logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Icc Potm Award: ಐಸಿಸಿ ಜೂನ್ ತಿಂಗಳ ಪ್ರಶಸ್ತಿ ಗೆದ್ದ ಜಸ್ಪ್ರೀತ್ ಬುಮ್ರಾ, ಸ್ಮೃತಿ ಮಂಧಾನ

ICC POTM Award: ಐಸಿಸಿ ಜೂನ್ ತಿಂಗಳ ಪ್ರಶಸ್ತಿ ಗೆದ್ದ ಜಸ್ಪ್ರೀತ್ ಬುಮ್ರಾ, ಸ್ಮೃತಿ ಮಂಧಾನ

Jul 09, 2024 11:10 PM IST

ICC Player Of The Month Award: ಜೂನ್ 2024ರ ಐಸಿಸಿ ತಿಂಗಳ ಆಟಗಾರ: ಪುರುಷರ ಮತ್ತು ಮಹಿಳಾ ವಿಭಾಗಗಳಲ್ಲಿ ಭಾರತವು ಏಕಕಾಲದಲ್ಲಿ ಐಸಿಸಿ ಪ್ರಶಸ್ತಿಯನ್ನು ಗೆದ್ದಿರುವುದು ಇದೇ ಮೊದಲು.

  • ICC Player Of The Month Award: ಜೂನ್ 2024ರ ಐಸಿಸಿ ತಿಂಗಳ ಆಟಗಾರ: ಪುರುಷರ ಮತ್ತು ಮಹಿಳಾ ವಿಭಾಗಗಳಲ್ಲಿ ಭಾರತವು ಏಕಕಾಲದಲ್ಲಿ ಐಸಿಸಿ ಪ್ರಶಸ್ತಿಯನ್ನು ಗೆದ್ದಿರುವುದು ಇದೇ ಮೊದಲು.
ಟಿ20 ವಿಶ್ವಕಪ್​ನಲ್ಲಿ​ ಅದ್ಭುತ ಬೌಲಿಂಗ್​ ಪ್ರದರ್ಶನ ತೋರಿದ್ದ ಭಾರತದ ಸ್ಟಾರ್​ ವೇಗಿ ಜಸ್ಪ್ರೀತ್​ ಬುಮ್ರಾ ಅವರು ಜೂನ್ ತಿಂಗಳ ಐಸಿಸಿ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ.
(1 / 5)

ಇದೇ ವೇಳೆ ಮಹಿಳೆಯರ ವಿಭಾಗದಲ್ಲಿ ಭಾರತದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಅವರು ಐಸಿಸಿ ಮಹಿಳಾ ಆಟಗಾರ್ತಿ ಪ್ರಶಸ್ತಿ ಗೆದ್ದಿದ್ದಾರೆ. ಸೌತ್ ಆಫ್ರಿಕಾ ವಿರುದ್ಧ ಅಬ್ಬರಿಸಿದ್ದರು.
(2 / 5)

ಜೂನ್​ ತಿಂಗಳ ಐಸಿಸಿ ಆಟಗಾರ ಪಟ್ಟಿಯಲ್ಲಿ ಬುಮ್ರಾ ಜೊತೆಗೆ ರೋಹಿತ್ ಹಾಗೂ ಅಫ್ಘಾನಿಸ್ತಾನದ ರೆಹಮಾನುಲ್ಲಾ ಗುರ್ಬಾಜ್ ಸಹ ಪೈಪೋಟಿಯಲ್ಲಿದ್ದರು. ಆದರೆ ಪ್ರಶಸ್ತಿ ಗೆದ್ದು ಮಾತ್ರ ಬುಮ್ರಾ.
(3 / 5)

30 ವರ್ಷದ ಬುಮ್ರಾ ಟಿ20 ವಿಶ್ವಕಪ್​ನಲ್ಲಿ​ 8.26ರ ಸರಾಸರಿಯಲ್ಲಿ 15 ವಿಕೆಟ್‌ ಕಬಳಿಸಿದ್ದರು. ಹಾಗೆಯೇ ಸರಣಿಶ್ರೇಷ್ಠ ಪ್ರಶಸ್ತಿಯನ್ನೂ ಜಯಿಸಿದ್ದರು. 
(4 / 5)

ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಯಲ್ಲಿ ಭರ್ಜರಿ ಬ್ಯಾಟಿಂಗ್​ ಪ್ರದರ್ಶನ ನೀಡಿರುವ ಸ್ಮೃತಿ ಮಂಧಾನ, 3 ಶತಕ, 1 ಅರ್ಧಶತಕ ಸಿಡಿಸಿದ್ದರು. ಏಕದಿನದಲ್ಲಿ ಸ್ಮೃತಿ ಕ್ರಮವಾಗಿ 113, 136 ಹಾಗೂ 90 ರನ್ ಬಾರಿಸಿದ್ದರು. ಟೆಸ್ಟ್​ನಲ್ಲಿಯೂ ಶತಕ ಬಾರಿಸಿ ಸಂಭ್ರಮಿಸಿದ್ದರು. 
(5 / 5)

    ಹಂಚಿಕೊಳ್ಳಲು ಲೇಖನಗಳು