logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Kannada Serial Actress: ಬಾಲಿಯಲ್ಲಿ ಬೋಲ್ಡ್‌ ಬ್ಯೂಟೀಸ್; ಕಾಮೆಂಟ್‌ ಬಾಕ್ಸ್‌ ಆಫ್‌ ಮಾಡಿ ಬಿಕಿನಿ ಫೋಟೋ ಶೇರ್‌ ಮಾಡಿದ ನಮ್ರತಾ, ಐಶ್ವರ್ಯಾ

Kannada Serial Actress: ಬಾಲಿಯಲ್ಲಿ ಬೋಲ್ಡ್‌ ಬ್ಯೂಟೀಸ್; ಕಾಮೆಂಟ್‌ ಬಾಕ್ಸ್‌ ಆಫ್‌ ಮಾಡಿ ಬಿಕಿನಿ ಫೋಟೋ ಶೇರ್‌ ಮಾಡಿದ ನಮ್ರತಾ, ಐಶ್ವರ್ಯಾ

Jul 12, 2023 07:00 AM IST

Kannada Serial Actress: ಕನ್ನಡದ ಕಿರುತೆರೆ ನಟಿಯರಾದ ನಮ್ರತಾ ಗೌಡ ಮತ್ತು ಐಶ್ವರ್ಯಾ ಸಿಂಧೋಗಿ ಸದ್ಯ ಬಾಲಿ ಪ್ರವಾಸದಲ್ಲಿ ಬಿಜಿಯಾಗಿದ್ದಾರೆ. ಬಾಲಿಯಲ್ಲಿವ ಪ್ರವಾಸಿತಾಣಗಳಿಗೆ ಭೇಟಿ ನೀಡಿ ಎಂಜಾಯ್‌ ಮಾಡುತ್ತಿದ್ದಾರೆ. ಈ ನಡುವೆ ಜಲಪಾತದ ಬಳಿ ಈ ಇಬ್ಬರೂ ನಟಿಯರು ಬಿಕಿನಿಯಲ್ಲಿ ಪ್ರತ್ಯಕ್ಷರಾಗಿ ಅಚ್ಚರಿ ಮೂಡಿಸಿದ್ದಾರೆ.

  • Kannada Serial Actress: ಕನ್ನಡದ ಕಿರುತೆರೆ ನಟಿಯರಾದ ನಮ್ರತಾ ಗೌಡ ಮತ್ತು ಐಶ್ವರ್ಯಾ ಸಿಂಧೋಗಿ ಸದ್ಯ ಬಾಲಿ ಪ್ರವಾಸದಲ್ಲಿ ಬಿಜಿಯಾಗಿದ್ದಾರೆ. ಬಾಲಿಯಲ್ಲಿವ ಪ್ರವಾಸಿತಾಣಗಳಿಗೆ ಭೇಟಿ ನೀಡಿ ಎಂಜಾಯ್‌ ಮಾಡುತ್ತಿದ್ದಾರೆ. ಈ ನಡುವೆ ಜಲಪಾತದ ಬಳಿ ಈ ಇಬ್ಬರೂ ನಟಿಯರು ಬಿಕಿನಿಯಲ್ಲಿ ಪ್ರತ್ಯಕ್ಷರಾಗಿ ಅಚ್ಚರಿ ಮೂಡಿಸಿದ್ದಾರೆ.
ಇಂಡೋನೇಷ್ಯಾದ ಬಾಲಿಯಲ್ಲಿ ಪ್ರವಾಸದ ಮಜ ಅನುಭವಿಸುತ್ತಿದ್ದಾರೆ ಕನ್ನಡದ ಸೀರಿಯಲ್‌ ಸುಂದರಿಯರು. 
(1 / 8)
ಇಂಡೋನೇಷ್ಯಾದ ಬಾಲಿಯಲ್ಲಿ ಪ್ರವಾಸದ ಮಜ ಅನುಭವಿಸುತ್ತಿದ್ದಾರೆ ಕನ್ನಡದ ಸೀರಿಯಲ್‌ ಸುಂದರಿಯರು. (Instagram/ Namratha gowda, aishwarya shindogi)
ಬಾಲಿಯ ಕಾಂಟೋ ಲಂಪೋ ಜಲಪಾತದ ಮುಂದೆ ಬಿಕಿನಿಯಲ್ಲಿ ಬೋಲ್ಡ್‌ ಲುಕ್‌ ಪ್ರದರ್ಶಿಸಿದ ನಾಗಿಣಿ ಸೀರಿಯಲ್‌ ಖ್ಯಾತಿಯ ನಮ್ರತಾ ಗೌಡ,
(2 / 8)
ಬಾಲಿಯ ಕಾಂಟೋ ಲಂಪೋ ಜಲಪಾತದ ಮುಂದೆ ಬಿಕಿನಿಯಲ್ಲಿ ಬೋಲ್ಡ್‌ ಲುಕ್‌ ಪ್ರದರ್ಶಿಸಿದ ನಾಗಿಣಿ ಸೀರಿಯಲ್‌ ಖ್ಯಾತಿಯ ನಮ್ರತಾ ಗೌಡ,
ಮೇಲಿಂದ ಧುಮುಕುವ ಜಲಪಾತದ ಕೆಳಗೆ ಮಲಗಿದ ಭಂಗಿಯಲ್ಲಿ ನಮ್ರತಾ ಗೌಡ.
(3 / 8)
ಮೇಲಿಂದ ಧುಮುಕುವ ಜಲಪಾತದ ಕೆಳಗೆ ಮಲಗಿದ ಭಂಗಿಯಲ್ಲಿ ನಮ್ರತಾ ಗೌಡ.
ನಮ್ರತಾಗೆ ಸ್ನೇಹಿತೆ ಐಶ್ವರ್ಯಾ ಸಿಂಧೋಗಿ ಸಹ ಸಾಥ್‌ ನೀಡಿದ್ದು, ಇಬ್ಬರೂ ಒಟ್ಟಾಗಿ ಪ್ರವಾಸ ಮಜ ಅನುಭವಿಸುತ್ತಿದ್ದಾರೆ. 
(4 / 8)
ನಮ್ರತಾಗೆ ಸ್ನೇಹಿತೆ ಐಶ್ವರ್ಯಾ ಸಿಂಧೋಗಿ ಸಹ ಸಾಥ್‌ ನೀಡಿದ್ದು, ಇಬ್ಬರೂ ಒಟ್ಟಾಗಿ ಪ್ರವಾಸ ಮಜ ಅನುಭವಿಸುತ್ತಿದ್ದಾರೆ. 
ಮೇಲಿಂದ ಧುಮ್ಮುಕ್ಕುವ ನೀರಿಗೆ ಸ್ವಿಮ್‌ ಸೂಟ್‌ ರೀತಿ ದಿರಿಸು ಧರಿಸಿ ಫೋಟೋಕ್ಕೆ ಪೋಸ್‌ ನೀಡಿದ ನಮ್ಮ ಲಚ್ಚಿ ಸೀರಿಯಲ್‌ ಖ್ಯಾತಿಯ ಐಶ್ವರ್ಯಾ ಸಿಂಧೋಗಿ. 
(5 / 8)
ಮೇಲಿಂದ ಧುಮ್ಮುಕ್ಕುವ ನೀರಿಗೆ ಸ್ವಿಮ್‌ ಸೂಟ್‌ ರೀತಿ ದಿರಿಸು ಧರಿಸಿ ಫೋಟೋಕ್ಕೆ ಪೋಸ್‌ ನೀಡಿದ ನಮ್ಮ ಲಚ್ಚಿ ಸೀರಿಯಲ್‌ ಖ್ಯಾತಿಯ ಐಶ್ವರ್ಯಾ ಸಿಂಧೋಗಿ. 
ಕಾಂಟೊ ಲಂಪೋ ಜಲಪಾತದ ಕಲ್ಲು ಬಂಡೆಗಳ ಮೇಲೆ ಕುಳಿತ ಫೋಟೋಕ್ಕೆ ಪೋಸ್‌ ನೀಡಿದ ಐಶ್ವರ್ಯಾ
(6 / 8)
ಕಾಂಟೊ ಲಂಪೋ ಜಲಪಾತದ ಕಲ್ಲು ಬಂಡೆಗಳ ಮೇಲೆ ಕುಳಿತ ಫೋಟೋಕ್ಕೆ ಪೋಸ್‌ ನೀಡಿದ ಐಶ್ವರ್ಯಾ
ಹೀಗೆ ಬಗೆಬಗೆಯ ಬೋಲ್ಡ್‌ ಫೋಟೋಗಳನ್ನು ನಮ್ರತಾ ಮತ್ತು ಐಶ್ವರ್ಯಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿದ್ದಾರೆ. 
(7 / 8)
ಹೀಗೆ ಬಗೆಬಗೆಯ ಬೋಲ್ಡ್‌ ಫೋಟೋಗಳನ್ನು ನಮ್ರತಾ ಮತ್ತು ಐಶ್ವರ್ಯಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿದ್ದಾರೆ. 
ಹೀಗೆ ಬೋಲ್ಡ್‌ ಫೋಟೋ ಶೇರ್‌ ಮಾಡುವುದಕ್ಕೂ ಮುನ್ನ ನೆಗೆಟಿವ್‌ ಕಾಮೆಂಟ್‌ ಬರಬಾರದು ಎಂಬ ಕಾರಣಕ್ಕೆ ಈ ಇಬ್ಬರು ಕಾಮೆಂಟ್‌ ಬಾಕ್ಸ್‌ ಆಫ್‌ ಮಾಡಿ ಫೋಟೋ ಶೇರ್‌ ಮಾಡಿದ್ದಾರೆ. 
(8 / 8)
ಹೀಗೆ ಬೋಲ್ಡ್‌ ಫೋಟೋ ಶೇರ್‌ ಮಾಡುವುದಕ್ಕೂ ಮುನ್ನ ನೆಗೆಟಿವ್‌ ಕಾಮೆಂಟ್‌ ಬರಬಾರದು ಎಂಬ ಕಾರಣಕ್ಕೆ ಈ ಇಬ್ಬರು ಕಾಮೆಂಟ್‌ ಬಾಕ್ಸ್‌ ಆಫ್‌ ಮಾಡಿ ಫೋಟೋ ಶೇರ್‌ ಮಾಡಿದ್ದಾರೆ. 

    ಹಂಚಿಕೊಳ್ಳಲು ಲೇಖನಗಳು