Kannada Serial TRP: ಚೇತರಿಸಿಕೊಂಡ ಸೀತಾ ರಾಮ, ಬಿಗ್‌ಬಾಸ್‌ಗೆ ಸಿಕ್ತು ಮತ್ತಷ್ಟು ಬೂಸ್ಟ್; ಹೀಗಿದೆ ವಾರದ TRP ಲೆಕ್ಕಾಚಾರ
Dec 02, 2023 10:55 AM IST
Kannada Serial TRP: ಬಿಗ್‌ಬಾಸ್ ಶುರುವಾಗಿ 8 ವಾರಗಳಾಗುತ್ತ ಬಂತು. ಅಂದಿನಿಂದ ವಾರದಿಂದ ವಾರಕ್ಕೆ ಹೊಸ ಮೈಲಿಗಲ್ಲನ್ನು ತಲುಪುತ್ತಲೇ ಸಾಗುತ್ತಿದೆ ಈ ಕಿರುತೆರೆಯ ದೊಡ್ಡ ರಿಯಾಲಿಟಿ ಶೋ. ಟಾಪ್ ಧಾರಾವಾಹಿಗಳಿಗೂ ಟಕ್ಕರ್ ಕೊಡುತ್ತಲೇ, ವೀಕ್ಷಕರನ್ನು ವಾರದಿಂದ ವಾರಕ್ಕೆ ಹಿರಿದಾಗಿಸಿಕೊಳ್ಳುತ್ತಿದೆ. ಹಾಗಾದರೆ, ಈ ವಾರದ ಸೀರಿಯಲ್ ಟಿಆರ್‌ಪಿ ಲೆಕ್ಕಾಚಾರ ಹೇಗಿದೆ?
- Kannada Serial TRP: ಬಿಗ್‌ಬಾಸ್ ಶುರುವಾಗಿ 8 ವಾರಗಳಾಗುತ್ತ ಬಂತು. ಅಂದಿನಿಂದ ವಾರದಿಂದ ವಾರಕ್ಕೆ ಹೊಸ ಮೈಲಿಗಲ್ಲನ್ನು ತಲುಪುತ್ತಲೇ ಸಾಗುತ್ತಿದೆ ಈ ಕಿರುತೆರೆಯ ದೊಡ್ಡ ರಿಯಾಲಿಟಿ ಶೋ. ಟಾಪ್ ಧಾರಾವಾಹಿಗಳಿಗೂ ಟಕ್ಕರ್ ಕೊಡುತ್ತಲೇ, ವೀಕ್ಷಕರನ್ನು ವಾರದಿಂದ ವಾರಕ್ಕೆ ಹಿರಿದಾಗಿಸಿಕೊಳ್ಳುತ್ತಿದೆ. ಹಾಗಾದರೆ, ಈ ವಾರದ ಸೀರಿಯಲ್ ಟಿಆರ್‌ಪಿ ಲೆಕ್ಕಾಚಾರ ಹೇಗಿದೆ?