್ಮ(Tilak Varma) ಬೌಲರ್‌ಗಳನ್ನು ಚೆಂಡಾಡಿದರು.‌ ಸಿಕ್ಸರ್, ಬೌಂಡರಿಗಳ ಸುರಿಮಳೆಗೈದರು. ಹೀಗಿತ್ತು ಇಬ್ಬರ ಬ್ಯಾಟಿಂಗ್‌ ವೈಖರಿ.

  • ದಕ್ಷಿಣ ಆಫ್ರಿಕಾದಲ್ಲಿ ನಡೆದಿರುವ ಟಿ 20 ಕ್ರಿಕೆಟ್‌ ಸರಣಿಯಲ್ಲಿ ಸಂಜು ಸ್ಯಾಮ್ಸನ್‌(Sanju Samson) ಹಾಗೂ  ತಿಲಕ್‌ ವರ್ಮ(Tilak Varma) ಬೌಲರ್‌ಗಳನ್ನು ಚೆಂಡಾಡಿದರು.‌ ಸಿಕ್ಸರ್, ಬೌಂಡರಿಗಳ ಸುರಿಮಳೆಗೈದರು. ಹೀಗಿತ್ತು ಇಬ್ಬರ ಬ್ಯಾಟಿಂಗ್‌ ವೈಖರಿ.
ಭಾರತ ದಕ್ಷಿಣ ಆಫ್ರಿಕಾ ನಡುವಿನ ಟಿ 20 ಕ್ರಿಕೆಟ್‌ ಸರಣಿಯ ಕೊನೆಯ ಪಂದ್ಯದಲ್ಲಿ ಸಂಜು ಸ್ಯಾಮ್ಸನ್‌ ಹಾಗೂ ತಿಲಕ್‌ ವರ್ಮ ಭರ್ಜರಿ ಬ್ಯಾಟಿಂಗ್‌ನಿಂದ ಗಮನ ಸೆಳೆದರು.
(1 / 7)

ಸಂಜು ಸ್ಯಾಮ್ಸನ್‌ ಅಂತು ಆರಂಭದಿಂದಲೇ ಭರ್ಜರಿ ಸಿಕ್ಸರ್‌, ಬೌಂಡರಿಗಳನ್ನು ಜೋಹಾನ್ಸ್‌ ಬರ್ಗ್‌ ನ ಮೈದಾನದಲ್ಲಿ ಎಲ್ಲೆಡೆ ಅಟ್ಟಿದರು.
(2 / 7)

ಮತ್ತೊಂದು ತುದಿಯಲ್ಲಿ ತಿಲಕ್‌ ವರ್ಮ ಕೂಡ ಭಾರೀ ಬ್ಯಾಟಿಂಗ್‌ ಪ್ರದರ್ಶನ ನೀಡಿ ರನ್‌ಗಳ ಸುರಿಮಳೆಗೈದರು.
(3 / 7)

ಸಂಜು ಹಾಗೂ ತಿಲಕ್‌ ಜೋಡಿ ಪ್ರತಿ ಬಾಲ್‌ ಅನ್ನು ಭರ್ಜರಿಯಾಗಿಯೇ ದಂಡಿಸಿದರು. ಅಷ್ಟೇ ಅಲ್ಲದೇ ಯಾರು ಮೊದಲು ಶತಕ ಬಾರಿಸಲಿದ್ದಾರೆ ಎನ್ನುವ ಕುತೂಹಲವನ್ನೂ ಹುಟ್ಟು ಹಾಕಿದರು. ಮೊದಲು ಸಂಜು, ನಂತರ ತಿಲಕ್‌ ಶತಕ ದಾಖಲಿಸಿದರು.
(4 / 7)

ಸಂಜು ಸ್ಯಾಮನ್ಸ್‌ ಮೊದಲ ಪಂದ್ಯದಲ್ಲಿ ಶತಕ ಬಾರಿ ಕೊನೆ ಪಂದ್ಯವನ್ನು ಅಂತದೇ ಪ್ರದರ್ಶನ ನೀಡಿದರು.
(5 / 7)

ಸಂಜು ಸ್ಯಾಮ್ಸನ್‌ ಬ್ಯಾಟಿಂಗ್‌ ವೈಖರಿಗೆ ದಕ್ಷಿಣ ಆ‍ಫ್ರಿಕಾದ ಬೌಲರ್‌ಗಳು ಸುಸ್ತಾದರು. ಪ್ರತಿ ಬಾಲ್‌ ಅನ್ನೂ ರನ್‌ ಅಗಿ ಪರಿವರ್ತಿಸಿದರು.
(6 / 7)

ಭಾರತ ತಂಡ ಉತ್ತಮ ಆರಂಭ ಕಂಡಾಗ ಅಭಿಷೇಕ್‌ ಶರ್ಮಾ ಬೇಗನೇ ನಿರ್ಗಮಿಸಿದರು. ಆನಂತರ ಸಂಜು ತಿಲಕ್‌ ಜೋಡಿ ರನ್‌ ಮೆಷಿನ್‌ ರೀತಿಯಲ್ಲಿ ಆಡಿ ಕ್ರಿಕೆಟ್‌ ಅಭಿಮಾನಿಗಳ ಖುಷಿ ಹೆಚ್ಚಿಸಿದರು,
(7 / 7)

    ಹಂಚಿಕೊಳ್ಳಲು ಲೇಖನಗಳು