logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕನ್ನಡ ರಾಜ್ಯೋತ್ಸವ 2024: ಕರ್ನಾಟಕದಲ್ಲಿ ರಾಜ್ಯೋತ್ಸವ ಸಡಗರ, ನಾಡದೇವಿಗೆ ಪೂಜೆ, ಪಥಸಂಚಲನ, ಸಾಧಕರಿಗೆ ಗೌರವದ ಕ್ಷಣ

ಕನ್ನಡ ರಾಜ್ಯೋತ್ಸವ 2024: ಕರ್ನಾಟಕದಲ್ಲಿ ರಾಜ್ಯೋತ್ಸವ ಸಡಗರ, ನಾಡದೇವಿಗೆ ಪೂಜೆ, ಪಥಸಂಚಲನ, ಸಾಧಕರಿಗೆ ಗೌರವದ ಕ್ಷಣ

Nov 01, 2024 02:50 PM IST

 ಕನ್ನಡ ರಾಜ್ಯೋತ್ಸವ ಅಂಗವಾಗಿ ಕರ್ನಾಟಕದ ನಾನಾ ಜಿಲ್ಲೆಗಳಲ್ಲಿ ಭುವನೇಶ್ವರಿ ತಾಯಿಗೆ ಪೂಜೆ, ಪಥಸಂಚಲನ, ಸಾಧಕರಿಗೆ ಗೌರವ, ಸಾಂಸ್ಕೃತಿಕ ಕಾರ್ಯಕ್ರಮಗಳು ಇಡೀ ದಿನದ ವೈಭವ ಹೆಚ್ಚಿಸಿದವು. ಇದರ ನೋಟ ಇಲ್ಲಿದೆ.

ತುಮಕೂರಿನಲ್ಲಿ ನಡೆದ ರಾಜ್ಯೋತ್ಸವದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಧ್ವಜಾರೋಹಣ ನೆರವೇರಿಸಿದರು. ಜಿಲ್ಲಾಧಿಕಾರಿ ಶುಭ ಕಲ್ಯಾಣ್‌, ಎಸ್ಪಿ ಅಶೋಕ್‌ ಇದ್ದರು.
(1 / 9)

ಮೈಸೂರಿನ ಓವಲ್‌ ಮೈದಾನದಲ್ಲಿ ರಾಜ್ಯೋತ್ಸವದಂದು ಭುವನೇಶ್ವರಿ ವಿಗ್ರಹಕ್ಕೆ ಸಚಿವ ಡಾ.ಮಹದೇವಪ್ಪ ಪೂಜೆ ಸಲ್ಲಿಸಿದರು. ಶಾಸಕ ತನ್ವೀರ್‌ ಸೇಠ್‌, ಡಿಸಿ ಲಕ್ಷ್ಮಿಕಾಂತರೆಡ್ಡಿ, ಪೊಲೀಸ್‌ ಆಯುಕ್ತರಾದ ಸೀಮಾ ಲಾಟ್ಕರ್‌, ಎಸ್ಪಿ ವಿಷ್ಣುವರ್ಧನ್‌ ಇದ್ದರು.
(2 / 9)

ಬೀದರ್‌ನಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ನಡೆದ ಪಥ ಸಂಚಲನದ ಗೌರವ ವಂದನೆಯನ್ನು ಸಚಿವ ಈಶ್ವರ ಖಂಡ್ರೆ ಸ್ವೀಕರಿಸಿದರು. ಡಿಸಿ ಶಿಲ್ಪ ಶರ್ಮ, ಎಸ್ಪಿ ಪ್ರದೀಪ್‌ ಗುಂಟಿ ಮತ್ತಿತರರು ಇದ್ದರು.
(3 / 9)

ಬಳ್ಳಾರಿಯಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಧ್ವಜಾರೋಹಣ ನೆರವೇರಿ ಗೌರವ ವಂದನೆ ಸ್ವೀಕರಿಸಿದರು. ಐಜಿಪಿ ಲೋಕೇಶ್‌ ಕುಮಾರ್‌, ಡಿಸಿ ಪ್ರಶಾಂತ್‌ ಕುಮಾರ್‌ ಮಿಶ್ರ, ಎಸ್ಪಿ ಶೋಭಾ ರಾಣಿ ಹಾಜರಿದ್ದರು,
(4 / 9)

ವಿಜಯಪುರದಲ್ಲಿ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ಕೈಗಾರಿಕಾ ಸಚಿವ ಡಾ.ಎಂಬಿ.ಪಾಟೀಲ ಅವರು ಭುವನೇಶ್ವರಿ ಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಮತ್ತಿತರರು ಹಾಜರಿದ್ದರು.
(5 / 9)

ಮಂಡ್ಯದಲ್ಲಿ ನಡೆದ ಕನ್ನಡ ರಾಜ್ಯೋತ್ಸವದಲ್ಲ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಧ್ವಜ ವಂದನೆ ಸ್ವೀಕರಿಸಿದರು., ಡಿಸಿ ಡಾ.ಕುಮಾರ, ಎಡಿಸಿ ಡಾ.ಎಚ್‌.ಎಲ್‌. ನಾಗರಾಜು ಇದ್ದರು,
(6 / 9)

ಮಂಡ್ಯದಲ್ಲಿ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನೀಡಿ ಗಮನ ಸೆಳೆದರು.
(7 / 9)

ಉಡುಪಿಯಲ್ಲಿ ನಡೆದ ಕನ್ನಡ ರಾಜ್ಯೋತ್ಸವದ ಪಥ ಸಂಚಲನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ್‌ ಭಾಗಿಯಾದರು.
(8 / 9)

ಚಿಕ್ಕಮಗಳೂರಿನಲ್ಲಿ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ನಾನಾ ಸಾಧಕರನ್ನು ಸಚಿವ ಕೆ.ಜೆ.ಜಾರ್ಜ್‌ ಸನ್ಮಾನಿಸಿದರು. ಶಾಸಕರಾದ ಸಿ.ಟಿ.ರವಿ, ತಮ್ಮಯ್ಯ ಮತ್ತಿತರರು ಇದ್ದರು.
(9 / 9)

    ಹಂಚಿಕೊಳ್ಳಲು ಲೇಖನಗಳು