logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Rakshitha Prem: ಹೊಸ ಮನೆಗೆ ಬಲಗಾಲಿರಿಸಿದ ರಕ್ಷಿತಾ ಪ್ರೇಮ್‌; ಸರಳವಾಗಿ ನೆರವೇರಿತು ಗೃಹ ಪ್ರವೇಶ ಕಾರ್ಯಕ್ರಮ

Rakshitha Prem: ಹೊಸ ಮನೆಗೆ ಬಲಗಾಲಿರಿಸಿದ ರಕ್ಷಿತಾ ಪ್ರೇಮ್‌; ಸರಳವಾಗಿ ನೆರವೇರಿತು ಗೃಹ ಪ್ರವೇಶ ಕಾರ್ಯಕ್ರಮ

May 30, 2023 04:18 PM IST

Rakshitha Prem: ಸ್ಯಾಂಡಲ್‌ವುಡ್‌ ನಟಿ ರಕ್ಷಿತಾ ಮತ್ತು ನಿರ್ದೇಶಕ ಪ್ರೇಮ್‌ ಸೋಮವಾರ ನೂತನ ಮನೆ ಪ್ರವೇಶ ಮಾಡಿದ್ದಾರೆ. ಕಳೆದ ಕೆಲ ವರ್ಷಗಳಿಂದ ಬೆಂಗಳೂರಿನ ಚಂದ್ರಲೇಔಟ್‌ನಲ್ಲಿದ್ದ ಈ ಕುಟುಂಬ ಇದೀಗ ಹೊಸ ಮನೆಗೆ ಬಲಗಾಲಿರಿಸಿದೆ. ಸಹೋದರ ರಾಣಾ, ಪುತ್ರ ಹಾಗೂ ಕುಟುಂಬದ ಹಲವರ ಜತೆಗೆ ಗೃಹ ಪ್ರವೇಶ ಕಾರ್ಯ ಸಂಪನ್ನವಾಗಿದೆ. ಆ ಖುಷಿಯ ಕ್ಷಣದ ಫೋಟೋಸ್‌ ಇಲ್ಲಿವೆ. 

  • Rakshitha Prem: ಸ್ಯಾಂಡಲ್‌ವುಡ್‌ ನಟಿ ರಕ್ಷಿತಾ ಮತ್ತು ನಿರ್ದೇಶಕ ಪ್ರೇಮ್‌ ಸೋಮವಾರ ನೂತನ ಮನೆ ಪ್ರವೇಶ ಮಾಡಿದ್ದಾರೆ. ಕಳೆದ ಕೆಲ ವರ್ಷಗಳಿಂದ ಬೆಂಗಳೂರಿನ ಚಂದ್ರಲೇಔಟ್‌ನಲ್ಲಿದ್ದ ಈ ಕುಟುಂಬ ಇದೀಗ ಹೊಸ ಮನೆಗೆ ಬಲಗಾಲಿರಿಸಿದೆ. ಸಹೋದರ ರಾಣಾ, ಪುತ್ರ ಹಾಗೂ ಕುಟುಂಬದ ಹಲವರ ಜತೆಗೆ ಗೃಹ ಪ್ರವೇಶ ಕಾರ್ಯ ಸಂಪನ್ನವಾಗಿದೆ. ಆ ಖುಷಿಯ ಕ್ಷಣದ ಫೋಟೋಸ್‌ ಇಲ್ಲಿವೆ. 
ಗೃಹಪ್ರವೇಶ ಸಮಾರಂಭದಲ್ಲಿ ಸಹೋದರ ರಾಣಾ ಜತೆ ಅಕ್ಕ ರಕ್ಷಿತಾ ಪ್ರೇಮ್‌ ಸೆಲ್ಫಿ (Instagram/Rakshitha Prem)
(1 / 6)
ಗೃಹಪ್ರವೇಶ ಸಮಾರಂಭದಲ್ಲಿ ಸಹೋದರ ರಾಣಾ ಜತೆ ಅಕ್ಕ ರಕ್ಷಿತಾ ಪ್ರೇಮ್‌ ಸೆಲ್ಫಿ (Instagram/Rakshitha Prem)
ರಾಣಾ ಜತೆಗೆ ಫೋಟೋಕ್ಕೆ ಪೋಸ್‌ ನೀಡಿದ ರಕ್ಷಿತಾ ಪ್ರೇಮ್‌ (Instagram/Rakshitha Prem)
(2 / 6)
ರಾಣಾ ಜತೆಗೆ ಫೋಟೋಕ್ಕೆ ಪೋಸ್‌ ನೀಡಿದ ರಕ್ಷಿತಾ ಪ್ರೇಮ್‌ (Instagram/Rakshitha Prem)
ಮಗನ ಜತೆಗೆ ನಟಿ ರಕ್ಷಿತಾ ಪ್ರೇಮ್‌ ಫೋಟೋ (Instagram/Rakshitha Prem)
(3 / 6)
ಮಗನ ಜತೆಗೆ ನಟಿ ರಕ್ಷಿತಾ ಪ್ರೇಮ್‌ ಫೋಟೋ (Instagram/Rakshitha Prem)
ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರೇಮ್‌ ಮತ್ತು ರಕ್ಷಿತಾ ಅವರ ಸಂಬಂಧಿಕರು. (Instagram/Rakshitha Prem)
(4 / 6)
ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರೇಮ್‌ ಮತ್ತು ರಕ್ಷಿತಾ ಅವರ ಸಂಬಂಧಿಕರು. (Instagram/Rakshitha Prem)
ಬಾಮೈದ ರಾಣಾ ಜತೆಗೆ ಪ್ರೇಮ್‌ ಫೋಟೋ (Instagram/Rakshitha Prem)
(5 / 6)
ಬಾಮೈದ ರಾಣಾ ಜತೆಗೆ ಪ್ರೇಮ್‌ ಫೋಟೋ (Instagram/Rakshitha Prem)
ಕುಟುಂಬದ ಜತೆಗೆ ನಟಿ ರಕ್ಷಿತಾ ಪ್ರೇಮ್‌ (Instagram/Rakshitha Prem) 
(6 / 6)
ಕುಟುಂಬದ ಜತೆಗೆ ನಟಿ ರಕ್ಷಿತಾ ಪ್ರೇಮ್‌ (Instagram/Rakshitha Prem) 

    ಹಂಚಿಕೊಳ್ಳಲು ಲೇಖನಗಳು