logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Haripriya: ಅತ್ತೆಯ ಬರ್ತ್‌ಡೇ ಆಚರಿಸಿದ ಅಳಿಯ ವಸಿಷ್ಠ ಸಿಂಹ; ಖುಷಿ, ನಗುವಿನ ಅಲೆಯಲ್ಲಿ ತೇಲಿದ ಹರಿಪ್ರಿಯಾ

Haripriya: ಅತ್ತೆಯ ಬರ್ತ್‌ಡೇ ಆಚರಿಸಿದ ಅಳಿಯ ವಸಿಷ್ಠ ಸಿಂಹ; ಖುಷಿ, ನಗುವಿನ ಅಲೆಯಲ್ಲಿ ತೇಲಿದ ಹರಿಪ್ರಿಯಾ

May 27, 2023 09:23 AM IST

Haripriya: ಸ್ಯಾಂಡಲ್‌ವುಡ್‌ನ ಕ್ಯೂಟ್‌ ಜೋಡಿ ವಸಿಷ್ಠ ಸಿಂಹ- ಹರಿಪ್ರಿಯಾ ದಂಪತಿ ಸದ್ಯ ಯದಾ ಯದಾ ಹಿ ಚಿತ್ರದ ಕೆಲಸದಲ್ಲಿ ಬಿಜಿಯಾಗಿದೆ. ಈ ನಡುವೆ ಶುಕ್ರವಾರವಷ್ಟೇ (ಮೇ 26) ಹರಿಪ್ರಿಯಾ ಅವರ ತಾಯಿಯ ಬರ್ತ್‌ಡೇ. ಈ ಖುಷಿಯಲ್ಲಿ ಅಳಿಯ ವಸಿಷ್ಠ ಸಿಂಹ, ಅತ್ತೆಗೆ ಬರ್ತ್‌ಡೇ ಶುಭಾಶಯ ಕೋರಿದ್ದಾರೆ. ಕೇಕ್‌ ಕತ್ತರಿಸಿ ಸಂಭ್ರಮಿಸಿದ್ದಾರೆ.

  • Haripriya: ಸ್ಯಾಂಡಲ್‌ವುಡ್‌ನ ಕ್ಯೂಟ್‌ ಜೋಡಿ ವಸಿಷ್ಠ ಸಿಂಹ- ಹರಿಪ್ರಿಯಾ ದಂಪತಿ ಸದ್ಯ ಯದಾ ಯದಾ ಹಿ ಚಿತ್ರದ ಕೆಲಸದಲ್ಲಿ ಬಿಜಿಯಾಗಿದೆ. ಈ ನಡುವೆ ಶುಕ್ರವಾರವಷ್ಟೇ (ಮೇ 26) ಹರಿಪ್ರಿಯಾ ಅವರ ತಾಯಿಯ ಬರ್ತ್‌ಡೇ. ಈ ಖುಷಿಯಲ್ಲಿ ಅಳಿಯ ವಸಿಷ್ಠ ಸಿಂಹ, ಅತ್ತೆಗೆ ಬರ್ತ್‌ಡೇ ಶುಭಾಶಯ ಕೋರಿದ್ದಾರೆ. ಕೇಕ್‌ ಕತ್ತರಿಸಿ ಸಂಭ್ರಮಿಸಿದ್ದಾರೆ.
ನಟಿ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಜೋಡಿ ಒಟ್ಟಿಗೆ ನಟಿಸಿರುವ ಯದಾ ಯದಾ ಹಿ ಸಿನಿಮಾದ ಕೆಲಸಗಳಲ್ಲಿ ಬಿಜಿಯಾಗಿದೆ. ಇತ್ತೀಚಿಗಷ್ಟೇ ಈ ಚಿತ್ರದ ಟ್ರೇಲರ್‌ ಸಹ ಬಿಡುಗಡೆ ಆಗಿತ್ತು. (Photo/ Instagram/ iamhariprriya)
(1 / 5)

ಈ ನಡುವೆ ಮೇ 26ರಂದು ಹರಿಪ್ರಿಯಾ ಅವರ ತಾಯಿ ವಿಜಯಲಕ್ಷ್ಮೀ ಬರ್ತ್‌ಡೇ ಆಚರಿಸಿಕೊಂಡಿದ್ದಾರೆ. ಅಳಿಯನಾಗಿ ಮೊದಲ ಸಲ ಅತ್ತೆಯ ಹುಟ್ಟುಹಬ್ಬದಲ್ಲಿ ವಸಿಷ್ಠ ಸಿಂಹ ಸಹ ಪಾಲ್ಗೊಂಡಿದ್ದರು. (Photo/ Instagram/ iamhariprriya)
(2 / 5)

ಕೇವಲ ನಾಲ್ಕೈದು ಮಂದಿ ಆಪ್ತರ ಸಮ್ಮುಖದಲ್ಲಿ ಹರಿಪ್ರಿಯಾ ಅವರ ತಾಯಿ ಕೇಕ್‌ ಕತ್ತರಿಸಿ ಸಂಭ್ರಮಿಸಿದ್ದಾರೆ. ವಿಶೇಷ ಏನೆಂದರೆ ಮನೆಯಲ್ಲಿನ ಎರಡು ಮುದ್ದು ಸಾಕುನಾಯಿಗಳೂ ಈ ಸಂಭ್ರಮದ ಭಾಗವಾಗಿದ್ದವು. (Photo/ Instagram/ iamhariprriya)
(3 / 5)

ಬರ್ತ್‌ಡೇ ಪ್ರಯುಕ್ತ ಅಮ್ಮನಿಗೆ ಹರಿಪ್ರಿಯಾ ಡಾನ್ಸ್‌ ಸಹ ಹೇಳಿಕೊಟ್ಟಿದ್ದಾರೆ. ಈ ಖುಷಿಯ ಕ್ಷಣದ ಫೋಟೋಗಳನ್ನು ಹರಿಪ್ರಿಯಾ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. (Photo/ Instagram/ iamhariprriya)
(4 / 5)

ಜೂನ್‌ 2ರಂದು ಈ ಜೋಡಿ ನಟಿಸಿದ ಯದಾ ಯದಾ ಹಿ ಸಿನಿಮಾ ತೆರೆಗೆ ಬರುತ್ತಿದೆ. ಮರ್ಡರ್‌ ಮಿಸ್ಟರಿ ಕಥಾಹಂದರದ ಈ ಸಿನಿಮಾ ತೆಲುಗಿನ ಎವುರು ಸಿನಿಮಾದ ರಿಮೇಕ್ ಆಗಿದೆ. (Photo/ Instagram/ iamhariprriya)
(5 / 5)

    ಹಂಚಿಕೊಳ್ಳಲು ಲೇಖನಗಳು