logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Special Train: ಬೆಂಗಳೂರು-ಭುವನೇಶ್ವರ ನಡುವೆ ಮೇ 11, 12 ರಂದು 1 ಟ್ರಿಪ್ ವಿಶೇಷ ರೈಲು; ಸಮಯ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ

Special Train: ಬೆಂಗಳೂರು-ಭುವನೇಶ್ವರ ನಡುವೆ ಮೇ 11, 12 ರಂದು 1 ಟ್ರಿಪ್ ವಿಶೇಷ ರೈಲು; ಸಮಯ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ

May 10, 2024 02:34 PM IST

ಬೇಸಿಗೆಯ ಪ್ರಯಾಣಿಕರ ದಟ್ಟಣೆಯನ್ನು ತಗ್ಗಿಸುವ ಸಲುವಾಗಿ ಮೇ 11 ಮತ್ತು 12 ರಂದು ಬೆಂಗಳೂರು-ಭುವನೇಶ್ವರ ನಡುವೆ 1 ಟ್ರಿಪ್ ವಿಶೇಷ ರೈಲು ಸಂಚಾರ ನಡೆಸಲಿದೆ. ಅದರ ಸಂಪೂರ್ಣ ವಿವರ ಇಲ್ಲಿದೆ.

  • ಬೇಸಿಗೆಯ ಪ್ರಯಾಣಿಕರ ದಟ್ಟಣೆಯನ್ನು ತಗ್ಗಿಸುವ ಸಲುವಾಗಿ ಮೇ 11 ಮತ್ತು 12 ರಂದು ಬೆಂಗಳೂರು-ಭುವನೇಶ್ವರ ನಡುವೆ 1 ಟ್ರಿಪ್ ವಿಶೇಷ ರೈಲು ಸಂಚಾರ ನಡೆಸಲಿದೆ. ಅದರ ಸಂಪೂರ್ಣ ವಿವರ ಇಲ್ಲಿದೆ.
ಬೆಂಗಳೂರು ಮತ್ತು ಭುವನೇಶ್ವರ ನಡುವೆ ಮೇ 11 ಮತ್ತು 12 ರಂದು ನಡುವೆ ವಿಶೇಷ ರೈಲು ಸಂಚಾರ ನಡೆಸಲಿದೆ. ಬೇಸಿಗೆಯ ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ  ಮಾಡುವ ಸಲುವಾಗಿ  ನೈಋತ್ಯ ರೈಲ್ವೆ ವಿಶೇಷ ರೈಲು ಸೇವೆಯ ವ್ಯವಸ್ಥೆಯನ್ನು ಮಾಡಿದೆ.
(1 / 6)
ಬೆಂಗಳೂರು ಮತ್ತು ಭುವನೇಶ್ವರ ನಡುವೆ ಮೇ 11 ಮತ್ತು 12 ರಂದು ನಡುವೆ ವಿಶೇಷ ರೈಲು ಸಂಚಾರ ನಡೆಸಲಿದೆ. ಬೇಸಿಗೆಯ ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ  ಮಾಡುವ ಸಲುವಾಗಿ  ನೈಋತ್ಯ ರೈಲ್ವೆ ವಿಶೇಷ ರೈಲು ಸೇವೆಯ ವ್ಯವಸ್ಥೆಯನ್ನು ಮಾಡಿದೆ.(HT)
ಒಂದು ಟ್ರಿಪ್‌ನ ವಿಶೇಷ ಎಕ್ಸ್‌ಪ್ರೆಸ್ ರೈಲು (06247/06248) ಬೆಂಗಳೂರು-ಭುವನೇಶ್ವರ ನಡುವೆ ಸಂಚಾರ ನಡೆಸಲಿದೆ. ರೈಲು ಸಂಖ್ಯೆ 06247 ಮೇ 11 ರಂದು ಬೆಳಗ್ಗೆ 5.15ಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರು ರೈಲ್ವೆ ನಿಲ್ದಾಣದಿಂದ ಹೊರಡಲಿದೆ.
(2 / 6)

ಮರು ದಿನ ಬೆಳಗ್ಗೆ ಅಂದ್ರೆ ಮೇ 12ರ ಬೆಳಗ್ಗೆ 8.30ಕ್ಕೆ ಭುವನೇಶ್ವರ ರೈಲ್ವೆ ನಿಲ್ದಾಣ ತಲುಪಲಿದೆ. ಮತ್ತೆ ಇದೇ ರೈಲು ಮೇ 12ರ ಬೆಳಗ್ಗೆ 9.30ಕ್ಕೆ ಭುವನೇಶ್ವರ ದಿಂದ ಹೊರಟು ಮರುದಿನ ಮಧ್ಯಾಹ್ನ 12.46ಕ್ಕೆ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ ತಲುಪಲಿದೆ.
(3 / 6)

19 ಬೋಗಿಗಳನ್ನು ಹೊಂದಿರುವ ಬೆಂಗಳೂರಿನಿಂದ ಭುವನೇಶ್ವರ ನಡುವಿನ ವಿಶೇಷ ರೈಲು 18 ನಿಲುಗಡೆಗಳನ್ನು ನೀಡಲಿದೆ.
(4 / 6)

ಕೆಆರ್ ಪುರಂ, ಬಂಗಾರಪೇಟೆ, ಜೋಲಾರ್‌ಪೇಟೆ, ಕಟಪಾಡಿ, ರೇಣಿಗುಂಟ, ಗುಡೂರು, ನೆಲ್ಲೂರು, ಒಂಗೋಲ್, ವಿಜಯವಾಡ, ರಾಜಮಂಡ್ರಿ, ಸಾಮಾಲಕೋಟೆ, ದುವ್ವಾಡ, ಕೊಟ್ಟ ವಲಸಾ, ವಿಜಯನಗರಂ, ಶ್ರೀಕಾಕುಳಂ ರೋಡ್, ಪಲಾಸ, ಬ್ರಹ್ಮಪುರ, ಖುರ್ದಾ ರೋಡ್ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.
(5 / 6)

ಆಹಾರ, ಆರೋಗ್ಯ, ಫ್ಯಾಷನ್, ಮಕ್ಕಳ ಕಾಳಜಿ, ದಾಂಪತ್ಯ, ಲವ್, ರಿಲೇಷನ್‌ಶಿಪ್.. ಬದುಕಿನ ಖುಷಿ ಹೆಚ್ಚಿಸುವ ಎಷ್ಟೋ ವಿಷಯಗಳು ಇಲ್ಲಿವೆ. ದಿನಕ್ಕೊಮ್ಮೆ ಇಲ್ಲಿಗೆ ಬನ್ನಿ, ಪಾಸಿಟಿವ್ ಎನರ್ಜಿ ಫೀಲ್ ಮಾಡಿ.
(6 / 6)

    ಹಂಚಿಕೊಳ್ಳಲು ಲೇಖನಗಳು